ಬೆಂಗಳೂರು: ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಂಘಸಂಸ್ಥೆಗಳು ಹಾಗೂ ಮೇಳಗಳ ಬಗ್ಗೆ ಬೆಂಗಳೂರಿನ ಯಕ್ಷವಾಹಿನಿ ಸಂಸ್ಥೆ ಮಾಹಿತಿ ಸಂಗ್ರಹಿಸುತ್ತಿದ್ದು, ಪೂರಕ ಮಾಹಿತಿಯನ್ನು ಸಂಸ್ಥೆ ಮುಖ್ಯಸ್ಥರು ಅಥವಾ ಸಂಘಟನೆ ಬಗ್ಗೆ ತಿಳಿದವರು ದಾಖಲಿಸುವಂತೆ ತಿಳಿಸಿದೆ. ಸಂಘಸಂಸ್ಥೆ ಅಥವಾ ಮೇಳದ ಹೆಸರು, ಸ್ಥಾಪನೆಯಾದ ವರ್ಷ, ಸಂಘಟನೆ ಉದ್ದೇಶ ಅಥವಾ ಹಿನ್ನೆಲೆ, ಪದಾಧಿಕಾರಿಗಳ ವಿವರ ಮತ್ತು ಸಂಪರ್ಕ ಮಾಹಿತಿ ಇತ್ಯಾದಿ ವಿವರಗಳನ್ನು ವ್ಯಾಟ್ಸಪ್ ಮೂಲಕ ತಿಳಿಸುವಂತೆ ಕೊರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಮೇಶ್ ಶಿರೂರ್: 9448353910 ಅಥವಾ ರವಿ ಮತ್ತೋಡಿ: 9986384205 ಇವರನ್ನು ಸಂರ್ಕಿಸಬಹುದು.
Subscribe to Updates
Get the latest creative news from FooBar about art, design and business.