Subscribe to Updates

    Get the latest creative news from FooBar about art, design and business.

    What's Hot

    ಚಂದ್ರಹಾಸ ಕಣಂತೂರು ಇವರ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ. ಆಳ್ವೆರ್ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 13

    September 12, 2026

    ಪುಸ್ತಕ ವಿಮರ್ಶೆ | ಮಹಾಕವಿ ಭಾಸನ ‘ಕರ್ಣಭಾರ’ ಏಕಾಂಕ ನಾಟಕ

    September 12, 2026

    ಜಿಲ್ಲಾ ಮಟ್ಟದ ದೇಶಭಕ್ತಿ ಮತ್ತು ಜನಪದ ಗೀತಗಾಯನ ಸ್ವರ್ಧೆ | ಸೆಪ್ಟೆಂಬರ್ 18

    September 12, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಧಾರವಾಡದಲ್ಲಿ ‘ಕಾವ್ಯಶ್ರೀ ಶಿಕ್ಷಕರ ಸಾಹಿತ್ಯ ಸಮ್ಮೇಳನ 2026’ | ಸೆಪ್ಟೆಂಬರ್ 12
    Awards

    ಧಾರವಾಡದಲ್ಲಿ ‘ಕಾವ್ಯಶ್ರೀ ಶಿಕ್ಷಕರ ಸಾಹಿತ್ಯ ಸಮ್ಮೇಳನ 2026’ | ಸೆಪ್ಟೆಂಬರ್ 12

    September 11, 2026Updated:September 12, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಬೆಂಗಳೂರಿನ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.) ಕರ್ನಾಟಕ ಇದರ ವತಿಯಿಂದ ‘ಕಾವ್ಯಶ್ರೀ ಶಿಕ್ಷಕರ ಸಾಹಿತ್ಯ ಸಮ್ಮೇಳನ 2026’ ಸಮಾರಂಭವನ್ನು ದಿನಾಂಕ 12 ಸೆಪ್ಟೆಂಬರ್ 2026ರಂದು ಬೆಳಿಗ್ಗೆ 10-00 ಗಂಟೆಗೆ ಧಾರವಾಡದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಸಾಹಿತಿ ಡಾ. ಸಿದ್ದಣ್ಣ ಬಾಡಗಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಡಾ. ಧನವಂತ ಹಾಜವಗೋಳ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಪ್ರೊ. ಪ್ರವೀಣ ವಿ. ಕುಲಕರ್ಣಿ ಇವರು ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದು, ಶ್ರೀಮತಿ ಸಾವಿತ್ರಿ ಮಹಾದೇವಪ್ಪ ಮತ್ತು ಆನಂದ ಸಿ. ತಿರುಮಲ ಇವರು ಕೃತಿ ಬಿಡುಗಡೆ ಮಾಡಲಿದ್ದಾರೆ. ಶರಣಪ್ಪ ರುದ್ರಗೌಡ ಚಿಕ್ಕಣಗೌಡ್ರ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ, ನಗೆ ಹನಿ, ವಚನಗಳು, ಗಾಯನ, ಹಲಗಿ ವಾದನ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.

    award baikady bharatanatyam Book release felicitation Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕ.ಸಾ.ಪ. ಮಾಜಿ ಅಧ್ಯಕ್ಷ ದಿವಂಗತ ಎನ್. ಸುಬ್ರಮಣ್ಯಂ ಕೊಳತ್ತಾಯ ಇವರಿಗೆ ‘ನುಡಿ ನಮನ’
    Next Article ಯೆಯ್ಯಾಡಿಯಲ್ಲಿ ಒಂದು ದಿನದ ವಿಶೇಷ ಮಾಹಿತಿ ಮತ್ತು ಪ್ರಾಯೋಗಿಕ ಕಾರ್ಯಾಗಾರ | ಸೆಪ್ಟೆಂಬರ್ 22
    roovari

    Add Comment Cancel Reply


    Related Posts

    ಚಂದ್ರಹಾಸ ಕಣಂತೂರು ಇವರ ‘ಗಾಂಧಿ ಸಾದಿಡ್ ನಡತ್ ಬತ್ತಿನ ಕೆ.ಟಿ. ಆಳ್ವೆರ್ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 13

    September 12, 2026

    ಪುಸ್ತಕ ವಿಮರ್ಶೆ | ಮಹಾಕವಿ ಭಾಸನ ‘ಕರ್ಣಭಾರ’ ಏಕಾಂಕ ನಾಟಕ

    September 12, 2026

    ಜಿಲ್ಲಾ ಮಟ್ಟದ ದೇಶಭಕ್ತಿ ಮತ್ತು ಜನಪದ ಗೀತಗಾಯನ ಸ್ವರ್ಧೆ | ಸೆಪ್ಟೆಂಬರ್ 18

    September 12, 2026

    ಸುರತ್ಕಲ್ಲಿನ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ‘ಉದಯರಾಗ – 64’ | ಸೆಪ್ಟೆಂಬರ್ 13

    September 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.