Subscribe to Updates

    Get the latest creative news from FooBar about art, design and business.

    What's Hot

    ‘ಸಂಶೋಧನಾ ಮತ್ತು ಕಾದಂಬರಿ’ ಪ್ರಶಸ್ತಿ ಪ್ರಕಟ

    July 29, 2026

    ಕಾಂತಾವರದಲ್ಲಿ ಯಕ್ಷದೇಗುಲದ ವಾರ್ಷಿಕ ಯಕ್ಷೋಲ್ಲಾಸ, ಪ್ರಶಸ್ತಿ ಪ್ರದಾನ

    July 29, 2026

    ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ‘ಕೊಂಕಣಿ ಸಾಹಿತ್ಯ ಸಂವಾದ’

    July 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಡಾ. ವಸಂತಕುಮಾರ ಪೆರ್ಲ ಇವರ ಅನುವಾದಿತ ತುಳು ಕಾದಂಬರಿ ‘ಯಾತ್ರೆ’ ಬಿಡುಗಡೆ
    Book Release

    ಡಾ. ವಸಂತಕುಮಾರ ಪೆರ್ಲ ಇವರ ಅನುವಾದಿತ ತುಳು ಕಾದಂಬರಿ ‘ಯಾತ್ರೆ’ ಬಿಡುಗಡೆ

    July 27, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡಬಿದಿರೆ : ಡಾ. ವಸಂತಕುಮಾರ ಪೆರ್ಲ ಇವರು ಸಂಕೇತಿ ಮತ್ತು ಕನ್ನಡ ಭಾಷೆಯಿಂದ ತುಳುವಿಗೆ ಅನುವಾದಿಸಿದ ಪ್ರಣತಾರ್ತಿ ಹರನ್ ಅವರ ‘ಯಾತ್ರೆ’ ಕಾದಂಬರಿಯನ್ನು ಮಾಡಬಿದಿರೆಯಲ್ಲಿ ಜರಗಿದ ಆಳ್ವಾಸ್ ನುಡಿಸಿರಿಯ ಸಿದ್ಧತಾ ಸಭೆಯಲ್ಲಿ ಡಾ. ಎಂ. ಮೋಹನ ಆಳ್ವ ಅವರು ದಿನಾಂಕ 26 ಜುಲೈ 2026ರಂದು ಬಿಡುಗಡೆಗೊಳಿಸಿದರು.

    ಅನುವಾದಕರಾದ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್, ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್, ಬಂಟ್ವಾಳದ ರಾಣಿ ಅಬ್ಬಕ್ಕ ಕೇಂದ್ರದ ಡಾ. ತುಕಾರಾಮ ಪೂಜಾರಿ, ಮಂಗಳೂರು ವಿ.ವಿ. ಕನ್ನಡ ವಿಭಾಗದ ಡಾ. ಧನಂಜಯ ಕುಂಬ್ಳೆ, ವಿಮರ್ಶಕ ಸತ್ಯನಾರಾಯಣ ಮಲ್ಲಿಪಟ್ಟಣ ಮೊದಲಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಯೋಗೀಶ್ ಕೈರೋಡಿ ಸ್ವಾಗತಿಸಿದರು. ಅನುವಾದ ಕಾರ್ಯಗಳು ತುಳು ಸಾಹಿತ್ಯಕ್ಷೇತ್ರವನ್ನು ಸಮೃದ್ಧಗೊಳಿಸಲಿ ಎಂದು ಡಾ. ಮೋಹನ ಆಳ್ವ ಹೇಳಿದರು. ಅನುವಾದಕರಾದ ಡಾ. ವಸಂತಕುಮಾರ ಪೆರ್ಲ ಅವರು ಕೃತಿಯ ಕುರಿತು ಮಾತಾಡಿದರು.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ‘ಯಕ್ಷಾಷಾಢ -6’ ತಾಳಮದ್ದಳೆ
    Next Article ವಿಶೇಷ ಲೇಖನ | ಕನ್ನಡದ ಉದ್ಧಾಮ ಪಂಡಿತ ಪ್ರೊ. ಎಂ. ಮರಿಯಪ್ಪ ಭಟ್ಟ
    roovari

    Add Comment Cancel Reply


    Related Posts

    ‘ಸಂಶೋಧನಾ ಮತ್ತು ಕಾದಂಬರಿ’ ಪ್ರಶಸ್ತಿ ಪ್ರಕಟ

    July 29, 2026

    ಕಾಂತಾವರದಲ್ಲಿ ಯಕ್ಷದೇಗುಲದ ವಾರ್ಷಿಕ ಯಕ್ಷೋಲ್ಲಾಸ, ಪ್ರಶಸ್ತಿ ಪ್ರದಾನ

    July 29, 2026

    ಸಂದೇಶ ಪ್ರತಿಷ್ಠಾನ ಸಭಾಂಗಣದಲ್ಲಿ ‘ಕೊಂಕಣಿ ಸಾಹಿತ್ಯ ಸಂವಾದ’

    July 29, 2026

    ಕೊಂಕಣಿ ಸಾಹಿತ್ಯ ಅಕಾಡೆಮಿಯ ‘ಕಾವ್ಯಾಂ ವ್ಹಾಳೊ -17’ ಕವಿಗೋಷ್ಠಿ

    July 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.