Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಬಾರ್ಯದಲ್ಲಿ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ

    February 7, 2026

    ಕಾಂಚನದಲ್ಲಿ ಸಂಗೀತ ಸೇವೆಯೊಂದಿಗೆ ‘ಕಾಂಚನೋತ್ಸವ’ಕ್ಕೆ ಚಾಲನೆ

    February 7, 2026

    ಕುಂದಾಪುರ ಸರಕಾರಿ ಕಾಲೇಜಿನಲ್ಲಿ ‘ಪುಂಡಲೀಕ ಹಾಲಂಬಿ ದತ್ತಿ ಪ್ರಶಸ್ತಿ ಪ್ರದಾನ | ಫೆಬ್ರವರಿ 14

    February 7, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಜ್ಯಮಟ್ಟದ ಕಥಾ ಕಮ್ಮಟಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 04
    Literature

    ರಾಜ್ಯಮಟ್ಟದ ಕಥಾ ಕಮ್ಮಟಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಫೆಬ್ರವರಿ 04

    January 19, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಾವೇರಿ : ಹಾವೇರಿಯ ಪ್ರತಿಮಾನ ಸಾಹಿತ್ಯ ಸಂಘವು ದಿನಾಂಕ 07 ಮತ್ತು 08 ಫೆಬ್ರವರಿ 2026ರಂದು ಕಾಗಿನೆಲೆಯಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕಥಾ ಕಮ್ಮಟ ಆಯೋಜಿಸಿದೆ. ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶವಿದ್ದು, ಆಸಕ್ತ ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ನಿಯಾಮಾನುಸಾರವಾಗಿ ಅರ್ಜಿ ಸಲ್ಲಿಸಿ, ಭಾಗವಹಿಸಬಹುದು.

    ನಿಯಮಗಳು :
    ಹಾವೇರಿ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಕಾಗಿನೆಲೆಯಲ್ಲಿ ಫೆಬ್ರವರಿ 07 ಮತ್ತು 08ರಂದು ಈ ಕಥಾ ಕಮ್ಮಟ ನಡೆಯಲಿದೆ.
    ಈ ಕಥಾ ಕಮ್ಮಟಕ್ಕೆ ಮುಕ್ತ ಪ್ರವೇಶಿಸಿದ್ದು, ಲೇಖಕ/ಕಿಯರು, ಓದುಗರು ಮತ್ತು ಸಹೃದಯರು ಇದರಲ್ಲಿ ಭಾಗವಹಿಸಬಹುದು.
    ಎರಡು ದಿನಗಳ ಈ ಕಥಾ ಕಮ್ಮಟಕ್ಕೆ ರೂ.600/- ಫೀಸು ಇದ್ದು ವಿದ್ಯಾರ್ಥಿಗಳಿಗೆ ರೂ.400/- ಫೀಸು ಇರಲಿದೆ.
    ಕಥಾ ಕಮ್ಮಟದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ತಿಂಡಿ, ಊಟ ಮತ್ತು ವಸತಿ ವ್ಯವಸ್ಥೆ (ಹಾಸಿಗೆ ಮತ್ತು ಹೊದಿಕೆಯನ್ನು ಶಿಬಿರಾರ್ಥಿಗಳೇ ತರಬೇಕು) ಇರಲಿದೆ.
    ಎಲ್ಲ ಶಿಬಿರಾರ್ಥಿಗಳಿಗೆ ಲೇಖನ ಸಾಮಗ್ರಿ ಮತ್ತು ಪುಸ್ತಕಗಳ ಕಿಟ್ ವೊಂದನ್ನು ನೀಡಲಾಗುವುದು.
    ಆಸಕ್ತರು ದಿನಾಂಕ 04 ಫೆಬ್ರವರಿ 2026ರೊಳಗಾಗಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು.
    ಆಸಕ್ತರು ತಮ್ಮ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ, ಪಾಸ್ಪೋರ್ಟ್ ಅಳತೆಯ ಒಂದು ಫೋಟೋ ಮತ್ತು ಫೀ ರಶೀದಿಯನ್ನು ಸಂಚಾಲಕರ ವಿಳಾಸಕ್ಕೆ ವಾಟ್ಸಪ್ ಮೂಲಕ ಕಳುಹಿಸಿ ನೋಂದಣಿ ಮಾಡಿಕೊಳ್ಳಬೇಕು.
    ಕಥಾ ಕಮ್ಮಟದ ಕುರಿತ ಎಲ್ಲ ವಿವರಗಳು, ನೋಂದಣಿ, ಫೀ ಪಾವತಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಪ್ರತಿಮಾನ ಸಾಹಿತ್ಯ ಸಂಘದ ಸಂಚಾಲಕರಾದ ಶ್ರೀ ಲಿಂಗರಾಜ ಸೊಟ್ಟಪ್ಪನವರ (8970731194) ಇವರನ್ನು ಸಂಪರ್ಕಿಸಬಹುದು.

    baikady Literature roovari workshop
    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಲೇಖಕಿಯರ ಸಂಘದಿಂದ ವಚನಕಾರ್ತಿಯರ ಕುರಿತಾದ ಕಮ್ಮಟ
    Next Article ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಶಕ್ತಿ’ ವಿಚಾರ ಸಂಕಿರಣ
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಬಾರ್ಯದಲ್ಲಿ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆ

    February 7, 2026

    ಕಾಂಚನದಲ್ಲಿ ಸಂಗೀತ ಸೇವೆಯೊಂದಿಗೆ ‘ಕಾಂಚನೋತ್ಸವ’ಕ್ಕೆ ಚಾಲನೆ

    February 7, 2026

    ಕುಂದಾಪುರ ಸರಕಾರಿ ಕಾಲೇಜಿನಲ್ಲಿ ‘ಪುಂಡಲೀಕ ಹಾಲಂಬಿ ದತ್ತಿ ಪ್ರಶಸ್ತಿ ಪ್ರದಾನ | ಫೆಬ್ರವರಿ 14

    February 7, 2026

    ಪತ್ರಕರ್ತ ಕೆ.ವಿ. ಶ್ರೀನಿವಾಸನ್ ನಿಧನ

    February 7, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.