Subscribe to Updates

    Get the latest creative news from FooBar about art, design and business.

    What's Hot

    ‘ಯುವ ರಂಗಸಂಗಮ’ ರಾಜ್ಯಮಟ್ಟದ ನಾಟಕ ಹಾಗೂ ಕಲಾಜಾಥಾ ಸ್ಪರ್ಧೆ | ಫೆಬ್ರುವರಿ 5, 6 ಮತ್ತು 7

    November 5, 2026

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07

    November 5, 2026

    ಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯ್ ಇವರಿಗೆ ಕ.ಸಾ.ಪ.ದ ‘ದತ್ತಿ ಪ್ರಶಸ್ತಿ’

    November 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07
    Drama

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07

    November 5, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಂಗಧರ್ಮ ಸಾಂಸ್ಕೃತಿಕ ಸಂಸ್ಥೆ ಪ್ರಸ್ತುತ ಪಡಿಸುವ ಪ್ರದೀಪ್ ತಿಪಟೂರ್ ನಿರ್ದೇಶನದಲ್ಲಿ ‘Mr. ಮನುಜ’ ಏಕವ್ಯಕ್ತಿ ಪ್ರಯೋಗಾತ್ಮಕ ನಾಟಕ ಪ್ರದರ್ಶನವನ್ನು ದಿನಾಂಕ 07 ನವೆಂಬರ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

    ಚಿಂತಕರಾದ ಡಾ. ರಾಜಪ್ಪ ದಳವಾಯಿ ಮತ್ತು ಡಾ. ಕೆ.ವೈ. ನಾರಾಯಣಸ್ವಾಮಿ ಹಾಗೂ ಸಾಹಿತಿ ಮಮತಾ ಅರಸೀಕೆರೆ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಮಾಹಿತಿಗಾಗಿ 80954 04769 ಸಂಖ್ಯೆಯನ್ನು ಸಂಪರ್ಕಿಸಿರಿ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯ್ ಇವರಿಗೆ ಕ.ಸಾ.ಪ.ದ ‘ದತ್ತಿ ಪ್ರಶಸ್ತಿ’
    Next Article ‘ಯುವ ರಂಗಸಂಗಮ’ ರಾಜ್ಯಮಟ್ಟದ ನಾಟಕ ಹಾಗೂ ಕಲಾಜಾಥಾ ಸ್ಪರ್ಧೆ | ಫೆಬ್ರುವರಿ 5, 6 ಮತ್ತು 7
    roovari

    Add Comment Cancel Reply


    Related Posts

    ‘ಯುವ ರಂಗಸಂಗಮ’ ರಾಜ್ಯಮಟ್ಟದ ನಾಟಕ ಹಾಗೂ ಕಲಾಜಾಥಾ ಸ್ಪರ್ಧೆ | ಫೆಬ್ರುವರಿ 5, 6 ಮತ್ತು 7

    November 5, 2026

    ಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯ್ ಇವರಿಗೆ ಕ.ಸಾ.ಪ.ದ ‘ದತ್ತಿ ಪ್ರಶಸ್ತಿ’

    November 5, 2026

    ಡಾ. ಕೋರನ ಸರಸ್ವತಿ ಇವರು ಕ.ಸಾ.ಪ.ದ ‘ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    November 5, 2026

    ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ | ಕೊನೆಯ ದಿನಾಂಕ ಡಿಸೆಂಬರ್ 05

    November 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.