Browsing: review

ದೇವಾಲಯದ ಕಲಾತ್ಮಕ ಸ್ತಂಭಗಳ ರಂಗಸಜ್ಜಿಕೆಯ ಸುಂದರ ಮಂಟಪದ ಮಧ್ಯೆ ಕಂಗೊಳಿಸಿದ ಮನಮೋಹಕ ಶ್ರೀ ಕೃಷ್ಣನ ಸಾನಿಧ್ಯದಲ್ಲಿ ನೃತ್ಯಕಲಾವಿದೆ ಶ್ರೀಮತಿ ಕಸ್ತೂರಿ ಎಂ. ಧನುಷ್ ಮೈ ಮರೆತು ನರ್ತಿಸುತ್ತಿದ್ದ…

‘ವಕೀಲರು ಹೇಳಿದ ಸತ್ಯಗಳು’ ಎ.ಎಸ್.ಎನ್. ಹೆಬ್ಬಾರರು ಬರೆದ ಸತ್ಯ ಘಟನೆಗಳನ್ನು ಆಧರಿಸಿದ ಲಘು ಲೇಖನಗಳ ಸಂಕಲನ. ‘ವಕೀಲರು ಯಾವಾಗಲೂ ಸುಳ್ಳನ್ನೇ ಹೇಳುವುದು’ ಎಂಬ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ವಕೀಲರಾದ…

ಕುಳಿರ್ಗಾಳಿಯ ಮುದವಾದ ಆ ತಂಪುಸಂಜೆಯಲ್ಲಿ ರಂಗದ ಮೇಲೆ ನಾಲ್ವರು ಮುದ್ದಾದ ಕನ್ಯಾಮಣಿಯರು ಒಂದೇ ಎರಕದ ಅಚ್ಚಿನಂತೆ ಮನಮೋಹಕವಾಗಿ ನರ್ತಿಸುತ್ತ ನೋಡುಗರ ಕಣ್ಣೆದುರು ರಮ್ಯಲೋಕವೊಂದನ್ನು ಅನಾವರಣಗೊಳಿಸಿ ಕಣ್ಮನ ಸೆಳೆದರು.…

‘ಭೈರಪ್ಪ ಅನಂತಮೂರ್ತಿ’ ಅಜಕ್ಕಳ ಗಿರೀಶ ಭಟ್ಟರ ಒಂದು ಚಿಂತನ ಯೋಗ್ಯ ಕೃತಿ. ಶುದ್ಧಮನಸ್ಸಿನಿಂದ ಮತ್ತು ನಿಷ್ಪಕ್ಷ ಭಾವದಿಂದ ಸಾಹಿತ್ಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಓದಲೇ ಬೇಕಾದ ಕೃತಿ.…

‘ಅಮೆರಿಕಥನ’ ಖ್ಯಾತ ಲೇಖಕ ಎ.ಎಸ್.ಎನ್. ಹೆಬ್ಬಾರರು ಬರೆದ ಪ್ರವಾಸ ಕಥನ. ಇದು ಇತರ ಪ್ರವಾಸ ಕಥನಗಳಿಗಿಂತ ಪೂರ್ತಿ ಭಿನ್ನ ಶೈಲಿಯಲ್ಲಿದೆ ಅನ್ನುವುದೇ ಇದರ ವೈಶಿಷ್ಟ್ಯ. ಅವರು ಅಮೇರಿಕಾಕ್ಕೆ…

ಇದು ನಮ್ಮ ನಾಡಿನ ಪ್ರತಿಭಾವಂತ ಯುವ ಸಂಶೋಧಕ ಎಸ್. ಕಾರ್ತಿಕ್ ಇವರ ಶೋಧ ಕೃತಿ. ‘ಪ್ರಬಂಧ ಪಂಚದಶೀ’ ಎಂಬುದಾಗಿ ಈ ಗ್ರಂಥಕ್ಕೆ ನಾಮಕರಣ ಮಾಡಿದ್ದರೂ ಇದರಲ್ಲಿ ಶೋಧ…

ಬ್ರಾಹ್ಮಣರಲ್ಲಿ, ಮೈಸೂರು ಪ್ರಾಂತದಲ್ಲಿ ಸಂಕೇತಿ ಎಂಬ ಬ್ರಾಹ್ಮಣ ಸಮುದಾಯವಿದೆ. ಇವರು 800 ವರ್ಷಗಳ ಹಿಂದೆ ತಮಿಳ್ನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದವರು. ಶೈವ – ವೈಷ್ಣವ ಭಿನ್ನಮತದ ಪರಿಣಾಮವಾಗಿ…

ಕಳೆದ ಶತಮಾನದ ಉತ್ತರಾರ್ಧದಲ್ಲಿ ಜಾರಿಗೆ ಬಂದ ಭೂಮಸೂದೆ ಕಾಯ್ದೆಯು ಭಾರತದ ಗ್ರಾಮೀಣ ಸಮಾಜದ ಸಾಮಾಜಿಕ ಚಿತ್ರಣವನ್ನೇ ಬದಲಾಯಿಸಿತು. ಇದನ್ನು ವಸ್ತುವನ್ನಾಗಿಟ್ಟುಕೊಂಡು ಡಾ. ನಾ. ಮೊಗಸಾಲೆಯವರು ಬರೆದ ‘ಭೂಮಿಗೀತ’…

‘ನೂರಾರು ಕವನಗಳು’ ಪ್ರಸಿದ್ಧ ನ್ಯಾಯವಾದಿಗಳೂ ವಾಗ್ಮಿಗಳೂ ಆದ ಎ.ಎಸ್.ಎನ್. ಹೆಬ್ಬಾರರ ಕವಿಮನಸ್ಸಿನ ಅಭಿವ್ಯಕ್ತಿಯ ದ್ಯೋತಕವಾಗಿ ಹುಟ್ಟಿಕೊಂಡ ಕವಿತೆಗಳ ಸಂಕಲನ.‌ 86 ವರ್ಷ ವಯಸ್ಸಿನ ಅವರು ತಮ್ಮ ವಿದ್ಯಾರ್ಥಿ…

ಸಾಮಾನ್ಯವಾಗಿ ಯಾವುದೇ ರಂಗಪ್ರವೇಶದ ನರ್ತನ ಪ್ರಸ್ತುತಿಗಳಲ್ಲಿ ‘ಮಾರ್ಗಂ’ ಸಂಪ್ರದಾಯದ ರೀತ್ಯ ನರ್ತಿಸುವ ನೃತ್ಯ ಕಲಾವಿದರು, ಪ್ರಜ್ಞಾಪೂರ್ವಕವಾಗಿ ಶಾಸ್ತ್ರೀಯ ಚೌಕಟ್ಟಿನಲ್ಲೇ ಬಹು ಬದ್ಧತೆಯಿಂದ ನರ್ತಿಸುವತ್ತಲೇ ಪೂರ್ಣ ಲಕ್ಷ್ಯ ನೀಡಿರುತ್ತಾರೆ.…