Subscribe to Updates

    Get the latest creative news from FooBar about art, design and business.

    What's Hot

    ಸಾಯಿ ವಿಹಾರ್ ನಲ್ಲಿ ಮಕ್ಕಳಿಂದ ಯಕ್ಷಗಾನ ಬಯಲಾಟ | ಏಪ್ರಿಲ್ 05

    April 3, 2026

    ಬ್ರಹ್ಮಾವರದಲ್ಲಿ ‘ಮಂದಾರ ರಂಗೋತ್ಸವ -5’ | ಏಪ್ರಿಲ್ 10ರಿಂದ 12

    April 3, 2026

    ಶ್ರೀ ಸತ್ಯಸಾಯಿ ಮಂದಿರದಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ | ಏಪ್ರಿಲ್ 08

    April 3, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶ್ರೀ ಸತ್ಯಸಾಯಿ ಮಂದಿರದಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ | ಏಪ್ರಿಲ್ 08
    Music

    ಶ್ರೀ ಸತ್ಯಸಾಯಿ ಮಂದಿರದಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ | ಏಪ್ರಿಲ್ 08

    April 3, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ಮಹಾಬಲ–ಲಲಿತ ಕಲಾ ಸಭಾ (ರಿ.) ಪುತ್ತೂರು ಪ್ರಸ್ತುತ ಪಡಿಸುವ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮವನ್ನು ದಿನಾಂಕ 08 ಏಪ್ರಿಲ್ 2026ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಚೆನ್ನೈಯ ಕಲೈಮಾಮಣಿ ಡಾ. ಎಸ್. ಸುಂದರ್ ಮತ್ತು ವಿದುಷಿ ಜೆ.ಬಿ. ಕೀರ್ತನಾ ಶ್ರೀರಾಮ್ ಇವರ ಹಾಡುಗಾರಿಕೆಗೆ ಕಾಸರಗೋಡಿನ ವಿದ್ವಾನ್ ಗಣರಾಜ ಕಾರ್ಲೆ ಪಿಟೀಲು, ಬೆಂಗಳೂರಿನ ವಿದ್ವಾನ್ ಕೆ.ಯು. ಜಯಚಂದ್ರ ರಾವ್ ಮೃದಂಗ ಮತ್ತು ಬೆಂಗಳೂರಿನ ವಿದ್ವಾನ್ ಶರತ್ ಕೌಶಿಕ್ ಇವರು ಘಟಂನಲ್ಲಿ ಸಹಕರಿಸಲಿದ್ದಾರೆ.

    baikady Music roovari
    Share. Facebook Twitter Pinterest LinkedIn Tumblr WhatsApp Email
    Previous Articleಡಾ. ವಿದ್ಯಾಲಕ್ಷ್ಮಿ ಇವರಿಂದ ‘ಭರತನಾಟ್ಯಂ ಕಾರ್ಯಾಗಾರ’ | ಏಪ್ರಿಲ್ 17, 18 ಮತ್ತು 19
    Next Article ಬ್ರಹ್ಮಾವರದಲ್ಲಿ ‘ಮಂದಾರ ರಂಗೋತ್ಸವ -5’ | ಏಪ್ರಿಲ್ 10ರಿಂದ 12
    roovari

    Add Comment Cancel Reply


    Related Posts

    ಸಾಯಿ ವಿಹಾರ್ ನಲ್ಲಿ ಮಕ್ಕಳಿಂದ ಯಕ್ಷಗಾನ ಬಯಲಾಟ | ಏಪ್ರಿಲ್ 05

    April 3, 2026

    ಬ್ರಹ್ಮಾವರದಲ್ಲಿ ‘ಮಂದಾರ ರಂಗೋತ್ಸವ -5’ | ಏಪ್ರಿಲ್ 10ರಿಂದ 12

    April 3, 2026

    ಡಾ. ವಿದ್ಯಾಲಕ್ಷ್ಮಿ ಇವರಿಂದ ‘ಭರತನಾಟ್ಯಂ ಕಾರ್ಯಾಗಾರ’ | ಏಪ್ರಿಲ್ 17, 18 ಮತ್ತು 19

    April 3, 2026

    ಸಂಪೂರ್ಣ ರಾಮಾಯಣ ನೃತ್ಯರೂಪಕ – ತೃತೀಯ ದಿನ ಸಾಂಸ್ಕೃತಿಕ ವೈಭವದ ಸಡಗರ

    April 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.