Subscribe to Updates

    Get the latest creative news from FooBar about art, design and business.

    What's Hot

    ಲೇಖನ, ಕವನ, ಚುಟುಕು ಬರಹಗಳ ಆಹ್ವಾನ | ಕೊನೆಯ ದಿನಾಂಕ ಮೇ 10

    April 28, 2026

    ಬೆಂಗಳೂರಿನ ರಂಗಶಂಕರದಲ್ಲಿ ‘ಒಳ ಚರಂಡಿ ಪುರಾಣ’ ನಾಟಕ ಪ್ರದರ್ಶನ | ಏಪ್ರಿಲ್ 29

    April 28, 2026

    ‘ನಿರಂಜನ ಪ್ರಶಸ್ತಿ’ಗೆ ಪ್ರೊ. ದೇರ್ಲ, ‘ಶಂಕರ ಸಾಹಿತ್ಯ ಪ್ರಶಸ್ತಿ’ಗೆ ಜಗದೀಶ ಶರ್ಮ ಆಯ್ಕೆ

    April 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಂಗಳೂರಿನ ರಂಗಶಂಕರದಲ್ಲಿ ‘ಒಳ ಚರಂಡಿ ಪುರಾಣ’ ನಾಟಕ ಪ್ರದರ್ಶನ | ಏಪ್ರಿಲ್ 29
    Drama

    ಬೆಂಗಳೂರಿನ ರಂಗಶಂಕರದಲ್ಲಿ ‘ಒಳ ಚರಂಡಿ ಪುರಾಣ’ ನಾಟಕ ಪ್ರದರ್ಶನ | ಏಪ್ರಿಲ್ 29

    April 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಅಂತರಂಗ ಅಭಿನಯಿಸುವ ಖ್ಯಾತ ಕಾದಂಬರಿಕಾರ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಇವರ ಕಥೆ ಆಧಾರಿತ ‘ಒಳ ಚರಂಡಿ ಪುರಾಣ’ ನಾಟಕ ಪ್ರದರ್ಶನವನ್ನು ದಿನಾಂಕ 29 ಏಪ್ರಿಲ್ 2026ರಂದು ಸಂಜೆ ಗಂಟೆ 7-30ಕ್ಕೆ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ನಾಟಕವನ್ನು ಡಾ. ಗೌರೀಶ ಜೋಶಿ ಪರಿಕಲ್ಪನೆ ಮತ್ತು ರಂಗರೂಪ ನೀಡಿದ್ದು, ಅರ್ಚನಾ ಶ್ಯಾಮ್ ರಂಗವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗೆ ಅಂಕಲ್ ಶ್ಯಾಂ : 98809 14509 ಮತ್ತು ಬಿ.ವಿ. ಮುರಳೀಧರ್ 99869 11321 ಸಂಖ್ಯೆಗಳನ್ನು ಸಂಪರ್ಕಿಸಿರಿ.

     

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Article‘ನಿರಂಜನ ಪ್ರಶಸ್ತಿ’ಗೆ ಪ್ರೊ. ದೇರ್ಲ, ‘ಶಂಕರ ಸಾಹಿತ್ಯ ಪ್ರಶಸ್ತಿ’ಗೆ ಜಗದೀಶ ಶರ್ಮ ಆಯ್ಕೆ
    Next Article ಲೇಖನ, ಕವನ, ಚುಟುಕು ಬರಹಗಳ ಆಹ್ವಾನ | ಕೊನೆಯ ದಿನಾಂಕ ಮೇ 10
    roovari

    Add Comment Cancel Reply


    Related Posts

    ಲೇಖನ, ಕವನ, ಚುಟುಕು ಬರಹಗಳ ಆಹ್ವಾನ | ಕೊನೆಯ ದಿನಾಂಕ ಮೇ 10

    April 28, 2026

    ‘ನಿರಂಜನ ಪ್ರಶಸ್ತಿ’ಗೆ ಪ್ರೊ. ದೇರ್ಲ, ‘ಶಂಕರ ಸಾಹಿತ್ಯ ಪ್ರಶಸ್ತಿ’ಗೆ ಜಗದೀಶ ಶರ್ಮ ಆಯ್ಕೆ

    April 28, 2026

    ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ‘ನೃತ್ಯಾಂತರಂಗ 140’ | ಏಪ್ರಿಲ್ 29

    April 28, 2026

    ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ವತಿಯಿಂದ ಪುತ್ತೂರಿನಲ್ಲಿ ಭರತನಾಟ್ಯ ಕಾರ್ಯಾಗಾರ

    April 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.