Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬಳ್ಳಾರಿಯಲ್ಲಿ ನಿಮಗಾಗಿ ನಾವು ಸಂಸ್ಥೆಯ ‘ನಮ್ಮ ಶಾಲೆ ಹಬ್ಬ’
    News

    ಬಳ್ಳಾರಿಯಲ್ಲಿ ನಿಮಗಾಗಿ ನಾವು ಸಂಸ್ಥೆಯ ‘ನಮ್ಮ ಶಾಲೆ ಹಬ್ಬ’

    March 6, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    06-03-2023,ಬಳ್ಳಾರಿ: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಸಂಸ್ಥೆಯು ದತ್ತು ಪಡೆದ ಶಾಲೆ ಸ.ಮಾ.ಹಿ.ಪ್ರಾ.ಶಾಲೆ ಡಿಎಆರ್ ಪೊಲೀಸ್ ಲೈನ್ ಬಳ್ಳಾರಿಯಲ್ಲಿ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಮತ್ತು ಮಕ್ಕಳ ಆಶಯದಂತೆ ನನ್ನ ಶಾಲೆ ಹಬ್ಬ ಕಾರ್ಯಕ್ರಮವನ್ನು ದಿನಾಂಕ 04.03.2023ರ ಸಂಜೆ 05:45ಕ್ಕೆ ಸ.ಮಾ.ಹಿ.ಪ್ರಾ.ಶಾಲೆ ಡಿಎಆರ್ ಪೊಲೀಸ್ ಲೈನ್ ಬಳ್ಳಾರಿ ಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಶಾಲೆಯ ಹಳೆಯ ವಿಧ್ಯಾರ್ಥಿಯಾದ ಶ್ರೀ ಜಿ ಸೋಮಶೇಖರರೆಡ್ಡಿ ಮಾನ್ಯ ಶಾಸಕರು ಬಳ್ಳಾರಿ ನಗರ, ಶ್ರೀ ಅಂದಾನಪ್ಪ ಎಂ ವಡಗೇರಿ ಮಾನ್ಯ ಉಪ ನಿರ್ಧೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಳ್ಳಾರಿ ಹಾಗು ಶ್ರೀಮತಿ ಕೆ ಈರಮ್ಮ ಮುಖ್ಯಗುರುಗಳು ರವರು ಉಧ್ಭಾಟಿಸಿದರು ಮುಖ್ಯ ಅತಿಥಿಗಳಾಗಿ ಶ್ರೀ ಶಿವಾಜಿರಾವ್ ಜಿಲ್ಲಾಧ್ಯಕ್ಷರು ಕ.ರಾ.ಸ.ನೌ.ಸಂ ಶ್ರೀ ಎನ್ ವರಪ್ರಸಾದ್ ಉಪ ತಹಶೀಲ್ದಾರ್ ಸಿಂಧನೂರು ಶ್ರೀಮತಿ ಬಿ ಶ್ರೀದೇವಿ ಎಸ್ಡಿಎಂಸಿ ಅಧ್ಯಕ್ಷಕರು ರವರು ಆಗಮಿಸಿದ್ದರು.
    ಉಧ್ಘಾಟಕರಾದ ಶ್ರೀ ಜಿ ಸೋಮಶೇಖರರೆಡ್ಡಿ ಮಾನ್ಯ ಶಾಸಕರು ಮಾತಾಡಿ ಸಂಸ್ಥೆಯ ಕೆಲಸಗಳನ್ನು ಗಮನಿಸುತ್ತಾ ಬಂದಿದ್ದು ನಾವು ಓದಿದ ಶಾಲೆಯನ್ನು ದತ್ತು ತೆಗೆದುಕೊಂಡಿರುವುದು ನಮಗೆಲ್ಲರಿಗೂ ಖುಷಿತಂದಿದೆ ಮುಂದಿನ ದಿನಗಳಲ್ಲಿ ಶಾಲೆ ಅಭಿವೃದ್ದಿಗಾಗಿ ನೆರವಾಗುವುದಾಗಿ ತಿಳಿಸಿದರು ಶ್ರೀ ಅಂದಾನಪ್ಪ ಎಂ ವಡಗೇರಿ ಉಪ ನಿರ್ಧೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರವರು ಮಾತಾಡಿ ಸರ್ಕಾರಿ ಶಾಲೆಯಲ್ಲಿ ಇಷ್ಟು ಅದ್ದೂರಿಯಾಗಿ ಮಕ್ಕಳಿಗೆ ಹಾಡು ನೃತ್ಯಗಳನ್ನು ಕಲಿಸಿ ಸ್ವಯಂ ಸೇವಕರನ್ನು ನೇಮಿಸಿರುವುದು ಶಾಲೆಯ ದಾಖಲಾತಿ ಮತ್ತು ಅಭಿವೃದ್ಥಿಗೆ ತುಂಬಾ ಸಹಕಾರಿ ಇವರ ಎಲ್ಲಾ ಕೆಲಸಗಳಿಗೆ ಇಲಾಖೆಯ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಸುನೀತ ಶ್ರೀಮತಿ ಅರುಣ ಹಾಗು ಸಂಸ್ಥೆಯ ಕಾರ್ಯನಿರ್ವಾಹಕರಾದ ಕು.ಸಂಧ್ಯಾ, ಕು.ಭಾರತಿ, ಕು.ಮೀನಾಕ್ಷಿ, ಶ್ರೀ ವಿನಯ್ ಕುಮಾರ್, ಶ್ರೀ ಕೆ ಕೆಂಚಪ್ಪ, ಶ್ರೀ ಮಾರುತಿ, ಶ್ರೀ ಮೆಹಬೂಬ್ ಭಾಷ, ಶ್ರೀ ರಾಯಚೋಟಿ ಸ್ವಾಮಿ, ಶ್ರೀ ವೀರೇಶ್, ಶ್ರೀ ದಕ್ಷಿಣಮೂರ್ತಿ, ಶ್ರೀ ಪ್ರಕಾಶ್, ಶ್ರೀ ಪಂಪಾಪತಿ, ಶ್ರೀ ಪ್ರಭು, ಶ್ರೀ ಶಿವಾಜಿ, ಶ್ರೀ ಬಾಲು, ಶ್ರೀ ಸುರೇಶ್, ಶ್ರೀ ಉಮೇಶ್ ಪಾಲ್ಗೊಂಡಿದ್ದರು ಶಾಲೆಯ ಮಕ್ಕಳಿಂದ ಹಾಡು ನೃತ್ಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

     

     

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ವಿವಿಯಲ್ಲಿ ‘ಕನಕ ಪುರಸ್ಕಾರ’ ಕಾರ್ಯಕ್ರಮ
    Next Article Mehendi Competition at Srinivas University
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026

    ಸುಜ್ಞಾನ ಮಂಟಪದಲ್ಲಿ ‘ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ’ | ಜುಲೈ 7 ಮತ್ತು 8

    July 6, 2026

    ‘ಕಲಾಧಾರಾ–10’ ಯುವ ಪ್ರತಿಭೆಗಳ ಮನೋಜ್ಞ ನೃತ್ಯ – ಸಾಧಕ ಗುರುಗಳಿಗೆ ಅಪೂರ್ವ ಗೌರವ

    June 30, 2026

    ಕಯ್ಯಾರು ಶಾಲಾ ವಠಾರದಲ್ಲಿ ಅದ್ದೂರಿಯಾಗಿ ನಡೆದ ಕಿಞ್ಞಣ್ಣ ರೈ ಜನ್ಮ ದಿನಾಚರಣೆ

    June 24, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.