Subscribe to Updates

    Get the latest creative news from FooBar about art, design and business.

    What's Hot

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಲ್ಪಾಡಿಯ ಏಕಾಹ ಭಾಜನಾ ಮಂದಿರದಲ್ಲಿ ‘ಗೋಷ್ಠಿ ಗಾಯನ’
    Music

    ಮಂಗಲ್ಪಾಡಿಯ ಏಕಾಹ ಭಾಜನಾ ಮಂದಿರದಲ್ಲಿ ‘ಗೋಷ್ಠಿ ಗಾಯನ’

    October 19, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಲ್ಪಾಡಿ : ಸಾಧನಾ ಸಂಗೀತ ಪ್ರತಿಷ್ಠಾನ ಪುತ್ತೂರು ಇದರ ಸದಸ್ಯರಿಂದ ಏಕಾಹ ಭಾಜನಾ ಮಂದಿರ ಮಂಗಲ್ಪಾಡಿ ಇಲ್ಲಿನ ನವರಾತ್ರಿ ಉತ್ಸವದ ಪ್ರಯುಕ್ತ ಡಾ. ವಿದುಷಿ ಸುಚಿತ್ರಾ ಹೊಳ್ಳ ಇವರ ಶಿಷ್ಯವೃಂದದವರಿಂದ ‘ಗೋಷ್ಠಿ ಗಾಯನ’ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ದಿನಾಂಕ 09 ಅಕ್ಟೋಬರ್ 2024ರಂದು ಮಂದಿರದ ಆವರಣದಲ್ಲಿ ನಡೆಯಿತು.
    ಶ್ರೀಮತಿಯರಾದ ದಿವ್ಯಾ ಕಾರಂತ್ ಮಂಗಲ್ಪಾಡಿ, ರಾಧಾಮಣಿ ರಾವ್ ಮೀಯಪದವು, ಗೀತಾ ರಾಜೇಶ್ ಮಂಗಳೂರು, ಸುಮನಾ ರಾವ್ ಪುತ್ತೂರು, ಮೈತ್ರಿ ರಾವ್ ಪುತ್ತೂರು, ಸಹನಾ ಕುಕ್ಕಿಳ ಹಾಗೂ ಕುಮಾರಿ ಸುಧೀಕ್ಷಾ ಆರ್. ಮಂಗಳೂರು ಇವರ ಹಾಡುಗಾರಿಕೆಗೆ ಪಿಟೀಲಿನಲ್ಲಿ ಶ್ರೀ ಜಗದೀಶ್ ಕೋರೆಕ್ಕಾನ ಹಾಗೂ ಮೃದಂಗದಲ್ಲಿ ಶ್ರೀ ವಸಂತ ಕೃಷ್ಣ ಕಾಂಚನ ಸಹಕರಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleತೆಕ್ಕಟ್ಟೆ ಹಯಗ್ರೀವದಲ್ಲಿ ಯಕ್ಷಗಾನ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನಾ ಕಾರ್ಯಕ್ರಮ
    Next Article ಬೆಂಗಳೂರು ಮಹಾನಗರದಲ್ಲಿ ‘ಯಕ್ಷಗಾನ ತಾಳಮದ್ದಳೆ ಅಷ್ಟಾಹ’ | ಅಕ್ಟೋಬರ್ 20ರಿಂದ 27
    roovari

    Add Comment Cancel Reply


    Related Posts

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’ ಕಾರ್ಯಕ್ರಮ | ಜೂನ್ 08

    June 3, 2025

    ಕಾಸರಗೋಡಿನಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ ಸಂಭ್ರಮ | ಜೂನ್ 08

    June 2, 2025

    ಯಶಸ್ವಿ ಕಲಾವೃಂದದಿಂದ ಗಾನ ಗಾರುಡಿಗ ದಿ. ಕಾಳಿಂಗ ನಾವಡರಿಗೆ ಗಾನ ನಮನ

    June 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.