ಬೆಂಗಳೂರು : ಹರ್ಷಾಧ್ರಿ ಕಲಾ ಬಳಗ (ರಿ.) ಇದರ ವತಿಯಿಂದ ‘ಸತ್ಯ ಹರೀಶ್ಚಂದ್ರ’ ರಾಘವಾಂಕ ಹರಿಶ್ಚಂದ್ರ ಕಾವ್ಯ ಆಧಾರಿತ ಸುಂದರ ಪೌರಾಣಿಕ ನಾಟಕ ಪ್ರದರ್ಶನವನ್ನು ದಿನಾಂಕ 29 ಸೆಪ್ಟೆಂಬರ್ 2026ರಂದು ಸಂಜೆ 4-00 ಗಂಟೆಗೆ ಬೆಂಗಳೂರಿನ ಜೆ. ಸಿ. ರಸ್ತೆ ಇಲ್ಲಿರುವ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

