Subscribe to Updates

    Get the latest creative news from FooBar about art, design and business.

    What's Hot

    ಪಾಂಡವಪುರ ಕುಂತಿ ಬೆಟ್ಟದಲ್ಲಿ ‘ಜಿಲ್ಲಾ ನಾಟಕೋತ್ಸವ’ | ಆಗಸ್ಟ್ 09

    August 8, 2026

    ಸಿರಿಗನ್ನಡ ಸೇವಾ ಟ್ರಸ್ಟ್ ಇದರ 3ನೇ ವಾರ್ಷಿಕೋತ್ಸವ | ಆಗಸ್ಟ್ 09

    August 8, 2026

    ‘ನೃತ್ಯಶಂಕರ’ ಸಮೂಹ ನೃತ್ಯಸರಣಿ 15ರಲ್ಲಿ ನೃತ್ಯ ಪ್ರದರ್ಶನ | ಆಗಸ್ಟ್ 10

    August 8, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ತುಳು ನಾಟಕ ಕಲಾವಿದರ ಒಕ್ಕೂಟದ ’23ನೇ ವಾರ್ಷಿಕ ಸಂಭ್ರಮ’ | ಆಗಸ್ಟ್ 11
    Awards

    ತುಳು ನಾಟಕ ಕಲಾವಿದರ ಒಕ್ಕೂಟದ ’23ನೇ ವಾರ್ಷಿಕ ಸಂಭ್ರಮ’ | ಆಗಸ್ಟ್ 11

    August 8, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಮಂಗಳೂರು ದಕ್ಷಿಣ ಕನ್ನಡ ಇದರ ವತಿಯಿಂದ ‘23ನೇ ವಾರ್ಷಿಕ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 11 ಆಗಸ್ಟ್ 2026ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ಕಾರ್ಯಕ್ರಮದಲ್ಲಿ ‘ತೌಳವ ಪ್ರಶಸ್ತಿ ಪ್ರದಾನ’, ಹಿರಿಯ ಕಲಾವಿದರಿಗೆ ಸನ್ಮಾನ, ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮ ಹಾಗೂ ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ನಡೆಯಲಿದೆ. ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಲ. ಕಿಶೋರ್ ಡೀ. ಶೆಟ್ಟಿ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ಇದರ ಚೈರ್ಮನ್ ಡಾ. ಎಂ. ಮೋಹನ ಆಳ್ವ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿರುವರು. ಹಿರಿಯ ನಾಟಕಕಾರ ರಂಗಭೂಮಿ ಕಲಾನಿರ್ದೇಶಕರಾದ ತಮ್ಮ ಲಕ್ಷ್ಮಣ ಇವರಿಗೆ ‘ತೌಳವ ಪ್ರಶಸ್ತಿ ಪ್ರದಾನ ಹಾಗೂ ಹಿರಿಯ ಹಾಸ್ಯ ಕಲಾವಿದ ತಿಮ್ಮಪ್ಪ ಶೆಟ್ಟಿ ಬೋಳಾರ, ಹಿರಿಯ ಪ್ರಸಾದನ ಕಲಾವಿದರಾದ ದಿನೇಶ್ ಮಾಸ್ಟರ್ ಬಿಜೈ, ಹಿರಿಯ ನಟ ನಾಗೇಶ ಸಾಲಿಯಾನ್,ಹಿರಿಯ ಸ್ತ್ರೀ ಪಾತ್ರ ಕಲಾವಿದ ಉಲ್ಲಾಸ್ ಕದ್ರಿ, ಹಿರಿಯ ನಾಟಕಕಾರ ವಿಶ್ವನಾಥ ಚಿತ್ರಾಪುರ ಮತ್ತು ಹಿರಿಯ ರಂಗಭೂಮಿ ಕಲಾವಿದೆ ಶ್ರೀಮತಿ ಸುಜಾತ ಶಕ್ತಿನಗರ ಇವರಿಗೆ ಸನ್ಮಾನಿಸಲಾಗುವುದು. 4-00 ಗಂಟೆಗೆ ಸುಗಮ ಸಂಗೀತ ಮತ್ತು 6-00 ಗಂಟೆಗೆ ನಮ್ಮ ಕಲಾವಿದೆರ್ ಬೆದ್ರ ಇವರಿಂದ ‘ವೈರಲ್ ವೈಶಾಲಿ’ ನಾಟಕ ಪ್ರದರ್ಶನ ನಡೆಯಲಿದೆ.

    award baikady commemoration drama felicitation Music roovari theatre Tulu
    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ | ಆಗಸ್ಟ್ 09
    Next Article ‘ನೃತ್ಯಶಂಕರ’ ಸಮೂಹ ನೃತ್ಯಸರಣಿ 15ರಲ್ಲಿ ನೃತ್ಯ ಪ್ರದರ್ಶನ | ಆಗಸ್ಟ್ 10
    roovari

    Add Comment Cancel Reply


    Related Posts

    ಪಾಂಡವಪುರ ಕುಂತಿ ಬೆಟ್ಟದಲ್ಲಿ ‘ಜಿಲ್ಲಾ ನಾಟಕೋತ್ಸವ’ | ಆಗಸ್ಟ್ 09

    August 8, 2026

    ಸಿರಿಗನ್ನಡ ಸೇವಾ ಟ್ರಸ್ಟ್ ಇದರ 3ನೇ ವಾರ್ಷಿಕೋತ್ಸವ | ಆಗಸ್ಟ್ 09

    August 8, 2026

    ‘ನೃತ್ಯಶಂಕರ’ ಸಮೂಹ ನೃತ್ಯಸರಣಿ 15ರಲ್ಲಿ ನೃತ್ಯ ಪ್ರದರ್ಶನ | ಆಗಸ್ಟ್ 10

    August 8, 2026

    ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ | ಆಗಸ್ಟ್ 09

    August 8, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.