Subscribe to Updates

    Get the latest creative news from FooBar about art, design and business.

    What's Hot

    ರವೀಂದ್ರ ಕಲಾಕ್ಷೇತ್ರದಲ್ಲಿ ‘ಸತ್ಯ ಹರೀಶ್ಚಂದ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 29

    September 28, 2026

    ಹಿಂದಿ ದಿನಾಚರಣೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ

    September 28, 2026

    ಮಂದಾರ ರಾಮಾಯಣ ತುಳು ಮಹಾಕಾವ್ಯ ವಾಚನ – ವ್ಯಾಖ್ಯಾನ | ಸೆಪ್ಟೆಂಬರ್ 29

    September 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಆಸ್ವಾದ’ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮ | ಸೆಪ್ಟೆಂಬರ್ 26
    Bharathanatya

    ‘ಆಸ್ವಾದ’ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮ | ಸೆಪ್ಟೆಂಬರ್ 26

    September 26, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಶಾಸ್ತ್ರೀಯ ಭರತನಾಟ್ಯದ ಗ್ರಹಿಕೆ-ಅರಿಕೆ-ಮೆಚ್ಚಿಕೆಯ ಬಗೆಯನ್ನು ತಿಳಿಯುವ ನಿಟ್ಟಿನಲ್ಲಿ ಡಾ. ಭ್ರಮರಿ ಶಿವಪ್ರಕಾಶರ ಕಿರು ಭರತನಾಟ್ಯ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ‘ಆಸ್ವಾದ’ವನ್ನು ದಿನಾಂಕ 26 ಸೆಪ್ಟೆಂಬರ್ 2026ರ ಶನಿವಾರ ಸಂಜೆ 5-30 ಗಂಟೆಗೆ ಮಂಗಳೂರಿನ ಹಿಂದಿ ಪ್ರಚಾರ ಭವನದಲ್ಲಿ ಆಯೋಜಿಸಲಾಗಿದೆ.

    ಮಣಿಪಾಲದ ಎಂ.ಪಿ.ಇ.ಎ.ಎಸ್. ಟ್ರಸ್ಟಿನ ಅಧ್ಯಕ್ಷರಾದ ಡಾ. ವರದೇಶ್ ಹಿರೇಗಂಗೆಯವರು ಕಾರ್ಯಕ್ರಮದ ಶುಭಾರಂಭವನ್ನು ಮಾಡಲಿದ್ದು, ಈ ಕಲೆಯ ಬಗೆಗಿನ ಸಂವೇದನೆಯನ್ನು ಬೆಳೆಸುವ ಸಂವಾದವನ್ನು ನಡೆಸಲಿದ್ದಾರೆ. ಕವಯಿತ್ರಿ ಪ್ರೊ. ಸ್ಮಿತಾ ಶೆಣೈಯವರು ಕಾರ್ಯಕ್ರಮವನ್ನು ನಿರೂಪಿಸಲಿದ್ದು ಸಂವಾದದಲ್ಲಿ ಭಾಗವಹಿಸಲಿದ್ದಾರೆ. 2023ರಿಂದ ನಡೆದುಕೊಂಡು ಬರುತ್ತಿರುವ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಈ ಪ್ರದರ್ಶನವಿದ್ದು, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವನ್ನು ಪಡೆದಿದೆ. ಕಲಾಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶವಿದೆ.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleದಸರಾ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 30
    Next Article ಪುಸ್ತಕ ವಿಮರ್ಶೆ | ‘ಲೋಕಾ ಸಮಸ್ತಾ’ದಲ್ಲಿ ಇತಿಹಾಸದ ದಾಖಲೀಕರಣ
    roovari

    Add Comment Cancel Reply


    Related Posts

    ರವೀಂದ್ರ ಕಲಾಕ್ಷೇತ್ರದಲ್ಲಿ ‘ಸತ್ಯ ಹರೀಶ್ಚಂದ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 29

    September 28, 2026

    ಹಿಂದಿ ದಿನಾಚರಣೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ

    September 28, 2026

    ಮಂದಾರ ರಾಮಾಯಣ ತುಳು ಮಹಾಕಾವ್ಯ ವಾಚನ – ವ್ಯಾಖ್ಯಾನ | ಸೆಪ್ಟೆಂಬರ್ 29

    September 28, 2026

    ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ’ ಸಮಿತಿ ರಚನೆ

    September 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.