Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಫ.ಗು.ಹಳಕಟ್ಟಿಯವರ 145ನೆಯ ಜನ್ಮದಿನೋತ್ಸವ ಆಚರಣೆ

    July 3, 2025

    ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಅಭಿಯಾನದ ಐದನೇ ಕಾರ್ಯಕ್ರಮ

    July 3, 2025

    ಲೇಖನ – ಪರಿಷತ್ತಿನ ಇನ್ನೊಂದು ನಡಿಗೆ ಬಾಯಾರು ಕಡೆಗೆ

    July 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪೂಪಾಡಿಕಲ್ಲಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 30 
    Yakshagana

    ಪೂಪಾಡಿಕಲ್ಲಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 30 

    June 28, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಜನಾಡಿ : ಭಾರತಿ ಕಲಾ ಆರ್ಟ್ಸ್ ಪೂಪಾಡಿಕಲ್ಲ್ ಇದರ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 30-06-2024ರಿಂದ 07-07-2024ರವರೆಗೆ ಸಂಜೆ 6-00 ಗಂಟೆಗೆ ಪೂಪಾಡಿಕಲ್ಲ್ ಶ್ರೀ ನಾಗದೇವತಾ ರಕ್ತೇಶ್ವರೀ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 30-06-2024ರಂದು ಯಕ್ಷಬಳಗ ಹೊಸಂಗಡಿ ಇದರ ಕಲಾವಿದರಿಂದ ತಾಳಮದ್ದಳೆ ‘ಭ್ರಗುಶಾಪ’, ದಿನಾಂಕ 01-07-2024ರಂದು ಶ್ರೀ ಶಂಕರನಾರಾಯಣ ಯಕ್ಷಗಾನ ಪ್ರತಿಷ್ಠಾನ ಕೋಳ್ಯೂರು ಇದರ ಕಲಾವಿದರಿಂದ ತಾಳಮದ್ದಳೆ ‘ಕರ್ಮಬಂದ’, ದಿನಾಂಕ 02-07-2024ರಂದು ಶ್ರೀ ವಿಶ್ವಭಾರತಿ ಯಕ್ಷ ಕಲಾ ಮಿಲನ ಕೋಟೆಕಾರು ಮಡೂರು ಇವರಿಂದ ತಾಳಮದ್ದಳೆ ‘ಪ್ರತಿಸ್ವರ್ಗ’, ದಿನಾಂಕ 03-07-2024ರಂದು ಶ್ರೀ ಮಹಾಲಿಂಗೇಶ್ವರ ಮಹಿಳಾ ಯಕ್ಷಗಾನ ಮಂಡಳಿ, ಕುಂಜತ್ತೂರು ಇವರಿಂದ ತುಳು ತಾಳಮದ್ದಳೆ ‘ಅಂಕದ ಬೂಲ್ಯ’, ದಿನಾಂಕ 04-07-2024ರಂದು ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಮುಡಿಪು ಇವರಿಂದ ತಾಳಮದ್ದಳೆ ‘ಶಿವಭಕ್ತ ವೀರಮಣಿ’, ದಿನಾಂಕ 05-07-2024ರಂದು ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಕಲಾ ಸಂಘ ಇರಾ, ಕುಂಡಾವು ಇವರಿಂದ ತಾಳಮದ್ದಳೆ ‘ಕರ್ಣಾರ್ಜುನ’, ದಿನಾಂಕ 06-07-2024ರಂದು ಶ್ರೀ ಭ್ರಾಮರಿ ಕಲಾವೃಂದ ಅಶೋಕನಗರ ಮಂಗಳೂರು ಇದರ ಮಹಿಳಾ ಸದಸ್ಯೆಯರಿಂದ ತಾಳಮದ್ದಳೆ ‘ಜಾಂಬವತಿ ಕಲ್ಯಾಣ’ ಮತ್ತು ದಿನಾಂಕ 07-07-2024ರಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ತರಣಿಸೇನ-ಇಂದ್ರಜಿತು’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕಲ್ಲಡ್ಕದಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿಯ ಉದ್ಘಾಟನಾ ಕಾರ್ಯಕ್ರಮ
    Next Article 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಘೋಷಣೆ
    roovari

    Add Comment Cancel Reply


    Related Posts

    ಕುಳಾಯಿ ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ

    July 3, 2025

    ಉಡುಪಿಯಲ್ಲಿ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ | ಜುಲೈ 04

    July 2, 2025

    ಕಾಸರಗೋಡಿನ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ‘ಯಕ್ಷಗಾನ ನಾಟ್ಯ ತರಬೇತಿ’ | ಜುಲೈ 05

    July 2, 2025

    ಅರ್ಕುಳ ಫರಂಗಿಪೇಟೆಯ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ

    July 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.