Subscribe to Updates

    Get the latest creative news from FooBar about art, design and business.

    What's Hot

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಂಗಳೂರಿನ ರಂಗಶಂಕರದಲ್ಲಿ ‘ಮಣ್ಣಿನ ಮಗ’ | ಸೆಪ್ಟೆಂಬರ್ 16
    Drama

    ಬೆಂಗಳೂರಿನ ರಂಗಶಂಕರದಲ್ಲಿ ‘ಮಣ್ಣಿನ ಮಗ’ | ಸೆಪ್ಟೆಂಬರ್ 16

    September 15, 2026Updated:September 16, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕಲಾವಿಲಾಸಿ ಪ್ರಸ್ತುತ ಪಡಿಸುವ ‘ಗೂಗಿ ವಾ ಥಿಯಾಂಗೋ’ ಅವರ ‘ದಿ ಬ್ಲ್ಯಾಕ್ ಹರ್ಮಿಟ್’ ಆಧಾರಿತ ‘ಮಣ್ಣಿನ ಮಗ’ ನಾಟಕ ಕನ್ನಡದಲ್ಲಿ ಪ್ರದರ್ಶನವನ್ನು ದಿನಾಂಕ 16 ಸೆಪ್ಟೆಂಬರ್ 2026ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ಜೆ. ಪಿ. ನಗರದ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಸಿದ್ದರಾಮು ಕೆ. ರಂಗರೂಪಕ್ಕೆ ಅಳವಡಿಸಿದ್ದು, ರಂಗಕರ್ಮಿ ಮಹಾದೇವ ಹಡಪದ ಅವರು ವಿನ್ಯಾಸ ಮಾಡಿ ನಿರ್ದೇಶಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9972629940 ಸಂಖ್ಯೆಯನ್ನು ಸಂಪರ್ಕಿಸಿರಿ.

    ಗೂಗಿ ವಾ ಥಿಯಾಂಗೋ, ಆಫ್ರಿಕಾ ದೇಶಗಳಲ್ಲಿ ವಸಾಹತುಶಾಹಿ ಆಡಳಿತದ ನಂತರ ಹುಟ್ಟಿಕೊಂಡ ರಾಷ್ಟ್ರೀಯವಾದಿ ಧೋರಣೆ ಮತ್ತು ಅಲ್ಲಿನ ಜನರ ಬದುಕಿನಲ್ಲಿ ಬೇರು ಬಿಟ್ಟಿದ್ದ ಆಚರಣೆಗಳ ನಡುವಿನ ಘರ್ಷಣೆಯನ್ನು ಈ ನಾಟಕದಲ್ಲಿ ಕಟ್ಟಿಕೊಟ್ಟಿದ್ದರು. ಮಣ್ಣಿನ ಮಗ ನಾಟಕವನ್ನು ಭಾರತೀಯ ವೈವಿದ್ಯತೆ ಮತ್ತು ಇಲ್ಲಿನ ಬದುಕಿಗೆ ಹತ್ತಿರವಾಗುವಂತೆ ಮರು ವಿನ್ಯಾಸ ಮಾಡಲಾಗಿದೆ. ನಾಟಕವು ಭರಪೂರ ಹಾಸ್ಯ ಮತ್ತು ಸಂಗೀತದಿಂದ ಕೂಡಿರುತ್ತದೆ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ವಚನ ಸಾಹಿತ್ಯದ ಗುಣಾತಿಶಯಗಳ ಗುರುತಿಸುವಿಕೆ
    Next Article ಪೆರ್ಲದಲ್ಲಿ ‘ಮರಾಟಿ ಕಲಾ ಸಾಹಿತ್ಯ ವೇದಿಕೆ ಪೆರ್ಲ’ ನೂತನ ಸಮಿತಿ ರಚನೆ
    roovari

    Add Comment Cancel Reply


    Related Posts

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026

    ಬಿ.ಎಂ.ಶ್ರೀ ಸಭಾಂಗಣದಲ್ಲಿ ‘ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿ 2026’ | ಅಕ್ಟೋಬರ್ 13ರಿಂದ 17

    October 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.