25 ಫೆಬ್ರವರಿ 2023, ಬೆಂಗಳೂರು: ದಿನಾಂಕ 26 ಭಾನುವಾರದಂದು ಇಡೀ ದಿನ ಬೆಂಗಳೂರಿನ ‘ಸಿವಗಂಗ ರಂಗಮಂದಿರ’ದಲ್ಲಿ ಕಾವ್ಯ ಸಂಭ್ರಮ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರು ಕಪ್ಪಣ್ಣನವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಉತ್ಸವದ ಸರ್ವಾಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ನಾಡಿನ ಖ್ಯಾತ ಕವಿಗಳು ಡಾ.ಚಂದ್ರಶೇಖರ ಕಂಬಾರರು ಹಾಗೂ ನಾಡಿನ ಹೆಸರಾಂತ ಕವಿಗಳು, ಕಲಾವಿದರು, ಹಾಡುಗಾರರು ಆಗಮಿಸುತ್ತಿದ್ದಾರೆ.
ಈ ಕಾವ್ಯೋತ್ಸವ ಹಾಗೂ ಅಭಿನಂದನಾ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾಗಿ ಆಯೋಜಕರು ಕೇಳಿಕೊಂಡಿದ್ದಾರೆ.
ಉದ್ಘಾಟನಾ ಸಮಾರಂಭ : ಬೆಳಿಗ್ಗೆ 09-30ರಿಂದ 10-45
ಕಾವ್ಯ ಗಾಯನ -1
ಅಧ್ಯಕ್ಷತೆ : ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿ
ಉದ್ಘಾಟನೆ : ಶ್ರೀ. ಟಿ.ಎನ್. ಸೀತಾರಾಂ
ಮುಖ್ಯ ಅತಿಥಿಗಳು : ಶ್ರೀ ವಲ್ಲೀಶ ಶಾಸ್ತ್ರಿ, ಲಾಸ್ ಏಂಜಲೀಸ್, ಅಮೇರಿಕ
ಶ್ರೀ ರಮೇಶ್ ಎನ್.
ಉಪಸ್ಥಿತಿ : ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ
ಪ್ರಾಸ್ತಾವಿಕ ಮಾತು : ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ
ನಿರೂಪಣೆ : ಬಿ.ವಿ . ಗಿರಿಯಾಚಾರ್
ಕವಿಗೋಷ್ಠಿ : 1 ಬೆಳಿಗ್ಗೆ 10-45ರಿಂದ 11.45
ಅಧ್ಯಕ್ಷತೆ : ಶೂದ್ರ ಶ್ರೀನಿವಾಸ್
ಗೋಷ್ಠಿಯ ಕವಿಗಳು : ಡಾ. ರಾಜಸ್ವ ದಳವಾಯಿ, ಡಾ. ಎಂ.ಎಸ್. ಮೂರ್ತಿ, ಪ್ರೊ. ಭೂಹಳ್ಳಿ ಪುಟ್ಟಸ್ವಾಮಿ
ಡಾ. ಜಯಶ್ರೀ ಕಂಬಾರ, ನೂತನ್ ದೋಶೆಟ್ಟಿ , ಅಶೋಕ ಕುಮಾರ ವೈ.ಜಿ. ದಯಾ ಗಂಗನಘಟ್ಟ
ಡಾ. ಪ್ರಿಯದರ್ಶಿನಿ, ಜಬೀವುಳ್ಳ ಎಂ. ಅಸದ್ ಮೊಳಕಾಲ್ಮೂರು, ವಿ. ಮಂಜುಳಾ ಪಟೇಲ್ ತುಕ್ಕಪ್ಪ ಜತುರೇಶ
ನಿರೂಪಣೆ : ಪಾರ್ವತಿ ಸಪ್ನ
ಕಾವ್ಯ ಗಾಯನ -2 ಮಧ್ಯಾಹ್ನ 11-45 ರಿಂದ 12-00
ಕವಿಗೋಷ್ಠಿ : 2 ಮಧ್ಯಾಹ್ನ 12 -00 ರಿಂದ 01 .00
ಅಧ್ಯಕ್ಷತೆ : ಡಾ. ಎಲ್.ಜಿ. ಮೀರಾ
ಗೋಷ್ಠಿಯ ಕವಿಗಳು : ಆರ್.ಜಿ. ಹಳ್ಳಿ ನಾಗರಾಜ, ಬಿ.ಎಂ. ಹನೀಫ, ಡಾ. ಟಿ. ಗೋವಿಂದರಾಜ್
ಡಾ. ಕಾ.ವೆಂ. ಶ್ರೀನಿವಾಸ ಮೂರ್ತಿ, ತುರುವನೂರು ಮಂಜುನಾಥ,
ಡಾ. ಕೆ.ಎಸ್. ಭಟ್, ಶಾಂತ ಕುಮಾರಿ, ದೋ.ಜಿ. ಗೌಡ, ಮಂಡ್ಯ,
ವಾಸುದೇವ ನಾಡಿಗ ಕನಕಪುರ ವಿಲ್ಲನ್ ಕಟೀಲ, ದ.ಕ.
ದಾರಿ ದೀಪ ಆಶಾ ಶಿವು
ನಿರೂಪಣೆ : ಜಯಮಾಲ
ಕಾವ್ಯ ಗಾಯನ -3 01-45ರಿಂದ 0 2-00 ಗಂಟೆ
ಕವಿಗೋಷ್ಠಿ : 3 02 -00ರಿಂದ 03.00 ಗಂಟೆ
ಅಧ್ಯಕ್ಷತೆ : ಡಾ. ಸುಕನ್ಯ ಮಾರುತಿ, ಧಾರವಾಡ
ಗೋಷ್ಠಿಯ ಕವಿಗಳು : ಡಾ. ವಡ್ಡಗೆರೆ ನಾರಾರಾಜಯ್ಯ, ಡಾ. ರಾಜಶೇಖರ ಮಠಪತಿ, ಮಹಾಬಲಮೂರ್ತಿ ಕೊಡ್ಲಾಕೆರೆ,
ಡಾ. ಗೀತಾ ಡಿ.ಸಿ. ಅಲ್ಲಾಗಿರಿ ರಾಜು ಕನಕಗಿರಿ ಕೊಪ್ಪಳ, ಉಮಾ, ಟ್ರಾನ್ಸ್ ಜಿಂಡರ್ ಹಕ್ಕುಗಳ ಹೋರಾಟಗಾರ್ತಿ
ನಾರಾಯಣಸ್ವಾಮಿ ವಿ. ಶೀಲಾ ಹಾಲ್ಕರಿಕೆ ಕೊಪ್ಪಳ, ಪದ್ಮಶ್ರೀ ಗೋವಿಂದರಾಜು ಭದ್ರಾವತಿ ಆಶಾ ದೀಪ
ಕೆ. ನಟರಾಜ್
ನಿರೂಪಣೆ : ನಂದಿನಿ ಮಲ್ಲಿಕಾರ್ಜುನ ಭದ್ರಾವತಿ
ಕವಿಗೋಷ್ಠಿ : 4 ಮಧ್ಯಾಹ್ನ 03-00ರಿಂದ 04.00
ಅಧ್ಯಕ್ಷತೆ : ಸತೀಶ ಕುಲಕರ್ಣಿ, ಹಾವೇರಿ
ಗೋಷ್ಠಿಯ ಕವಿಗಳು : ಡಾ. ರಾಮಲಿಂಗಪ್ಪ ಟಿ. ಬೇಗೂರು, ಸುಜಾತ ಕುಮಾರಿ, ಸಿ. ಪ್ರಕಾಶ್, ಸುಬ್ಬು ಹೊಲೆಯರ್,
ಡಾ. ಟಿ. ಯಲ್ಲಪ್ಪ, ಎಂ.ಆರ್. ಭಗವತಿ, ದೊಡ್ಡಕಲ್ಲಳ್ಳಿ ನಾರಾಯಣಪ್ಪ ಕೋಲಾರ,
ನೂರುಲ್ಲ ತ್ಯಾಮಗೊಂಡ್ಲು, ತುಮಕೂರು ಬಿದಲೋಟಿ ರಂಗನಾಥ, ತುಮಕೂರು,
ಮಂಜುಳಾ ಭಾರ್ಗವಿ, ಸುಮನಾ ಡಿ. ಸೊರಬ, ಶಿವಮೊಗ್ಗ
ನಿರೂಪಣೆ : ನಾವೆಂಕಿ ಕೋಲಾರ
ಕಾವ್ಯ ಗಾಯನ : 4
ಇಳಿ ಸಂಜೆ 4.00 ರಿಂದ 4.15
ಕವಿಗೋಷ್ಠಿ : 5 ಸಂಜೆ 4-15 ರಿಂದ 5-15
ಅಧ್ಯಕ್ಷತೆ : ಸಿದ್ದರಾಮ ಹೊನ್ಕಲ್, ಶಹಾಪುರ
ಗೋಷ್ಠಿಯ ಕವಿಗಳು : ಹೆಚ್.ಆರ್. ಸುಜಾತ, ಡಾ. ಬೇಲೂರು ರಘುನಂದನ
ಡಾ. ಸದಾಶಿವ ದೊಡಮಾನಿ ಇಳಕಲ್,
ಡಾ. ಹೆಚ್. ನಾರಾಯಣ ಸ್ವಾಮಿ, ಡಾ. ನಂದಿನಿ ಸಿ. ಸುರಭಿ ಲತಾ
ಮಲ್ಲಿಕಾರ್ಜುನ ಸ್ವಾಮಿ ಹೀರೇ ಮಠ ರಾಯಚೂರು.
ವಿಜಯಲಕ್ಷ್ಮಿ ಸತ್ಯಮೂರ್ತಿ , ಬಸವರಾಜು ಪಿ.ಎಸ್. ಸುಂದರ ಕಲವೀರ
ಚಾಮರಾಜನಗರ, ಬಲವಂತ ಮೋರಟಗಿ
ನಿರೂಪಣೆ : ಗಂಧರ್ವರಾಯ ರಾವುತ
ಒಡನಾಡಿಗಳು ಕಂಡಂತೆ ಕಪ್ಪಣ್ಣ 5-15 ರಿಂದ 6-15
ಕಪ್ಪಣ್ಣ ನವರ ಒಡನಾಡಿಗಳು
ಡಿ. ಎಸ್. ವೀರಯ್ಯ, ಎಂ.ಕೆ. ಭಾಸ್ಕರ ರಾವ್, ಜನಾರ್ಧನ ಜನ್ನಿ, ಸಿ. ಬಸವಲಿಂಗಯ್ಯ
ಮಾಲತಿ ಸುಧೀರ್, ಮಾಲತಿ ಶರ್ಮ, ಡಾ.ನಾ. ದಾಮೋದರ ಶೆಟ್ಟಿ, ಮಮ್ತಾ ಜಿ. ಸಾಗರ
ರೇಖಾ ರಾಣಿ ಕಶ್ಯಪ್, ಸಿ. ಚಂದ್ರಶೇಖರ, ಜಯಲಕ್ಷ್ಮಿ ಪಾಟೇಲ್ ಹುಬ್ಬಳ್ಳಿ, ಎಲ್. ಕೃಷ್ಣಪ್ಪ
ಚಂದ್ರಕುಮಾರ ಸಿಂಗ್, ಎಚ್. ಡುಂಡಿರಾಜ್, ಕೆ.ವಿ. ನಾಗರಾಜ ಮೂರ್ತಿ, ಉಮೇಶ ಸಾಲಿಯಾನ ಕಾಸರಗೋಡು.
ಸಮನ್ವಯ : ಗುಂಡಣ್ಣ ಚಿಕ್ಕಮಗಳೂರು ಸಾಹಿತಿಗಳೊಂದಿಗೆ ಕಪ್ಪಣ್ಣನವರ ಸಾಂಗತ್ಯದ ಅನಾವರಣ
ಸಮನ್ವಯ : ಜಯಲಕ್ಷ್ಮಿ ಪಾಟೀಲ, ಮುಂಬೈ ಇಳಿ ಸಂಜೆ 6-15 ರಿಂದ 7-00
ಕಾವ್ಯ ಗಾಯನ : 5 ರಾತ್ರಿ 7-00 ರಿಂದ 7-15
ಅಭಿನಂದನೆ ಹಾಗೂ ಸಮಾರೋಪ: ರಾತ್ರಿ 7-15 ರಿಂದ 8-30
ಅಭಿನಂದನೆ : ಡಾ. ಚಂದ್ರಶೇಖರ ಕುಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರು
ಅಭಿನಂದಿತರು : ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ, ಶ್ರೀಮರಿ ಲಲಿತಾ ಕಪ್ಪಣ್ಣ
ಅಭಿನಂದಿತರ ಮಾತು ಶ್ರೀನಿವಾಸ ಕಪ್ಪಣ್ಣ
ಸಮಾರೋಪದ ಮಾತು : ಶ್ರೀಮತಿ ಗಿರಿಜಾ ಲೋಕೇಶ್
ಮುಖ್ಯ ಅತಿಥಿಗಳು : ಡಾ. ಹೇಮ ಪಟ್ಟಣ ಶೆಟ್ಟಿ, ಶ್ರೀ ಕಂಟ ಮೂರ್ತಿ ಕೆ. ಆರ್.
ನಿರೂಪಣೆ : ಡಾ. ಟಿ. ಎಸ್. ವಿವೇಕಾನಂದ
ಕಾವ್ಯ ಗಾಯನದ ಗಾಯಕರು
ಜನಾರ್ಧನ ಜನ್ನಿ, ಪಿಚ್ಚಳ್ಳಿ ಶ್ರೀನಿವಾಸ, ತಾಂಬೂರಿ ರಾಮಯ್ಯ, ಸವಿತಾ ಗಣೇಶ್, ಆನಂದ ಮಾದಲಗೆರೆ, ಪದ ದೇವರಾಜ್,
ಸಿ.ಹೆಚ್. ನರಸಿಂಹಮೂರ್ತಿ, ಜೋಗಿಲ ಸಿದ್ಧರಾಜು, ಸಂತವಾಣಿ ಸುಧಾಕರ, ಹೆಚ್. ಲಕ್ಷ್ಮಿ ನಾರಾಯಣ, ಶಂಕರ ಭಾರತಿಪುರ,
ಡಾ. ನಾಗೇಶ್ ಕೆ.ಎನ್. ಸವಿಗಾನ ಮಂಜುನಾಥ್, ರವಿ ಇಗ್ಗಲೂರು, ಕುಣಿಕಲ್ ರಾಮಚಂದ್ರ, ಶಿವು ಸುರಾಪುರ. ಸಮನ್ವಯ : ಸಬ್ಬನಹಳ್ಳಿ ರಾಜು