Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ | ಮೇ 27

    May 26, 2026

    ಗೊ.ರು.ಚನ್ನಬಸಪ್ಪ ಇವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯ‌ರ್’ ಪ್ರಶಸ್ತಿ

    May 26, 2026

    ರಂಗಭೂಮಿ ಕಲಾವಿದರ ಸ್ವ-ವಿವರದ ಮಾಹಿತಿಗೆ ಮನವಿ

    May 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಂಗಭೂಮಿ ಕಲಾವಿದರ ಸ್ವ-ವಿವರದ ಮಾಹಿತಿಗೆ ಮನವಿ
    Theatre

    ರಂಗಭೂಮಿ ಕಲಾವಿದರ ಸ್ವ-ವಿವರದ ಮಾಹಿತಿಗೆ ಮನವಿ

    May 26, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಡಿಕೇರಿ : ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ರಂಗಭೂಮಿ ಕ್ಷೇತ್ರದ ಕಲಾವಿದರನ್ನು ಪರಿಚಯಿಸುವಂತಹ ಬೃಹತ್ ರಂಗ ಸಂಪುಟ ಹೊರತರಲು ತೀರ್ಮಾನಿಸಲಾಗಿದ್ದು, ಕಲಾವಿದರ ವಿವರ ಸಂಗ್ರಹಿಸಲು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನಲ್ಲಿ ನಿರ್ಧರಿಸಲಾಗಿರುತ್ತದೆ.

    ಆದ್ದರಿಂದ ಆಸಕ್ತಿ ಇರುವ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ನಟರು, ನಿರ್ದೇಶಕರು, ನಾಟಕಕಾರರು, ಸಂಗೀತ ತಜ್ಞರು, ರಂಗ ಕುಶಲಕರ್ಮಿಗಳು ಇವರಲ್ಲಿ ತಮ್ಮ ವಿವರಗಳನ್ನು ನೀಡಿ, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 080-22244176ರಲ್ಲಿ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

    baikady roovari theatre
    Share. Facebook Twitter Pinterest LinkedIn Tumblr WhatsApp Email
    Previous Articleವಿಮರ್ಶೆ | ಮನಸ್ಸಿಗೆ ಹತ್ತಿರವಾದ ನಟನೆ ಹಾಗೂ ವೇಷಭೂಷಣ
    Next Article ಗೊ.ರು.ಚನ್ನಬಸಪ್ಪ ಇವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯ‌ರ್’ ಪ್ರಶಸ್ತಿ
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ | ಮೇ 27

    May 26, 2026

    ಗೊ.ರು.ಚನ್ನಬಸಪ್ಪ ಇವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯ‌ರ್’ ಪ್ರಶಸ್ತಿ

    May 26, 2026

    ವಿಮರ್ಶೆ | ಮನಸ್ಸಿಗೆ ಹತ್ತಿರವಾದ ನಟನೆ ಹಾಗೂ ವೇಷಭೂಷಣ

    May 26, 2026

    ‘ಅರ್ಥಾಂಕುರ-18’ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡ ಸಂಸ್ಮರಣೆ

    May 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.