10 ಏಪ್ರಿಲ್ 2023,ಬೆಂಗಳೂರು: ಪ್ರತಿ ತಿಂಗಳು ಹೊಸಕೋಟೆಯ “ಜನಪದರು “ಸಾಂಸ್ಕೃತಿಕ ವೇದಿಕೆ ಆಯೋಜಿಸುವ ತಿಂಗಳ ಎರಡನೇ ಶನಿವಾರ ದ ನಾಟಕ ಸರಣಿ ‘ ರಂಗಮಾಲೆ ‘ ಇದರ 69 ಕಾರ್ಯಕ್ರಮವು ತಾರೀಕು 08-04-2023 ನೇ ಶನಿವಾರ ದಂದು ನಿಂಬೆಕಾಯಿಪುರದ ಜನಪದರು ರಂಗಮಂದಿರದಲ್ಲಿ ನಡೆಯಿತು. ಈ ಬಾರಿ ಬೆಂಗಳೂರಿನ ದೃಶ್ಯ ಕಾವ್ಯ ತಂಡ ‘ಡಾII ಕೆ .ವೈ.ನಾರಾಯಣಸ್ವಾಮಿ ರಚನೆಯ ” ಮಾಯಾ ಬೇಟೆ ” ನಾಟಕವನ್ನು ನಂಜುಂಡೇಗೌಡರ ನಿದೇ೯ಶನದಲ್ಲಿ ಪ್ರದರ್ಶನ ನೀಡಿತು. ಕಾರ್ಯಕ್ರಮ ಉದ್ಧಾಟನೆ ಮಾಡಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ. (ಪಾಪಣ್ಣ ಕಾಟಂನಲ್ಲೂರು) ರಂಗಭೂಮಿ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಿ, ಪರಿಣಾಮ ಮೂಡಿಸುವಲ್ಲಿ ಪ್ರಬಲ ಮಾಧ್ಯಮ ಎಂದರು. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ತ್ರೀ ಶೋಷಣೆಯ ಒಳ ಮಜಲುಗಳ ನಾಟಕ ಪ್ರೇಕ್ಷಕರ ಅಂತರಂಗ ಕಲಕಿತು. ನಿರ್ದೇಶಕ ನಂಜುಂಡೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್ ಸಿದ್ದೇಶ್ವರ ಚಲಪತಿ ಮುನಿರಾಜು ಹಾಜರಿದ್ದರು
ಪ್ರತಿ ತಿಂಗಳು ಹೊಸಕೋಟೆಯ ಪ್ರತಿ ತಿಂಗಳು ಹೊಸಕೋಟೆಯ “ಜನಪದರು “ಸಾಂಸ್ಕೃತಿಕ ವೇದಿಕೆ ಆಯೋಜಿಸುವ ತಿಂಗಳ ಎರಡನೇ ಶನಿವಾರ ದ ನಾಟಕ ಸರಣಿಯ ರಂಗಮಾಲೆ – 69 ರಲ್ಲಿ ಈ ಬಾರಿ ಬೆಂಗಳೂರಿನ ದೃಶ್ಯ ಕಾವ್ಯ ತಂಡ ‘ಡಾII ಕೆ .ವೈ.ನಾರಾಯಣಸ್ವಾಮಿ ರಚನೆಯ ” ಮಾಯಾ ಬೇಟೆ ” ನಾಟಕವನ್ನು ನಂಜುಂಡೇಗೌಡರ ನಿದೇ೯ಶನದಲ್ಲಿ ಪ್ರದರ್ಶನ ನೀಡಿ ತು. ಕಾರ್ಯಕ್ರಮ ಉದ್ಧಾಟನೆ ಮಾಡಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ. (ಪಾಪಣ್ಣ ಕಾಟಂನಲ್ಲೂರು) ರಂಗಭೂಮಿ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಿ, ಪರಿಣಾಮ ಮೂಡಿಸುವಲ್ಲಿ ಪ್ರಬಲ ಮಾಧ್ಯಮ ಎಂದರು. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ತ್ರೀ ಶೋಷಣೆಯ ಒಳ ಮಜಲುಗಳ ನಾಟಕ ಪ್ರೇಕ್ಷಕರ ಅಂತರಂಗ ಕಲಕಿತು. ನಿರ್ದೇಶಕ ನಂಜುಂಡೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್ ಸಿದ್ದೇಶ್ವರ ಚಲಪತಿ ಮುನಿರಾಜು ಹಾಜರಿದ್ದರು
ಆಯೋಜಿಸುವ ತಿಂಗಳ ಎರಡನೇ ಶನಿವಾರ ದ ನಾಟಕ ಸರಣಿಯ ರಂಗಮಾಲೆ – 69 ರಲ್ಲಿ ಈ ಬಾರಿ ಬೆಂಗಳೂರಿನ ದೃಶ್ಯ ಕಾವ್ಯ ತಂಡ ‘ಡಾII ಕೆ .ವೈ.ನಾರಾಯಣಸ್ವಾಮಿ ರಚನೆಯ ” ಮಾಯಾ ಬೇಟೆ ” ನಾಟಕವನ್ನು ನಂಜುಂಡೇಗೌಡರ ನಿದೇ೯ಶನದಲ್ಲಿ ಪ್ರದರ್ಶನ ನೀಡಿ ತು. ಕಾರ್ಯಕ್ರಮ ಉದ್ಧಾಟನೆ ಮಾಡಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ವಿ ವೆಂಕಟರಮಣಪ್ಪ. (ಪಾಪಣ್ಣ ಕಾಟಂನಲ್ಲೂರು) ರಂಗಭೂಮಿ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಿ, ಪರಿಣಾಮ ಮೂಡಿಸುವಲ್ಲಿ ಪ್ರಬಲ ಮಾಧ್ಯಮ ಎಂದರು. ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ, ಸ್ತ್ರೀ ಶೋಷಣೆಯ ಒಳ ಮಜಲುಗಳ ನಾಟಕ ಪ್ರೇಕ್ಷಕರ ಅಂತರಂಗ ಕಲಕಿತು. ನಿರ್ದೇಶಕ ನಂಜುಂಡೇಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್ ಸಿದ್ದೇಶ್ವರ ಚಲಪತಿ ಮುನಿರಾಜು ಹಾಜರಿದ್ದರು