Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಅನೂರ್ ಸಭಾಂಗಣದಲ್ಲಿ ‘ಯುವ ಸಂಗೀತೋತ್ಸವ’ | ಜೂನ್ 29

    June 24, 2025

    ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಸಂಗೀತ ದಿನಾಚರಣೆ

    June 24, 2025

    ನಿಡ್ಡೋಡಿಯ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ಉದ್ಘಾಟನೆ

    June 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನಲ್ಲಿ ‘ರಾಗ – ರಂಗ’ ರಂಗಸಂಗೀತ ತರಗತಿಗಳು | ಜುಲೈ 05  
    Music

    ಮೈಸೂರಿನಲ್ಲಿ ‘ರಾಗ – ರಂಗ’ ರಂಗಸಂಗೀತ ತರಗತಿಗಳು | ಜುಲೈ 05  

    June 23, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಭಿನ್ನಷಡ್ಜ ಇದರ ವತಿಯಿಂದ ಹಲವು ಪ್ರಕಾರದ ಸಾಹಿತ್ಯ ಮತ್ತು ಸಂಗೀತದ ಅನುಸಂಧಾನ ‘ರಾಗ – ರಂಗ’ ರಂಗಸಂಗೀತ ತರಗತಿಗಳು ದಿನಾಂಕ 05 ಜುಲೈ 2025ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ.

    ಕನ್ನಡ ರಂಗಭೂಮಿಯಲ್ಲಿ‌ ವೃತ್ತಿ ರಂಗಭೂಮಿಯಿಂದ ಇಂದಿನವರೆಗೆ ನಡೆದು ಬಂದ ರಂಗಸಂಗೀತವನ್ನು, ಹಲವಾರು ರೀತಿಯ ಸಾಹಿತ್ಯ ‌ಮತ್ತು ಸಂಗೀತ ಪದ್ದತಿಗಳನ್ನು ಉದಾಹರಣೆ ಸಹಿತ ಕಲಿಸುವ ಪ್ರಕ್ರಿಯೆಯನ್ನು ಅರಂಭಿಸುತ್ತಿದ್ದೇವೆ. ರಂಗಭೂಮಿಗೆ ಬೇಕಾದ ಉಸಿರಾಟ, ಧ್ವನಿ‌ ಮತ್ತು‌ ದೇಹದ ನಡುವಿನ‌ ಸಂಬಂಧ ‌ಮತ್ತು‌ ಸಾಮರಸ್ಯವನ್ನು ‌ಅಭ್ಯಾಸಮಾಡುವ ಒಂದು ಅವಕಾಶ. 10 ವಯಸ್ಸಿನ ಮೇಲ್ಪಟ್ಟವರಿಗೆ ಸಂಗೀತದ ಪ್ರಾಥಮಿಕ ಪರಿಚಯವನ್ನು ಸುಲಭವಾಗಿ ಹಾಡುಗಳ ಮೂಲಕ‌ ತಿಳಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9632535749 ಸಂಖ್ಯೆಯನ್ನು ಸಂಪರ್ಕಿಸಿರಿ.

    baikady Music roovari theatre
    Share. Facebook Twitter Pinterest LinkedIn Tumblr WhatsApp Email
    Previous Article‘ಕನ್ನಡ ಕಲರವ -2’ ಕಾರ್ಯಕ್ರಮದ ಪ್ರಯುಕ್ತ ಪ್ರಬಂಧ, ಭಾಷಣ ಹಾಗೂ ಸ್ವರಚಿತ ಕವನ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 20
    Next Article 2025ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಗೆ ಸಣ್ಣ ಕಥೆಗಳ ಆಹ್ವಾನ  | ಆಗಸ್ಟ್ 20
    roovari

    Add Comment Cancel Reply


    Related Posts

    ಬೆಂಗಳೂರಿನ ಅನೂರ್ ಸಭಾಂಗಣದಲ್ಲಿ ‘ಯುವ ಸಂಗೀತೋತ್ಸವ’ | ಜೂನ್ 29

    June 24, 2025

    ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಸಂಗೀತ ದಿನಾಚರಣೆ

    June 24, 2025

    ನಿಡ್ಡೋಡಿಯ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ಉದ್ಘಾಟನೆ

    June 24, 2025

    ಕ.ಸಾ.ಪ.ದ ಬೆಳ್ತಂಗಡಿ ತಾಲೂಕು ಘಟಕದಿಂದ ಉಪನ್ಯಾಸಮಾಲೆ | ಜೂನ್ 26

    June 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.