ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಪ್ರಸ್ತುತ ಪಡಿಸುವ ‘ನೃತ್ಯಾಂತರಂಗ 137’ ಕೃಷ್ಣಾನಂದ ಲಹರಿ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 21 ನವೆಂಬರ್ 2025ರಂದು ಸಂಜೆ ಗಂಟೆ 5-45ಕ್ಕೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ರಾಧಿಕಾ ಶೆಟ್ಟಿ, ದೀಪಕ್ ಕುಮಾರ್, ಪ್ರೀತಿಕಲಾ, ಮಂಜರಿಚಂದ್ರ ಪುಷ್ಪರಾಜ್ ಮತ್ತು ಅನ್ನಪೂರ್ಣ ರಿತೇಶ್ ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.

Namaste Kalarasika’s, we the Mookambikan’s are presenting Krishnaanada Lahari, along with the very talented artists of Mangalore and Udupi, as it is a ticketed show and we have limit for the entries, do book your tickets ASAP.
The ticket amount is Rs.200/-per person, you can GPAY the amount and send the screenshot along with your name to the below mentioned number.
You are requested to be at the venue 30 minutes prior the show.
A small intro about our space for those who are NEW to the Shashishankara, we have 30 to 40 seating arrangement for the elders and the youngsters and children will be seated on the floor to have the very intimate feel of the production.
Preethi Kala
9964001039.
We would be glad if you join us in this journey of KRISHNAANADA LAHARI
