ಕುಂದಾಪುರ : ಯಕ್ಷಗಾನ ಕಲಾವಿದ ಕಂದಾವರ ರಘುರಾಮ ಶೆಟ್ಟಿ ಇವರಿಗೆ ಶ್ರದ್ಧಾಂಜಲಿ ಸಭೆ ಪುಷ್ಪ ಗಾನ ನುಡಿ ನಮನ ಕಾರ್ಯಕ್ರಮವನ್ನು ದಿನಾಂಕ 09 ಡಿಸೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಪ್ರೆಸ್ಟಿಜ್ ಪ್ಯಾಲೇಸ್ ತ್ರಾಸಿಯಲ್ಲಿ ಹಮ್ಮಿಕೊಳ್ಳಲಾಗಿದೆ. ರಘು ಮಾಸ್ಟರ್ ಶಿಷ್ಯ ವೃಂದದ ಕಲಾವಿದರಿಂದ ‘ಗಾನ ನಮನ’, ರಘು ಮಾಸ್ಟರ್ ಆತ್ಮೀಯರು, ಶಿಷ್ಯರು ಮತ್ತು ಹಿತೈಸಿಗಳಿಂದ ‘ನುಡಿ ನಮನ’ ಮತ್ತು ಅಭಿಮಾನಿಗಳು ಕುಟುಂಬಸ್ಥರು ಹಾಗೂ ಸರ್ವರಿಂದ ‘ಪುಷ್ಪ ನಮನ’ ನಡೆಯಲಿದೆ.

