Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ | ಮೇ 27

    May 26, 2026

    ಗೊ.ರು.ಚನ್ನಬಸಪ್ಪ ಇವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯ‌ರ್’ ಪ್ರಶಸ್ತಿ

    May 26, 2026

    ರಂಗಭೂಮಿ ಕಲಾವಿದರ ಸ್ವ-ವಿವರದ ಮಾಹಿತಿಗೆ ಮನವಿ

    May 26, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿಮರ್ಶೆ | ಮನಸ್ಸಿಗೆ ಹತ್ತಿರವಾದ ನಟನೆ ಹಾಗೂ ವೇಷಭೂಷಣ
    Article

    ವಿಮರ್ಶೆ | ಮನಸ್ಸಿಗೆ ಹತ್ತಿರವಾದ ನಟನೆ ಹಾಗೂ ವೇಷಭೂಷಣ

    May 26, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಈ ಒಂದು ವಾರದ ರಂಗ ಶಿಬಿರ-2026 ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆತಿದ್ದು ಬಹಳ ಸಂತೋಷ ತಂದಿತು. ಮಕ್ಕಳ ಪ್ರದರ್ಶನಗಳು, ಹಾವಭಾವಗಳ ಮನಸೂರೆಗೊಳ್ಳುವ ನಟನೆ ಹಾಗೂ ವೇಷಭೂಷಣ ಎಲ್ಲವೂ ಮನಸ್ಸಿಗೆ ಹತ್ತಿರವಾದ ಅನುಭವ ನೀಡಿದವು.

    ಪ್ರಯೋಜಕರು ಈ ಕಾರ್ಯಕ್ರಮದ ಮೂಲಕ ಬೇಸಿಗೆ ರಜೆಯನ್ನು ಹೀಗೂ ಕಳೆಯಲು ಸಾಧ್ಯವೆಂಬುದನ್ನು ಸ್ಪಷ್ಟಪಡಿಸಿದರು. ವೇಷಭೂಷಣ, ನಟನೆ ಹಾಗೂ ಸಂಗೀತ ಮಕ್ಕಳಿಗೆ ಜೀವನ ಪಾಠಗಳನ್ನು ಕಲಿಸುವ ಸಾಧನಗಳಾಗಿ ಪರಿಣಮಿಸಿದವು.

    ನೀನಾಸಂನಂತಹ ದೊಡ್ಡ ಶಾಲೆಯಲ್ಲಿ ತರಬೇತಿ ಪಡೆದ ರಂಗ ಕಲಾವಿದೆ ತೃಷಾ ಶೆಟ್ಟಿ, ಮಕ್ಕಳು ಅತ್ಯುತ್ತಮವಾಗಿ ಸಿದ್ಧರಾಗುವಂತೆ ಮಾರ್ಗದರ್ಶನ ನೀಡಿದರು. ಅವರ ಶ್ರಮದಿಂದ ಮಕ್ಕಳು ತಮ್ಮ ಪ್ರತಿಭೆಯನ್ನು ಮೆರೆದರು.

    ಒಟ್ಟಾರೆ, ಮಕ್ಕಳಲ್ಲಿನ ಪ್ರತಿಭೆ ಹೊರಗೆ ತರುವಂತಹ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದು ನಿಜವಾಗಿಯೂ ಅದ್ಭುತವಾದ ಕಾರ್ಯಕ್ರಮವಾಯಿತು.

    ವಿಮರ್ಶಕಿ : ಶಿಲ್ಪಾ ಎಂ.ಬಿ. ಮಂಗಳೂರು

    ಎಂ.ಕಾಂ. ಕ್ಷೇತ್ರದಲ್ಲಿ ಶಿಕ್ಷಣ ಪಡೆದಿದ್ದು, ಪ್ರಸ್ತುತ ಪ್ರವೇಶ ವಿಭಾಗದ ವ್ಯವಸ್ಥಾಪಕಳಾಗಿ ಕೆಲಸ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ 14 ವರ್ಷ ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇದೆ. ನಾಟಕ, ಕಲೆ ವಿಷಯದಲ್ಲಿ ವಿಶೇಷ ಆಸಕ್ತಿ ಇದ್ದು, ತಂಡದೊಂದಿಗೆ ಕೆಲಸ ಮಾಡುವುದನ್ನು, ಹೊಸ ವಿಷಯಗಳನ್ನು ಕಲಿಯುವುದನ್ನು ಮತ್ತು ನನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ನಾನು ಇಷ್ಟಪಡುತ್ತೇನೆ.

    article baikady drama review roovari theatre
    Share. Facebook Twitter Pinterest LinkedIn Tumblr WhatsApp Email
    Previous Article‘ಅರ್ಥಾಂಕುರ-18’ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡ ಸಂಸ್ಮರಣೆ
    Next Article ರಂಗಭೂಮಿ ಕಲಾವಿದರ ಸ್ವ-ವಿವರದ ಮಾಹಿತಿಗೆ ಮನವಿ
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ | ಮೇ 27

    May 26, 2026

    ಗೊ.ರು.ಚನ್ನಬಸಪ್ಪ ಇವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯ‌ರ್’ ಪ್ರಶಸ್ತಿ

    May 26, 2026

    ರಂಗಭೂಮಿ ಕಲಾವಿದರ ಸ್ವ-ವಿವರದ ಮಾಹಿತಿಗೆ ಮನವಿ

    May 26, 2026

    ‘ಅರ್ಥಾಂಕುರ-18’ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡ ಸಂಸ್ಮರಣೆ

    May 26, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.