Subscribe to Updates

    Get the latest creative news from FooBar about art, design and business.

    What's Hot

    ಕಾರ್ಕಳದಲ್ಲಿ ಶಿಲ್ಪ ಶಾಸ್ತ್ರ, ರೇಖಾಚಿತ್ರ ಹಾಗೂ ಕಾಷ್ಠ ಶಿಲ್ಪ ಪ್ರಾತ್ಯಕ್ಷಿಕೆ ಕಾರ್ಯಾಗಾರ | ಜುಲೈ 04

    July 2, 2025

    ಅರ್ಕುಳ ಫರಂಗಿಪೇಟೆಯ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ

    July 2, 2025

    ಬೆಂಗಳೂರಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಸಂಗೀತ ನೃತ್ಯೋತ್ಸವ’ | ಜುಲೈ 04

    July 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆ ಹಯಗ್ರೀವದಲ್ಲಿ ‘ನಾಟಕಾಷ್ಟಕ’ ನಾಟಕಗಳ ಪ್ರದರ್ಶನ | ಡಿಸೆಂಬರ್ 26ರಿಂದ ಜನವರಿ 2
    Drama

    ತೆಕ್ಕಟ್ಟೆ ಹಯಗ್ರೀವದಲ್ಲಿ ‘ನಾಟಕಾಷ್ಟಕ’ ನಾಟಕಗಳ ಪ್ರದರ್ಶನ | ಡಿಸೆಂಬರ್ 26ರಿಂದ ಜನವರಿ 2

    December 25, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ ತೆಕ್ಕಟ್ಟೆ ಇದರ 25ರ ಸಂಭ್ರಮದ ಯಾನದ ಪ್ರಯುಕ್ತ ‘ನಾಟಕಾಷ್ಟಕ’ ಎಂಟು ರಂಗಭೂಮಿ ನಾಟಕಗಳ ಪ್ರದರ್ಶನವನ್ನು ದಿನಾಂಕ 26 ಡಿಸೆಂಬರ್ 2024ರಿಂದ 02 ಜನವರಿ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ತೆಕ್ಕಟ್ಟೆ ಹಯಗ್ರೀವದಲ್ಲಿ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 26 ಡಿಸೆಂಬರ್ 2024ರಂದು ನೀನಾಸಂ ತಿರುಗಾಟ ‘ಮಾಲತಿ ಮಾಧವ’, ದಿನಾಂಕ 27 ಡಿಸೆಂಬರ್ 2024ರಂದು ನೀನಾಸಂ ತಿರುಗಾಟ ‘ಅಂಕದ ಪರದೆ’, ದಿನಾಂಕ 28 ಡಿಸೆಂಬರ್ 2024ರಂದು ಮೈಸೂರಿನ ನಟನ ತಂಡದವರಿಂದ ‘ಕಣಿವೆಯ ಹಾಡು’, ದಿನಾಂಕ 29 ಡಿಸೆಂಬರ್ 2024ರಂದು ಮಂಗಳೂರಿನ ಕಲಾಭಿ ಚಿಲ್ಡ್ರನ್ ಥಿಯೇಟರ್ (ರಿ.) ತಂಡದಿಂದ ‘ಮೊಗ್ಲಿ’, ದಿನಾಂಕ 30 ಡಿಸೆಂಬರ್ 2024ರಂದು ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯ ಕಾವ್ಯ ಹಂದೆ ಎಚ್. ಅಭಿನಯದ ಏಕವ್ಯಕ್ತಿ ರಂಗ ಪ್ರಯೋಗ ‘ಹಕ್ಕಿ ಮತ್ತು ಅವಳು’, ದಿನಾಂಕ 31 ಡಿಸೆಂಬರ್ 2024ರಂದು ಬ್ರಹ್ಮಾವರ ಬೈಕಾಡಿಯ ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯವರಿಂದ ‘ಪಂಚ (ಮುಖವಾಡ) ತಂತ್ರ’, ದಿನಾಂಕ 01 ಜನವರಿ 2025ರಂದು ಬ್ರಹ್ಮಾವರದ ಎಸ್.ಎಮ್ ಎಸ್. ಆಂಗ್ಲ ಮಾಧ್ಯಮ ಶಾಲೆಯ ತಂಡದವರಿಂದ ‘ಪಂಜರ ಶಾಲೆ’ ಮತ್ತು ದಿನಾಂಕ 02 ಜನವರಿ 2025ರಂದು ಬೈಂದೂರು ಸುರಭಿ ತಂಡದವರಿಂದ ‘ಮಕ್ಕಳ ರಾಮಾಯಣ’ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಸಂಶೋಧಕ ಶಿಕ್ಷಕ, ಸಂಘಟಕ, ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಮನಗುತ್ತಿ ಕನ್ನಡ ಭವನದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ
    Next Article ‘ನೃತ್ಯ ಧಾರಾ’ ಮತ್ತು ‘ಕಲಾನಯನ’ ಪ್ರಶಸ್ತಿ ಪ್ರದಾನ ಸಮಾರಂಭ | ಡಿಸೆಂಬರ್ 29
    roovari

    Add Comment Cancel Reply


    Related Posts

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025

    ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 08

    July 1, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ವಿಗಡ ವಿಕ್ರಮರಾಯ’ ನಾಟಕ ಪ್ರದರ್ಶನ | ಜುಲೈ 06

    July 1, 2025

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.