Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಗಣೇಶ ನೃತ್ಯಾಲಯ ಬೆಂಗಳೂರು ಅರ್ಪಿಸುವ ‘ಕಲಾ ಚಾತುರಿ’ | ಅಕ್ಟೋಬರ್ 27 
    Bharathanatya

    ಶ್ರೀ ಗಣೇಶ ನೃತ್ಯಾಲಯ ಬೆಂಗಳೂರು ಅರ್ಪಿಸುವ ‘ಕಲಾ ಚಾತುರಿ’ | ಅಕ್ಟೋಬರ್ 27 

    October 24, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಶ್ರೀ ಗಣೇಶ ನೃತ್ಯಾಲಯ ಬೆಂಗಳೂರು ಸಂಸ್ಥೆ ಅರ್ಪಿಸುವ ಸಂಸ್ಥೆಯ ನಾಲ್ಕು ಪ್ರತಿಭಾವಂತ ನೃತ್ಯ ಕಲಾ ವಿದ್ಯಾರ್ಥಿಗಳಾದ ಕುಮಾರಿ ಐಶ್ವರ್ಯ ಎನ್., ಕುಮಾರಿ ಮಾನವಿ ಎಂ., ಕುಮಾರಿ ಸಿಂಚನ ಬಿ.ಎಲ್. ಹಾಗೂ ಕುಮಾರಿ ತನ್ಮಯಿ ಎಂ.ಆರ್. ಇವರ ರಂಗಾಭಿವಂದನ ‘ಕಲಾ ಚಾತುರಿ’ ಕಾರ್ಯಕ್ರಮವು ದಿನಾಂಕ 27 ಅಕ್ಟೋಬರ್ 2024ರಂದು ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನ ಆಡಿಟೋರಿಯಂನಲ್ಲಿ ಜರುಗಲಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಪ್ರತಿಭಾವಂತ ದಂಪತಿ ನೃತ್ಯ ಕಲಾವಿದರಾದ ಗುರು ಶ್ರೀ ಗಣೇಶ ದತ್ತಾತ್ರೇಯ ಮತ್ತು ಅವರ ಧರ್ಮಪತ್ನಿ ಗುರು ಶ್ರೀಮತಿ ಭವಾನಿ ಗಣೇಶ್ ಇವರು ತಿಳಿಸಿರುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇವರಿಗೆ ಶ್ರದ್ಧಾಂಜಲಿ ಸಭೆ | ಅಕ್ಟೋಬರ್ 27
    Next Article ಧರ್ಮಸ್ಥಳದಲ್ಲಿ ರಾಜ್ಯ ಮಹಿಳಾ ಗೋಷ್ಠಿ | ಅಕ್ಟೋಬರ್ 27 
    roovari

    Add Comment Cancel Reply


    Related Posts

    ಇನ್ನೊಂದು ಗಿನ್ನೆಸ್ ದಾಖಲೆಗೆ ಸಜ್ಜಾಗುತ್ತಿದೆ ಮಾಂಡ್ ಸೊಭಾಣ್

    February 21, 2026

    ಕಡಂದಲೆಯಲ್ಲಿ ಮೂಡುಬಿದಿರೆ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ | ಫೆಬ್ರವರಿ 21

    February 20, 2026

    ಯಶಸ್ವಿಯಾಗಿ ಸಂಪನ್ನಗೊಂಡ ‘ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ’

    February 20, 2026

    ಕನ್ನಡ ಭವನದಲ್ಲಿ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026’ | ಫೆಬ್ರವರಿ 22

    February 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.