ಮಳವಳ್ಳಿ : ರಂಗಬಂಡಿ ಮಳವಳ್ಳಿ ಆಯೋಜಿಸುವ ‘ವಸಂತೋತ್ಸವ’ದ ಭಾಗವಾಗಿ ಈ ವರ್ಷದ ‘ವಿಶ್ವ ರಂಗಭೂಮಿ ದಿನಕ್ಕೆ ಮಳವಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದಿನಾಂಕ 27 ಮಾರ್ಚ್ 2026ರಂದು ಸಂಜೆ 6-30 ಗಂಟೆಗೆ ಗಮ್ಯದ ಹೊಚ್ಚ ಹೊಸ ರಂಗಪ್ರಯೋಗ ‘ಉರಿಕಂಡಾಯ’ ಪುರಾಣದ ಕಥೆಯೊಂದರ ಮರುವ್ಯಾಖ್ಯಾನ. ರಚನೆ ಮತ್ತು ನಿರ್ದೇಶನ ಆದಿತ್ಯ. ಇದು ಬೆಂಕಿಯ ಕಥೆ, ಜ್ವಾಲೆಯ ಕಥೆ, ಉರಿಕಂಡಾಯದ ಕಥೆ!!

