Subscribe to Updates

    Get the latest creative news from FooBar about art, design and business.

    What's Hot

    ಕಲಾ ವೈಭವದೊಂದಿಗೆ ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’

    August 5, 2026

    ನೃತ್ಯ ವಿಮರ್ಶೆ | ಕರಾವಳಿ ಕಲಾ ವಲಯದಲ್ಲೊಂದು ಆಪ್ತ ಕಲಾನುಭವ, ‘ಕಲಾಭವ’

    August 5, 2026

    ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ವೆಬ್ ಸೈಟ್ ನಲ್ಲಿ ಭರ್ಜರಿ ಆಫರ್

    August 5, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಶ್ರೀ ಭ್ರಾಮರೀ ನಾಟ್ಯಾಲಯದ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ –12’ | ಆಗಸ್ಟ್ 04
    Bharathanatya

    ಶ್ರೀ ಭ್ರಾಮರೀ ನಾಟ್ಯಾಲಯದ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ –12’ | ಆಗಸ್ಟ್ 04

    August 3, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಜತ ಸಂಭ್ರಮದಲ್ಲಿರುವ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಉಡುಪಿ ಇದರ ವತಿಯಿಂದ ಪರ್ಯಾಯ ಶ್ರೀ ಶಿರೂರು ಮಠ, ಶ್ರೀ ಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ‘ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆ –12’ ರಾಧಾಕೃಷ್ಣಾರ್ಪಣ ನೃತ್ಯ ಕಾರ್ಯಕ್ರಮವನ್ನು ದಿನಾಂಕ 04 ಆಗಸ್ಟ್ 2026ರಂದು ಸಂಜೆ 7-00 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.

    ಈ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿ ಆಶೀರ್ವಚನ ನೀಡಲಿದ್ದಾರೆ. ನೃತ್ಯ ಕಾರ್ಯಕ್ರಮಕ್ಕೆ ನೃತ್ಯ ನಿರ್ದೇಶನ ಮತ್ತು ಹಾಡುಗಾರಿಕೆ ವಿದುಷಿ ವೀಣಾ ಎಂ. ಸಾಮಗ, ನಟುವಾಂಗ ವಿದ್ವಾನ್ ಕೆ. ಭವಾನಿ ಶಂಕರ್, ಮೃದಂಗದಲ್ಲಿ ಬಾಲಚಂದ್ರ ಭಾಗವತ್, ಪಿಟೀಲಿನಲ್ಲಿ ಶ್ರೀಧರ್ ಪಾಡಿಗಾರ್ ಹಿಮ್ಮೇಳ ಸಹಕಾರವನ್ನು ನೀಡಲಿದ್ದಾರೆ. ವಿದ್ವಾನ್ ಕೆ. ಭವಾನಿ ಶಂಕರ್, ವಿದುಷಿ ಶಿಫಾಲಿ ರಾಜೇಶ್ ರಾವ್, ವಿದುಷಿ ಸಂಜನಾ ಜೆ. ಸುವರ್ಣ, ವಿದುಷಿ ಯಶಸ್ವಿ, ವಿದುಷಿ ಕಾತ್ಯಾಯಿನಿ, ಸ್ವಾತಿ, ಸಾನ್ವಿ ಕೋಟ್ಯಾನ್, ಸಾನ್ವಿ, ರಚನಾ ಆಚಾರ್ಯ, ಅದಿತಿ ಮಂಡೀಚ, ಶ್ರೀಮತಿ ಗೀತಾ, ಶ್ರೀಮತಿ ದೀಪಾ, ಕ್ಷಿತಿ ಬಿ. ಪೂಜಾರಿ, ಸಂಹಿತಾ, ಶ್ರುತಿ, ಭ್ರಮರಿ ಬಿ.ಎಸ್., ಚಾರ್ವಿಕ, ಋತ್ವಿ, ಸಾತ್ವಿಕ್ ಕೆ., ಆದಿತ್ಯ ಆಚಾರ್ಯ, ದಿಗಂತ್, ಆರುಷ್, ಪ್ರಜ್ವಲ್, ದಿಶಾನ್, ವರ್ಷಿಣಿ, ವೈಷ್ಣವಿ, ಕಾಯಿರಾ, ವೈಶಾನಿ, ಮಾನ್ವಿ ಎಸ್., ಪ್ರೇಕ್ಷಿತಾ ಪಿ. ರಾವ್, ದಿಯಾ, ನಿವೇದಿತಾ ಕೆ. ಪೂಜಾರಿ, ಪ್ರಕೃತಿ, ಭೂಮಿಕಾ, ಪ್ರಣಮ್ಯ, ಪ್ರಥ್ವಿ ಎಸ್. ಕೋಟ್ಯಾನ್, ಶ್ರೀನೀತಿ, ಧೃತಿ ಎಸ್‌. ಕಾಂಚನ್, ಮಹೀ. ಎಮ್. ಪೂಜಾರಿ, ಅವನಿ ಯು. ರಾವ್ ನೃತ್ಯ ಪ್ರದರ್ಶನ ನೀಡಲಿದ್ದಾರೆ.

    baikady bharatanatyam commemoration dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಕನ್ನಡ ಸಾಹಿತ್ಯದ ನಾದಕ್ಕೆ ಹೊಸ ರಾಗ ತುಂಬಿದ ‘ನಾದಾ’
    Next Article ವಸುದೇವ ಭೂಪಾಳಂ ಇವರ ಕವನಗಳ ಗಾಯನ ಸ್ಪರ್ಧೆಗೆ ಆಹ್ವಾನ
    roovari

    Add Comment Cancel Reply


    Related Posts

    ಕಲಾ ವೈಭವದೊಂದಿಗೆ ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’

    August 5, 2026

    ನೃತ್ಯ ವಿಮರ್ಶೆ | ಕರಾವಳಿ ಕಲಾ ವಲಯದಲ್ಲೊಂದು ಆಪ್ತ ಕಲಾನುಭವ, ‘ಕಲಾಭವ’

    August 5, 2026

    ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ವೆಬ್ ಸೈಟ್ ನಲ್ಲಿ ಭರ್ಜರಿ ಆಫರ್

    August 5, 2026

    ಕುಂಭಾಶಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ತಾಳಮದ್ದಳೆ

    August 5, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.