Subscribe to Updates

    Get the latest creative news from FooBar about art, design and business.

    What's Hot

    ರವೀಂದ್ರ ಕಲಾಕ್ಷೇತ್ರದಲ್ಲಿ ‘ಸತ್ಯ ಹರೀಶ್ಚಂದ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 29

    September 28, 2026

    ಹಿಂದಿ ದಿನಾಚರಣೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ

    September 28, 2026

    ಮಂದಾರ ರಾಮಾಯಣ ತುಳು ಮಹಾಕಾವ್ಯ ವಾಚನ – ವ್ಯಾಖ್ಯಾನ | ಸೆಪ್ಟೆಂಬರ್ 29

    September 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಜನಪದ ಗೀತೆಗಳ ಗಾಯನ ಸ್ಪರ್ಧೆಗೆ ಜನಪದ ತಂಡಗಳಿಗೆ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 05
    Competition

    ಜನಪದ ಗೀತೆಗಳ ಗಾಯನ ಸ್ಪರ್ಧೆಗೆ ಜನಪದ ತಂಡಗಳಿಗೆ ಆಹ್ವಾನ | ಕೊನೆಯ ದಿನಾಂಕ ಅಕ್ಟೋಬರ್ 05

    September 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ನೇತೃತ್ವದಲ್ಲಿ ದಸರಾ ಪ್ರಯುಕ್ತ ದಿನಾಂಕ 18 ಅಕ್ಟೋಬರ್ 2026ರ ಭಾನುವಾರ ಜನಪದ ಗೀತೆಗಳ ವೃಂದಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.

    ಜನಪದ ಗೀತೆಗಳನ್ನು ಹಾಡುವ ಸ್ಪರ್ಧೆ ಪ್ರತಿ ವರ್ಷದಂತೆ ಏರ್ಪಡಿಸಲಾಗುತ್ತಿದ್ದು, ಒಂದು ತಂಡದಲ್ಲಿ ಕನಿಷ್ಠ ಐವರು ಭಾಗವಹಿಸಲು ಕೋರುತ್ತೇವೆ. ವಿದ್ಯಾರ್ಥಿಗಳು, ಮಹಿಳೆಯರು, ಪುರುಷರ ತಂಡಗಳು ಜನಪದ ಹಾಡು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ತಂಡಗಳು ಹೆಸರು, ವಿಳಾಸ, ದೂರವಾಣಿ, ಹಾಡಿನ ಹೆಸರು ಬರೆದು ತಿಳಿಸಲು ಕೋರಿದ್ದು, ಗಾಯಕರು ಸೋಬಾನೆ, ಹಸೆ, ಬೀಸುವ, ಕುಟ್ಟುವ, ನಾಟಿಮಾಡುವಾಗಿನ ಹಾಡುಗಳನ್ನು ಹಾಡಲು ಅವಕಾಶವಿದೆ. ಜನಪದ ಗಾದೆಗಳು, ಒಗಟುಗಳನ್ನು ಹೇಳುವ ಸ್ಪರ್ಧೆಯೂ ನಡೆಯಲಿದೆ. ಆಸಕ್ತ ತಂಡಗಳು ದಿನಾಂಕ 05 ಅಕ್ಟೋಬರ್ 2026ರೊಳಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.

    baikady competition folk Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ‘ಮನದ ಮಲ್ಲಿಗೆ’ ಮನವನ್ನು ಅರಳಿಸುವ ಕವಿತೆಗಳು
    Next Article ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ’ ಸಮಿತಿ ರಚನೆ
    roovari

    Add Comment Cancel Reply


    Related Posts

    ರವೀಂದ್ರ ಕಲಾಕ್ಷೇತ್ರದಲ್ಲಿ ‘ಸತ್ಯ ಹರೀಶ್ಚಂದ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 29

    September 28, 2026

    ಹಿಂದಿ ದಿನಾಚರಣೆ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ

    September 28, 2026

    ಮಂದಾರ ರಾಮಾಯಣ ತುಳು ಮಹಾಕಾವ್ಯ ವಾಚನ – ವ್ಯಾಖ್ಯಾನ | ಸೆಪ್ಟೆಂಬರ್ 29

    September 28, 2026

    ‘ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ’ ಸಮಿತಿ ರಚನೆ

    September 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.