ವಿರಾಜಪೇಟೆ : ಮನೆ ಮನೆ ಕಾವ್ಯ ಗೋಷ್ಠಿ ಪರಿಷತ್ತು ಮತ್ತು ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವಿರಾಜಪೇಟೆ ಇವರ ಸಹಯೋಗದೊಂದಿಗೆ ದಿನಾಂಕ 31 ಆಗಸ್ಟ್ 2025ರ ಭಾನುವಾರದಂದು ವಿರಾಜಪೇಟೆಯ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯ ವೇದಿಕೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛೆಯುಳ್ಳವರು 8861405738 : ವೈಲೇಶ ಪಿ.ಎಸ್. ಕೊಡಗು, 91413 95426 : ಗಿರೀಶ್ ಕಿಗ್ಗಾಲು : 98454 75153 : ಭಾಗ್ಯವತಿ ಅಣ್ಣಪ್ಪ, 97410 00410 : ಕೋಮಲ ಕಮರವಾಡಿ, 90086 13729 : ವಿಮಲ ದಶರಥ, 96322 02820 : ಸುಪ್ರೀತ ದಿಲೀಪ್ ಮತ್ತು +91 81050 96936 : ಲವಿನ್ ಲೋಪೇಸ್ ಇವರ ದೂರವಾಣಿ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸಿ ನೊಂದಣಿ ಮಾಡಿಕೊಳ್ಳಲು ಕೋರಿಕೆ.