Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಸ್ಕಂದ ಯಕ್ಷಗಾನ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ | ಅಕ್ಟೋಬರ್ 25

    October 23, 2026

    ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಕಲಾವಿದರ ಸಮಾಗಮ ಮತ್ತು ‘ಸಾಹಿತ್ಯ ಹುಣ್ಣಿಮೆ’ | ಅಕ್ಟೋಬರ್ 25

    October 23, 2026

    ವಿವೇಕಾನಂದ ಶಾಲೆಯಲ್ಲಿ ‘ಪುತ್ತೂರು ಸಾಹಿತ್ಯೋತ್ಸವ – 2026’

    October 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶ್ರೀ ಸ್ಕಂದ ಯಕ್ಷಗಾನ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ | ಅಕ್ಟೋಬರ್ 25
    Awards

    ಶ್ರೀ ಸ್ಕಂದ ಯಕ್ಷಗಾನ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ | ಅಕ್ಟೋಬರ್ 25

    October 23, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಶ್ರೀ ಸ್ಕಂದ ಯಕ್ಷಗಾನ ಕೇಂದ್ರ ಪಾಯಿಚ್ಚಾಲು ಕೂಡ್ಲು ಕಾಸರಗೋಡು ಇದರ ದ್ವಿತೀಯ ವಾರ್ಷಿಕೋತ್ಸವ ಹಾಗೂ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 25 ಅಕ್ಟೋಬರ್ 2026ರಂದು ಮಧ್ಯಾಹ್ನ 2-00 ಗಂಟೆಗೆ ಶೇಷವನ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಸರಸ್ವತಿ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

    ಶ್ರೀ ಕ್ಷೇತ್ರ ಶೇಷವನ ಇದರ ಅರ್ಚಕರಾದ ಸುಬ್ರಾಯ ಕಾರಂತ ಇವರ ಗೌರವ ಉಪಸ್ಥಿತಿಯಲ್ಲಿ ಹಾಗೂ ಶ್ರೀ ಸ್ಕಂದ ಯಕ್ಷಗಾನ ಕೇಂದ್ರದ ಅಧ್ಯಕ್ಷರಾದ ಕಿರಣ್ ಪ್ರಸಾದ್ ಕೂಡ್ಲು ಇವರ ಅಧ್ಯಕ್ಷತೆ ಈ ಸಮಾರಂಭ ನಡೆಯಲಿದೆ. ಪ್ರಮಾಣ ಪತ್ರ ಪ್ರದಾನ ಹಾಗೂ ವೆಂಕಟ್ರಮಣ ಕೂಡ್ಲು ಇವರಿಗೆ ‘ಶ್ರೀ ಸ್ಕಂದ ಯಕ್ಷಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಪರಾಹ್ನ 3-00 ಗಂಟೆಗೆ ‘ಯಕ್ಷಗಾನ ಗಾನ ವೈಭವ’ ಹಾಗೂ 4-00 ಗಂಟೆಗೆ ಕೇಂದ್ರದ ಮಕ್ಕಳಿಂದ ‘ಸುಂದೋಪಸುಂದ ಕಾಳಗ – ಶಶಿಪ್ರಭಾ ಪರಿಣಯ’ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

    award baikady dance felicitation Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಕಲಾವಿದರ ಸಮಾಗಮ ಮತ್ತು ‘ಸಾಹಿತ್ಯ ಹುಣ್ಣಿಮೆ’ | ಅಕ್ಟೋಬರ್ 25
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಕಲಾವಿದರ ಸಮಾಗಮ ಮತ್ತು ‘ಸಾಹಿತ್ಯ ಹುಣ್ಣಿಮೆ’ | ಅಕ್ಟೋಬರ್ 25

    October 23, 2026

    ವಿವೇಕಾನಂದ ಶಾಲೆಯಲ್ಲಿ ‘ಪುತ್ತೂರು ಸಾಹಿತ್ಯೋತ್ಸವ – 2026’

    October 23, 2026

    ಶ್ರೀ ಭಾರತೀ ಕಾಲೇಜಿನಲ್ಲಿ ‘ಹನಿ ಸಂಹಿತೆ’ ಕಿರು ಕವಿತೆಗಳ ಕೃತಿ ಬಿಡುಗಡೆ | ಅಕ್ಟೋಬರ್ 25

    October 23, 2026

    ಪುಸ್ತಕ ವಿಮರ್ಶೆ | ‘ಭೈರಪ್ಪ ಅನಂತಮೂರ್ತಿ’ ಎರಡು ದೈತ್ಯಪ್ರತಿಭೆಗಳ ಮುಖಾಮುಖಿ

    October 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.