Subscribe to Updates

    Get the latest creative news from FooBar about art, design and business.

    What's Hot

    ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    July 30, 2026

    ಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’ – ‘ಜ್ಞಾನ ನಂದನ’ ಕೃತಿಗಳ ಬಿಡುಗಡೆ | ಆಗಸ್ಟ್ 01

    July 30, 2026

    ಪುಸ್ತಕ ವಿಮರ್ಶೆ | ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಜೀವನಕಥನ

    July 30, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’ – ‘ಜ್ಞಾನ ನಂದನ’ ಕೃತಿಗಳ ಬಿಡುಗಡೆ | ಆಗಸ್ಟ್ 01
    Book Release

    ಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’ – ‘ಜ್ಞಾನ ನಂದನ’ ಕೃತಿಗಳ ಬಿಡುಗಡೆ | ಆಗಸ್ಟ್ 01

    July 30, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಜಿರೆ : ಶ್ರೀ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಪ್ರಕಟಿಸಲಾದ ‘ಜ್ಞಾನ ಚಂದನ’ ಮತ್ತು ‘ಜ್ಞಾನ ನಂದನ’ ಕೃತಿಗಳನ್ನು ದಿನಾಂಕ 01 ಆಗಸ್ಟ್ 2026ರಂದು ಪೂರ್ವಾಹ್ನ 11-00 ಗಂಟೆಗೆ ಧರ್ಮಸ್ಥಳದ ಅಮೃತವಾರ್ಷಿಣಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಅಂಕಣ ಬರಹಗಾರರಾದ ದೀಪಾ ಹಿರೇಗುತ್ತಿ ಬಿಡುಗಡೆಗೊಳಿಸುವರು ಎಂದು ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಜಗನ್ನಾಥ್ ಹಾಗೂ ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದ್ದು, ಚಲನಚಿತ್ರ ನಟ ಅಭಿಜಿತ್ ಶುಭಾಶಂಸನೆ ಮಾಡುವರು. ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧ‌ರ್ ಭಾಗವಹಿಸುವರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಉಜಿರೆಯ ಎಸ್.ಡಿ.ಎಂ. ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಹಾಗೂ ಕುಂಚಕಲಾವಿದ ಪೆರ್ಮುದೆ ಮೋಹನಕುಮಾ‌ರ್ ಇವರಿಂದ ಚಿತ್ರಕಲಾ ಪ್ರದರ್ಶನ ನಡೆಯಲಿದೆ.

    baikady Book release dance drawing exhibition Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಜೀವನಕಥನ
    Next Article ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31
    roovari

    Add Comment Cancel Reply


    Related Posts

    ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    July 30, 2026

    ಪುಸ್ತಕ ವಿಮರ್ಶೆ | ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಜೀವನಕಥನ

    July 30, 2026

    ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಯಕ್ಷ ವೈಭವ 2026’ | ಆಗಸ್ಟ್ 01

    July 30, 2026

    ಮಂಗಳೂರಿನ ಸಂಘನಿಕೇತನದಲ್ಲಿ ‘ಪುಸ್ತಕ ಹಬ್ಬ 2026’ | ಆಗಸ್ಟ್ 16, 17 ಮತ್ತು 18

    July 30, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.