ಬೆಂಗಳೂರು : ರಂಗಮಂಡಲ ಹಾಗೂ ಜ್ಞಾನ ಸಂಬುದ್ಧ ಪ್ರಕಾಶನ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ಫೇಸ್ಬುಕ್ ಲೈವ್ ಕಾವ್ಯ ಸಂವಾದ ಸಾಹಿತ್ಯ ಸಂಸ್ಕೃತಿ ಚಿಂತನೆ ಇವರ 2ನೇ ಸಂಚಿಕೆಯನ್ನು ದಿನಾಂಕ 18 ಜುಲೈ 2026ರಂದು ಸಂಜೆ ಗಂಟೆ 6-00ಕ್ಕೆ ಬೆಂಗಳೂರು ಸರ್ ಎಂ.ವಿ. ಬಡಾವಣೆಯಲ್ಲಿರುವ ಸಿವಗಂಗ ರಂಗಮಂದಿರದಲ್ಲಿ ಆಯೋಜಿಸಲಾಗುತ್ತಿದೆ.
ಈ ತಿಂಗಳ ಅತಿಥಿ ಕವಿಗಳು ಹಾಗೂ ದಮನಿತರ ದನಿಯಾದ ಗೆಳೆಯ ಸುಬ್ಬು ಹೊಲೆಯಾರ್ ಇವರು ಭಾಗವಹಿಸಲಿದ್ದು, ಗುಂಡೀಗೆರೆ ವಿಶ್ವನಾಥ್ ಇವರು ಸಂವಾದ ನಡೆಸಲಿದ್ದಾರೆ.

