Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಸ್ತ್ರೀಪರ ಚಿಂತಕಿ, ಮಹತ್ವದ ಬರಹಗಾರ್ತಿ ಡಾ. ಶೈಲಜಾ ಉಡಚಣ

    July 26, 2026

    ಕನ್ನಡ ಭವನದಲ್ಲಿ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ -2026’ | ಜುಲೈ 26

    July 25, 2026

    ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಕವಿಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ -2026’ | ಜುಲೈ 26

    July 25, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕರಾವಳಿ ಮಹಿಳಾ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ
    Competition

    ಕರಾವಳಿ ಮಹಿಳಾ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ

    July 25, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ : ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಕುಂದಾಪುರ ಆಯೋಜಿಸಿದ ಕರಾವಳಿ ಮಹಿಳಾ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ವಿಜಯಶ್ರೀ ಎಂ. ಹಾಲಾಡಿ ಇವರ ‘ಮುಂಡಪ್ಪ ಮಾವಿನ ಮರ’ ಕಥೆ ಪ್ರಥಮ ಸ್ಥಾನ ಪಡೆದಿದೆ. ಪೂರ್ಣಿಮಾ ಹೆಗಡೆಯವರ ‘ನಾಳೆಗಳನ್ನು ಬಿತ್ತಿದ ನಿನ್ನೆಗಳು’ ಕಥೆ ದ್ವಿತೀಯ, ಶ್ರೀರಂಜನಿ ಅಡಿಗರವರ ‘ಮಂಜುಮಾಮಿಯ ಹೂದೋಟ’ ಕಥೆ ತೃತೀಯ ಸ್ಥಾನ ಪಡೆದಿದೆ.

    ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು : ಶಾಂತಲಾ ರಾವ್ ಇವರ ‘ಮನೆಯೊಳಗೊಂದು ಮನೆ’, ಭಾರತಿ ಮರವಂತೆ ಇವರ ‘ಗಂಗಿ’, ಭವ್ಯ ಹಳೆಯೂರು ಇವರ ‘ಅವಳ ನಿರ್ಧಾರ’, ಯಶಸ್ವಿನಿ ಶ್ರೀಧರ ಮೂರ್ತಿಯವರ ‘ಕಥೆಯ ಹೂವೊಂದು ಅರಳಿ’, ನಿರ್ಮಲಾ ಸುರತ್ಕಲ್ ಇವರ ‘ತನು ಸುಟ್ಟ ಬೂದಿಯಲ್ಲಿ ಪುನಃ ಹುಟ್ಟಿ’ ಮತ್ತು ಆಶಾ ಮಯ್ಯ ಪುತ್ತೂರು ಇವರ ‘ಟ್ರಂಕಿನೊಳಗಣ ಬೆಚ್ಚನೆ ಕನಸು’. ಈ ಕಥಾಸ್ಪರ್ಧೆಯಲ್ಲಿ 125ಕ್ಕೂ ಹೆಚ್ಚು ಕಥೆಗಳು ಬಂದಿದ್ದವು. ದಿನಾಂಕ 08 ಆಗಸ್ಟ್ 2026ರಂದು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಗೌರವಾಧ್ಯಕ್ಷರಾದ ಡಾ. ಪಾರ್ವತಿ ಜಿ. ಐತಾಳ್ ತಿಳಿಸಿದ್ದಾರೆ.

    baikady competition Literature roovari story
    Share. Facebook Twitter Pinterest LinkedIn Tumblr WhatsApp Email
    Previous Articleಪುರಭವನದಲ್ಲಿ ಸನಾತನ ಗುರು ಪರಂಪರ ಮತ್ತು ಭರತನಾಟ್ಯ ಕಾರ್ಯಕ್ರಮ | ಜುಲೈ 25
    Next Article ರವೀಂದ್ರ ಕಲಾಕ್ಷೇತ್ರದಲ್ಲಿ 28ನೇ ವಾರ್ಷಿಕೋತ್ಸವ ಸಮಾರಂಭ | ಜುಲೈ 26 
    roovari

    Add Comment Cancel Reply


    Related Posts

    ವಿಶೇಷ ಲೇಖನ | ಸ್ತ್ರೀಪರ ಚಿಂತಕಿ, ಮಹತ್ವದ ಬರಹಗಾರ್ತಿ ಡಾ. ಶೈಲಜಾ ಉಡಚಣ

    July 26, 2026

    ಕನ್ನಡ ಭವನದಲ್ಲಿ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ -2026’ | ಜುಲೈ 26

    July 25, 2026

    ಅಕ್ಕಮಹಾದೇವಿ ಸಭಾಂಗಣದಲ್ಲಿ ‘ಕವಿಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ -2026’ | ಜುಲೈ 26

    July 25, 2026

    ಯಕ್ಷಲಹರಿಯಿಂದ ‘ಬಲಂ ಭೀಮಾಭಿರಕ್ಷಿತಂ’ ತಾಳಮದ್ದಲೆ ಸಪ್ತಾಹ | ಜುಲೈ 27ರಿಂದ ಆಗಸ್ಟ್ 2

    July 25, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.