Subscribe to Updates

    Get the latest creative news from FooBar about art, design and business.

    What's Hot

    ಭರತಾಂಜಲಿಯಿಂದ ಕಿಂಕಿಣಿ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ | ಏಪ್ರಿಲ್ 12

    April 11, 2026

    ಪುಸ್ತಕ ವಿಮರ್ಶೆ | ಡಾ. ಟಿ. ಗೋವಿಂದರಾಜು ಇವರ ‘ಕೃಷ್ಣಯ್ಯನ ಕೊಳಲು’

    April 11, 2026

    ಮಾಣಿಯ ಪಾರ್ಪಜೆ ಹಿರಿಮನೆಯಲ್ಲಿ ಕಲಾದೀಪ ದಂಪತಿಗಳ ಸಂಪೂರ್ಣ ರಾಮಾಯಣ ಪ್ರಸ್ತುತಿ

    April 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಭರತಾಂಜಲಿಯಿಂದ ಕಿಂಕಿಣಿ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ | ಏಪ್ರಿಲ್ 12
    Bharathanatya

    ಭರತಾಂಜಲಿಯಿಂದ ಕಿಂಕಿಣಿ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭ | ಏಪ್ರಿಲ್ 12

    April 11, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಇವರ ವತಿಯಿಂದ ಕಿಂಕಿಣಿ ತ್ರಿಂಶತ್ ಸಂಭ್ರಮದ ಸಮಾರೋಪ ಸಮಾರಂಭವನ್ನು ದಿನಾಂಕ 12 ಏಪ್ರಿಲ್ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.

    ಈ ಕಾರ್ಯಕ್ರಮದಲ್ಲಿ ಕಾಸರಗೋಡು ಎಡನೀರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಶೀರ್ವಚನ ನೀಡಲಿದ್ದು, ನಾಟ್ಯ ನಿಕೇತನದ ನಾಟ್ಯಾಚಾರ್ಯ ಗುರು ಉಳ್ಳಾಲ್ ಮೋಹನ್ ಕುಮಾರ್ ಇವರು ನಟರಾಜ ದೀಪ ಪ್ರಜ್ವಲನೆಗೈಯ್ಯಲಿದ್ದಾರೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಂದ ‘ಶ್ರೀ ರಾಮಾಯಣಂ’ ನೃತ್ಯ ಪ್ರಶಸ್ತಿ ಮತ್ತು ಡಾ. ಸತ್ಯನಾರಾಯಣ ರಾಜು ಇವರ ಶಿಷ್ಯೆ ವಿದುಷಿ ಗೌರಿ ಸಾಗರ್ ಬೆಂಗಳೂರು ಇವರಿಂದ ಲಕ್ಷ್ಮಿಯ ದೃಷ್ಟಿಯಲ್ಲಿ ದಶಾವತಾರ ‘ಶ್ರೀ ವಿನೋದ’ ಹಾಸ್ಯಾಧಾರಿತ ಭರತನಾಟ್ಯ ಪ್ರದರ್ಶನ ನಡೆಯಲಿದೆ.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಡಾ. ಟಿ. ಗೋವಿಂದರಾಜು ಇವರ ‘ಕೃಷ್ಣಯ್ಯನ ಕೊಳಲು’
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಡಾ. ಟಿ. ಗೋವಿಂದರಾಜು ಇವರ ‘ಕೃಷ್ಣಯ್ಯನ ಕೊಳಲು’

    April 11, 2026

    ಮಾಣಿಯ ಪಾರ್ಪಜೆ ಹಿರಿಮನೆಯಲ್ಲಿ ಕಲಾದೀಪ ದಂಪತಿಗಳ ಸಂಪೂರ್ಣ ರಾಮಾಯಣ ಪ್ರಸ್ತುತಿ

    April 11, 2026

    ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    April 11, 2026

    ಬಹುಮುಖ ಪ್ರತಿಭೆ ಕುಮಾರಿ ಸ್ಮಿತಾ ರಾಮಣ್ಣ ರಂಗಪ್ರವೇಶ | ಏಪ್ರಿಲ್ 12

    April 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.