Subscribe to Updates

    Get the latest creative news from FooBar about art, design and business.

    What's Hot

    ಸವಿತಾ ಮಾಧವ ಶಾಸ್ತ್ರಿ ಮಹಿಳಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ

    February 27, 2026

    ಕದ್ರಿ ಗೋಕುಲ್ ರೆಸಿಡೆನ್ಸಿಯಲ್ಲಿ ‘ನಾದಾಲಯ’ ಗೃಹ ಸಂಗೀತ ಕಛೇರಿ | ಮಾರ್ಚ್ 01

    February 27, 2026

    ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14’ರ ಐದನೇ ದಿನದ ಕಾರ್ಯಕ್ರಮ

    February 27, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಇಂದು ಮಂಗಳೂರಿನಲ್ಲಿ ಸೂರ್ಯಾದಿ ನವಗ್ರಹಗಳ ಸ್ತುತಿ ಶ್ಲೋಕಗಳ ಮಾಲಿಕೆಯ ನೃತ್ಯ ಕಾರ್ಯಕ್ರಮ
    Bharathanatya

    ಇಂದು ಮಂಗಳೂರಿನಲ್ಲಿ ಸೂರ್ಯಾದಿ ನವಗ್ರಹಗಳ ಸ್ತುತಿ ಶ್ಲೋಕಗಳ ಮಾಲಿಕೆಯ ನೃತ್ಯ ಕಾರ್ಯಕ್ರಮ

    March 26, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸೂರ್ಯಾದಿ ನವಗ್ರಹಗಳ ಸ್ತುತಿ ಶ್ಲೋಕಗಳ ಮಾಲಿಕೆಯ ‘ನವಗ್ರಹ ನೃತ್ಯ ನಮನ’ ಕಾರ್ಯಕ್ರಮವು ದಿನಾಂಕ 26-03-2024ರಂದು ಮಂಗಳೂರಿನ ಹಿಂದಿಪ್ರಚಾರ ಸಮಿತಿಯಲ್ಲಿ ಸಂಜೆ ಘಂಟೆ 5.30ರಿಂದ ನಡೆಯಲಿದೆ.

    ವ್ಯಾಸ ಮುನಿಗಳಿಂದ ರಚಿಸಲ್ಪಟ್ಟು ಕೀರ್ತಿಶೇಷ ವಿದ್ವಾನ್ ಪಿಟೀಲು ವಾಸುದೇವರಾಯರು ಸಂಯೋಜಿಸಿದ ಸಂಗೀತವಿರುವ ನವಗ್ರಹಗಳ ಸ್ತೋತ್ರ ಮಾಲಿಕೆಯನ್ನು ಡಾ. ಭ್ರಮರಿಯವರು ‘ನಾದನೃತ್ಯ ತಿಂಗಳ ಸರಣಿ’ ಕಾರ್ಯಕ್ರಮದ ಅಂಗವಾಗಿ ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಶಾರದಾ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಲೀಲಾ ಉಪಾಧ್ಯ ಹಾಗೂ ವೇದಮೂರ್ತಿ ಪುರೋಹಿತ ಪ್ರಶಾಂತ ಆಚಾರ್ಯರು ಉದ್ಘಾಟಿಸಿ ಆಶೀರ್ವದಿಸಲಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಶ್ರೀ ಸನ್ನಿಧಿ, ವಿದ್ವಾನ್ವಿ ಕೆ.ಎಚ್.  ರವಿಕುಮಾರ್ ಹಾಗೂ ವಿದ್ವಾನ್ ಕೃಷ್ಣಪವನ್ ಕುಮಾರ್ ಇವರುಗಳ ಹಿಮ್ಮೇಳ ಸಹಕಾರದೊಂದಿಗೆ ನಡೆಯಲಿದೆ. ಆಸಕ್ತರಿಗೆ ಮುಕ್ತಪ್ರವೇಶ.

    Share. Facebook Twitter Pinterest LinkedIn Tumblr WhatsApp Email
    Previous Articleಕೋಟದಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನ
    Next Article ‘ರಂಗಭೂಮಿಯೇ ನನ್ನ ಉಸಿರು’ – ರಂಗಕರ್ಮಿ ಶ್ರೀಮತಿ ಸರೋಜಿನಿ ಶೆಟ್ಟಿ
    roovari

    Add Comment Cancel Reply


    Related Posts

    ಮಂಗಳೂರಿನ ಸಂಸ್ಕಾರ ಭಾರತೀ ವತಿಯಿಂದ ‘ಭರತಮುನಿ ಸ್ಮೃತಿ ದಿನ’

    February 27, 2026

    ಉದಯೋನ್ಮುಖ ನೃತ್ಯ ಕಲಾವಿದೆ ಕುಮಾರಿ ವಿಶ್ವನೇತ ಡಿ. ಇವರ ಭರತನಾಟ್ಯ ರಂಗಪ್ರವೇಶ

    February 27, 2026

    ನಾರಿ ಚಿನ್ನಾರಿಯಿಂದ ಪದ್ಮಗಿರಿ ಕಲಾಕುಟೀರದಲ್ಲಿ ‘ಪ್ರತಿಭಾನಂದಿನಿ’ | ಫೆಬ್ರವರಿ 25

    February 24, 2026

    ಯಶಸ್ವಿಯಾಗಿ ಸಂಪನ್ನಗೊಂಡ ‘ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ’

    February 20, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.