Subscribe to Updates

    Get the latest creative news from FooBar about art, design and business.

    What's Hot

    ತೆಕ್ಕಟ್ಟೆಯಲ್ಲಿ ಯಕ್ಷ-ಗಾನ-ನಮನ

    June 27, 2025

    ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್. ಆರ್. ಹೆಗ್ಡೆ ಜಂಟಿ ಹೆಸರಿನ ಪ್ರಶಸ್ತಿಗೆ ಇತಿಹಾಸ ತಜ್ಞೆ ಡಾ. ಮಾಲತಿ ಕೃಷ್ಣಮೂರ್ತಿ ಆಯ್ಕೆ

    June 27, 2025

    ಧಾರವಾಡದ ರಂಗಾಯಣದಲ್ಲಿ ಯಶಸ್ವಿಯಾಗಿ ನಡೆದ ‘ಗುರು ಗುಣಗಾನ’

    June 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹರಿಕಥಾ ಪರಿಷತ್ತಿನಿಂದ ‘ಮನೆ-ಮನೆ ಹರಿಕಥೆ’
    Harikathe

    ಹರಿಕಥಾ ಪರಿಷತ್ತಿನಿಂದ ‘ಮನೆ-ಮನೆ ಹರಿಕಥೆ’

    June 15, 2023Updated:August 19, 20231 Comment1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹರಿಕಥಾ ಪರಿಷತ್ ಮಂಗಳೂರು ಹಮ್ಮಿಕೊಂಡಿರುವ ‘ಮನೆ-ಮನೆ ಹರಿಕಥೆ’ ಯೋಜನೆಯ ಆರನೇ ಕಾರ್ಯಕ್ರಮವು ಮಂಗಳಾದೇವಿಯ ಶ್ರೀ ಎ.ಜಿ. ಸದಾಶಿವ ದಂಪತಿಗಳ ನಿವಾಸ ‘ಶ್ರೀ ಅಮೃತಾ’ದಲ್ಲಿ ದಿನಾಂಕ 08-06-2023ರಂದು ಜರಗಿತು.

    ಕೀರ್ತನಕಾರರಾದ ಡಾ. ಎಸ್.ಪಿ. ಗುರುದಾಸ್ ‘ಶ್ರೀ ಕೃಷ್ಣ ಲೀಲೆ’ ಎಂಬ ವಿಷಯದಲ್ಲಿ ಹರಿಕಥೆಯನ್ನು ನಡೆಸಿಕೊಟ್ಟರು. ಶ್ರೀಮತಿ ಶಶಿರೇಖಾ ಹಾಗೂ ಶ್ರೀ ಎ.ಜಿ. ಸದಾಶಿವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಲವು ಕಲಾವಿದರು ಹಾಗೂ ಕಲಾಸಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಿಮ್ಮೇಳದಲ್ಲಿ ಮಂಗಲ್ ದಾಸ್ ಗುಲ್ವಾಡಿ ತಬ್ಲಾ ಹಾಗೂ ಎಂ. ರಮೇಶ್‌ ಹೆಬ್ಬಾರ್ ಹಾರ್ಮೋನಿಯಂನಲ್ಲಿ ಸಹಕರಿಸಿದರು. ಹರಿಕಥಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಾಲಿಗ್ರಾಮ ಜೈನ ಮಿತ್ರ ಮಂಡಲಿಯವರು ನೀಡುವ ʻಸುಮಾವಸಂತ ಸಾಹಿತ್ಯ ದತ್ತಿ ಪ್ರಶಸ್ತಿʼ ಹಾಗೂ ʻಶ್ರೇಯೋಭದ್ರʼ ಪ್ರಶಸ್ತಿ ಪ್ರಕಟ
    Next Article ಬದಿಯಡ್ಕದಲ್ಲಿ ಯಕ್ಷಗಾನ ತರಗತಿ ಆರಂಭ
    roovari

    1 Comment

    1. Dinesh Acharya on June 15, 2023 8:21 pm

      Good luck ee

      Reply

    Add Comment Cancel Reply


    Related Posts

    ಧಾರವಾಡದ ರಂಗಾಯಣದಲ್ಲಿ ಯಶಸ್ವಿಯಾಗಿ ನಡೆದ ‘ಗುರು ಗುಣಗಾನ’

    June 27, 2025

    ಕಲ್ಯಾಣ್ಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ‘ವೊವಿಯೊ – ವೇರ್ಸ್’ ಕಾರ್ಯಾಗಾರ | ಜೂನ್ 29

    June 27, 2025

    ಕಾಸರಗೋಡಿನ ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಕ.ಚು.ಸಾ.ಪ. ಅಂತರ ರಾಜ್ಯಮಟ್ಟದ 5ನೇ ಸಮ್ಮೇಳನ | ಜೂನ್ 29

    June 27, 2025

    ಕುಪ್ಪಳ್ಳಿಯಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ‘ಶರಣ ಸಂಕುಲ ರತ್ನ ರಾಜ್ಯ ಪ್ರಶಸ್ತಿ’ ಪ್ರದಾನ ಸಮಾರಂಭ

    June 26, 2025

    1 Comment

    1. Dinesh Acharya on June 15, 2023 8:21 pm

      Good luck ee

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.