ಬೆಂಗಳೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ನಾಟಕ, ಸ್ಟಾರ್ ಕನ್ನಡ, ಸಿನಿಮಾ ಸ್ಟಾರ್ಸ್ ವರ್ಲ್ಡ್, ಡಿಜಿಟಲ್ ಇ-ಪೇಪರ್ ಕರ್ನಾಟಕ, ಕರ್ನಾಟಕ ವಿಶ್ವಕರ್ಮ ಸಮಾಜ ಸೇವಾ ಪರಿಷತ್ತು (ರಿ.) ಬೆಂಗಳೂರು ಮತ್ತು ರಾಸಾ ಪಬ್ಲಿಕೇಷನ್ಸ್ ಬೆಂಗಳೂರು ಇವರ ವತಿಯಿಂದ ‘ಸೇವಾ ಸಾಧಕರ ಸಂಗಮೋತ್ಸವ 2025’ವನ್ನು ದಿನಾಂಕ 30-04-2024ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಹೆಮ್ಮೆಯ ನಾರಿರತ್ನ ಪ್ರಶಸ್ತಿ, ಸಾಧಕರಿಗೆ ಗೌರವ ಅಭಿನಂದನೆ, ಕನ್ನಡ ಕವಿ ಗೋಷ್ಠಿ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಚಿಲ್ಡ್ರನ್ ಚಾಂಪ್ಸ್ ಕರ್ನಾಟಕ, ಕರ್ನಾಟಕ ಬಾಲರತ್ನ ಪ್ರಶಸ್ತಿ, ವರ್ಷದ ಕನ್ನಡ ಸೇವಾರತ್ನ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನದ ಸಂಭ್ರಮ ನಡೆಯಲಿರುವುದು. ನೋಂದಣಿ ಮಾಡಿಕೊಳ್ಳಲು ಕಚೇರಿ ಸಂಖ್ಯೆ 7406401473 ಸಂಪರ್ಕಿಸಿರಿ.