Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’

    March 28, 2026

    ಬಂಗಾಳಿ ಲೇಖಕ ಡಾ. ರಾಮ್‌ಕುಮಾ‌ರ್ ಇವರ ಕೃತಿಗೆ ‘ಸರಸ್ವತಿ ಸಮ್ಮಾನ್ ಪ್ರಶಸ್ತಿ’

    March 28, 2026

    ಮಂಗಳೂರಿನಲ್ಲಿ ‘ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿ’ ಪ್ರದಾನ

    March 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಅರೆಹೊಳೆ ಪ್ರತಿಷ್ಠಾನದಲ್ಲಿ ‘ರಂಗಿನಾಟ’ ರಂಗ ಶಿಬಿರ | ಏಪ್ರಿಲ್ 16ರಿಂದ 20
    Camp

    ಅರೆಹೊಳೆ ಪ್ರತಿಷ್ಠಾನದಲ್ಲಿ ‘ರಂಗಿನಾಟ’ ರಂಗ ಶಿಬಿರ | ಏಪ್ರಿಲ್ 16ರಿಂದ 20

    March 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಅರೆಹೊಳೆ : ಅರೆಹೊಳೆ ಪ್ರತಿಷ್ಠಾನ, ಆರ್ಟ್ಸ್ ಮತ್ತು ಆದಿಮೂಲ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ರಂಗಿನಾಟ’ ರಂಗ ಶಿಬಿರವನ್ನು ದಿನಾಂಕ 16ರಿಂದ 20 ಏಪ್ರಿಲ್ 2026ರವರೆಗೆ ಪ್ರತಿ ದಿನ ಬೆಳಿಗ್ಗೆ 9-00ರಿಂದ 12-00ರವರೆಗೆ ಅರೆಹೊಳೆ ರೆಪರ್ಟರಿ ಆ್ಯಂಡ್ ಥೀಯೇಟರ್ ಸ್ಕೂಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 19 ಏಪ್ರಿಲ್ 2026ರಂದು ಸಂಜೆ 3-30 ಗಂಟೆಗೆ ‘ನೂಪುರಂಗಳ್..’ ಹೆಜ್ಜೆಯ ಲಾಸ್ಯಕ್ಕೆ ಗೆಜ್ಜೆಗಳ ಲಾಲಿತ್ಯ ರಾಜ್ಯಮಟ್ಟದ ಅರೆಶಾಸ್ತ್ರೀಯ ನೃತ್ಯ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ ಮತ್ತು ಭಾಗವಹಿಸುವ ಪ್ರತಿ ತಂಡಕ್ಕೂ ಗೌರವ ಧನವಿದ್ದು, ಹೆಚ್ಚಿನ ಮಾಹಿತಿಗೆ 70192 90983 ಸಂಖ್ಯೆಯನ್ನು ಸಂಪರ್ಕಿಸಿರಿ.

     

    baikady camp competition dance drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಯಕ್ಷಗಾನದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಕ್ಕೆ ಅವಕಾಶ
    Next Article ಉದಯೋನ್ಮುಖ ನೃತ್ಯ ಕಲಾವಿದೆ ಎಂ. ವಸುಧಾ ರಂಗಪ್ರವೇಶ | ಏಪ್ರಿಲ್ 03
    roovari

    Add Comment Cancel Reply


    Related Posts

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ‘ಸಂಪ್ರದಾಯ ದಿನ’

    March 28, 2026

    ಬಂಗಾಳಿ ಲೇಖಕ ಡಾ. ರಾಮ್‌ಕುಮಾ‌ರ್ ಇವರ ಕೃತಿಗೆ ‘ಸರಸ್ವತಿ ಸಮ್ಮಾನ್ ಪ್ರಶಸ್ತಿ’

    March 28, 2026

    ಮಂಗಳೂರಿನಲ್ಲಿ ‘ಮಲಬಾರ್ ವಿಶ್ವ ರಂಗಭೂಮಿ ಪ್ರಶಸ್ತಿ’ ಪ್ರದಾನ

    March 28, 2026

    ಉದಯೋನ್ಮುಖ ನೃತ್ಯ ಕಲಾವಿದೆ ಎಂ. ವಸುಧಾ ರಂಗಪ್ರವೇಶ | ಏಪ್ರಿಲ್ 03

    March 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.