ಬೆಂಗಳೂರು : ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಇದರ ವತಿಯಿಂದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಜನಪದ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ, ರಂಗಭೂಮಿ, ಬೀದಿನಾಟಕ, ಚಲನಚಿತ್ರ, ಕಿರುತೆರೆ, ಕೃಷಿ, ಪರಿಸರ, ಶಿಕ್ಷಣ, ಕಾನೂನು ಮಾಧ್ಯಮ, ಪತ್ರಕರ್ತರು, ಕ್ರೀಡೆ, ಉದ್ಯಮಿಗಳು, ವೈದ್ಯಕೀಯ, ಜ್ಯೋತಿಷ್ಯ ಮತ್ತು ಕ್ರೀಯಾಶೀಲ ಸಂಘ, ಸಂಸ್ಥೆಗಳಿಂದ ‘ಅನ್ವೇಷಣೆ ರಾಷ್ಟ್ರ ಪ್ರಶಸ್ತಿ -2025’ಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸ್ತಕರು ತಮ್ಮ ಇತ್ತೀಚಿನ ಭಾವ ಚಿತ್ರ, ಕಿರುಪರಿಚಯವನ್ನು ದಿನಾಂಕ 15 ಏಪ್ರಿಲ್ 2025ರ ಒಳಗಾಗಿ 9880181671 ಈ ನಂಬರ್‌ಗೆ ವ್ಯಾಟ್ಸ್ಆ್ಯಪ್ ಮಾಡಬಹುದು. ಪಿ.ಡಿ.ಎಫ್. ಅಥವಾ ಡಾಕ್ಯುಮೆಂಟ್ ಫೈಲ್ ಮಾತ್ರ ಸ್ವೀಕರಿಸಲಾಗುವುದು.