Subscribe to Updates

    Get the latest creative news from FooBar about art, design and business.

    What's Hot

    ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    July 30, 2026

    ಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’ – ‘ಜ್ಞಾನ ನಂದನ’ ಕೃತಿಗಳ ಬಿಡುಗಡೆ | ಆಗಸ್ಟ್ 01

    July 30, 2026

    ಪುಸ್ತಕ ವಿಮರ್ಶೆ | ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಜೀವನಕಥನ

    July 30, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31
    Competition

    ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    July 30, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಚಿತ್ರದುರ್ಗ : ಅ.ಭಾ.ವಿ.ಪ. ಹಿರಿಯ ಕಾರ್ಯಕರ್ತರ ಬಳಗ ಚಿತ್ರದುರ್ಗ-ದಾವಣಗೆರೆ ಜಿಲ್ಲೆ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕದ ಸಹಯೋಗದಲ್ಲಿ ರಾಜ್ಯಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಬರಹಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

    ರಾಜ್ಯದ ಎಲ್ಲಾ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಕನ್ನಡ ಸಣ್ಣಕಥೆ, ಕವನಗಳ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕಥೆ-ಕವನ ಎರಡಕ್ಕೂ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ ರೂ.10,000/-, ದ್ವಿತೀಯ ರೂ.7,000/-, ತೃತೀಯ ರೂ.3,000/- ನೀಡಲಾಗುತ್ತದೆ. ಬರಹಗಾರರು ದಿನಾಂಕ 31 ಆಗಸ್ಟ್ 2026ರೊಳಗಾಗಿ ತಮ್ಮ ಬರಹವನ್ನು ಭಾರತೀಯ ಅಂಚೆ ಸ್ಪೀಡ್‌ಪೋಸ್ಟ ಮೂಲಕವೇ ಟಿ.ಆರ್. ಉದಯರವಿ, ಗುರು ಕೃಪ, ಶೃಂಗೇರಿ ಮಠದ ರಸ್ತೆ, ಚಿತ್ರದುರ್ಗ -577501, ಸಂಖ್ಯೆ : 96064 92583 ವಿಳಾಸಕ್ಕೆ ಕಳುಹಿಸಬೇಕು.

    baikady competition Literature poem roovari story
    Share. Facebook Twitter Pinterest LinkedIn Tumblr WhatsApp Email
    Previous Articleಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’ – ‘ಜ್ಞಾನ ನಂದನ’ ಕೃತಿಗಳ ಬಿಡುಗಡೆ | ಆಗಸ್ಟ್ 01
    roovari

    Add Comment Cancel Reply


    Related Posts

    ಧರ್ಮಸ್ಥಳದಲ್ಲಿ ‘ಜ್ಞಾನ ಚಂದನ’ – ‘ಜ್ಞಾನ ನಂದನ’ ಕೃತಿಗಳ ಬಿಡುಗಡೆ | ಆಗಸ್ಟ್ 01

    July 30, 2026

    ಪುಸ್ತಕ ವಿಮರ್ಶೆ | ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಜೀವನಕಥನ

    July 30, 2026

    ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಯಕ್ಷ ವೈಭವ 2026’ | ಆಗಸ್ಟ್ 01

    July 30, 2026

    ಮಂಗಳೂರಿನ ಸಂಘನಿಕೇತನದಲ್ಲಿ ‘ಪುಸ್ತಕ ಹಬ್ಬ 2026’ | ಆಗಸ್ಟ್ 16, 17 ಮತ್ತು 18

    July 30, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.