Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಗಣೇಶ್ ಪ್ರಸಾದ್ ಜೀ (ಜೀ ಜೀ)ಯವರ ‘ಕಾಂತೆ ಕವಿತೆ’

    February 12, 2026

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026

    ಮಿತ್ತಬೈಲು ಶ್ರೀ ರಾಮ ಭಜನಾ ಮಂದಿರದಲ್ಲಿ ‘ಶ್ರೀಮದ್ ಭಾಗವತ ಪುರಾಣ’ ಪ್ರವಚನ | ಫೆಬ್ರವರಿ 13ರಿಂದ 19

    February 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಿನ್ನಿಗೋಳಿಯಲ್ಲಿ ‘ವರಾಹ ಅವತಾರ’ ಯಕ್ಷಗಾನ ತಾಳಮದ್ದಳೆ
    Yakshagana

    ಕಿನ್ನಿಗೋಳಿಯಲ್ಲಿ ‘ವರಾಹ ಅವತಾರ’ ಯಕ್ಷಗಾನ ತಾಳಮದ್ದಳೆ

    August 2, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಿನ್ನಿಗೋಳಿ: ಕಿನ್ನಿಗೋಳಿಯ ಪ್ರತಿಷ್ಠಿತ ಯಕ್ಷ ಲಹರಿ(ರಿ) ಸಂಸ್ಥೆಯ ಮೂವತ್ತನಾಲ್ಕನೇ ವರ್ಷದ ತಾಳಮದ್ದಳೆ ಸಪ್ತಾಹ ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎಂಬ ಸರಣಿಯಲ್ಲಿ ರಜತ ವರ್ಷದ ಸಂಭ್ರಮದಲ್ಲಿರುವ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಮೇಳವಾದ ಸರಯೂ ಯಕ್ಷವೃಂದ ತಂಡದಿಂದ ‘ವರಾಹ ಅವತಾರ’ ಎಂಬ ಆಖ್ಯಾನದ ತಾಳಮದ್ದಳೆ 31 ಜುಲೈ 2024 ರಂದು ನಡೆಯಿತು. ಈ ಸಂದರ್ಭದಲ್ಲಿ ಸರಯೂ ಸಂಸ್ಥೆಯ ಗೌರವ ಸಂಚಾಲಕರಾದ ಡಾ. ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.

    ಕಾರ್ಯಕ್ರಮದ ಹಿಮ್ಮೆಳದಲ್ಲಿ ಲಕ್ಷ್ಮೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ಮಧುಸೂದನ ಅಲೆವೂರಾಯ ಹಾಗೂ ಗೌರೀಶ್ ರಾವ್ ಹಾಗೂ ಮುಮ್ಮೇಳದಲ್ಲಿ ನಾಗರಾಜ್ ಖಾರ್ವಿ, ಸಂತೋಷ್ ಪಿಂಟೋ, ವಿಜಯಲಕ್ಷೀ ಎಲ್. ನಿಡ್ವಣ್ಣಾಯ, ಅಕ್ಷಯ್ ಸುವರ್ಣ, ನಿಹಾಲ್ ಪೂಜಾರಿ, ಸಂಚಿತ್ ಖಾರ್ವಿ, ದೃಶಾಲ್ ಪೂಜಾರಿ, ನಿತ್ಯ ಶ್ರೀ ಪೂಜಾರಿ, ಕೃತಿ ದೇವಾಡಿಗ ಪಾತ್ರಧಾರಿಗಳಾ ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಂಸ್ಕಾರ ಭಾರತೀ ವತಿಯಿಂದ ಹಿರಿಯ ದೈವ ನರ್ತಕ ಕರಿಯ ಅಜಿಲ ಕಡ್ಯ ಇವರಿಗೆ ಸನ್ಮಾನ
    Next Article ಬೆಂಗಳೂರಿನ ರಂಗಶಂಕರದಲ್ಲಿ ಸಂಗೀತಮಯ ಐತಿಹಾಸಿಕ ಕನ್ನಡ ನಾಟಕ ‘ಧರ್ಮನಟಿ’ | ಆಗಸ್ಟ್ 7
    roovari

    Comments are closed.

    Related Posts

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026

    ಮಿತ್ತಬೈಲು ಶ್ರೀ ರಾಮ ಭಜನಾ ಮಂದಿರದಲ್ಲಿ ‘ಶ್ರೀಮದ್ ಭಾಗವತ ಪುರಾಣ’ ಪ್ರವಚನ | ಫೆಬ್ರವರಿ 13ರಿಂದ 19

    February 12, 2026

    ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಪುಸ್ತಕ ಬಿಡುಗಡೆ

    February 10, 2026

    ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ತಾಳಮದ್ದಳೆ

    February 9, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.