Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ಕಲಾಮಂದಿರದಲ್ಲಿ ‘ಕೂಡಲಸಂಗಮ’ ದೃಶ್ಯ ರೂಪಕ | ಏಪ್ರಿಲ್ 19

    April 18, 2026

    ಮಾಲತಿ ಮುದಕವಿ ಮತ್ತು ಸರಸ್ವತಿ ಭೋಸಲೆ ಇವರ ಕೃತಿಗಳ ಲೋಕಾರ್ಪಣೆ

    April 18, 2026

    ಯಕ್ಷಗಾನ ಕಲಾ ಕೇಂದ್ರದಿಂದ ಯಕ್ಷಗಾನ ತರಬೇತಿ | ಕೊನೆಯ ದಿನಾಂಕ ಮೇ 25 

    April 18, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟ ಕಥೆ ಮತ್ತು ಕವನ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 25
    Competition

    ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟ ಕಥೆ ಮತ್ತು ಕವನ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 25

    July 22, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಂಟ್ವಾಳ : ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ದಿನಾಂಕ 28-07-2024ರಂದು ಏರ್ಯಬೀಡುವಿನಲ್ಲಿ ನಡೆಯಲಿರುವ ವಿದ್ಯಾರ್ಥಿಗಳ ಸಾಹಿತ್ಯ ಕಮ್ಮಟದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಮಿನಿಕಥೆ ರಚನಾ ಸ್ಪರ್ಧೆ’ ಹಾಗೂ ‘ಕವನ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.

    ಮಿನಿಕಥೆಗೆ 100 ಪದಗಳ ಒಳಗಿನ ಸ್ವರಚಿತ ಕಥೆಯಾಗಿರಬೇಕು. ‘ಮಳೆ’ ಶೀರ್ಷಿಕೆಯಡಿ ಕವನ ರಚಿಸಲು ಅವಕಾಶವಿದೆ. 5ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗಿನ ಆಸಕ್ತ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಾಳುಗಳು ತಾವು ರಚಿಸಿದ ಕವನ, ಕಥೆಯನ್ನು ದಿನಾಂಕ 25-07-20245ರೊಳಗೆ ಶ್ರೀ ದಾಮೋದ‌ರ ಮಾಸ್ತರ್ ಏರ್ಯ ಇವರ ಮೊಬೈಲ್ ಸಂಖ್ಯೆ 9449645537ಗೆ ವಾಟ್ಸಪ್ ಮೂಲಕ ಕಳುಹಿಸಿ ಕೊಡಬೇಕಾಗಿ ತಿಳಿಸಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಶಾರದಾ ವಿದ್ಯಾಸಂಸ್ಥೆಯ ಧ್ಯಾನ ಮಂದಿರದಲ್ಲಿ ‘ಉಡಲ ದುನಿಪು’ ಕೃತಿ ಲೋಕಾರ್ಪಣೆ 
    Next Article Classical Concert Extravaganza at Chowdiah Memorial Hall
    roovari

    Add Comment Cancel Reply


    Related Posts

    ಮಾಲತಿ ಮುದಕವಿ ಮತ್ತು ಸರಸ್ವತಿ ಭೋಸಲೆ ಇವರ ಕೃತಿಗಳ ಲೋಕಾರ್ಪಣೆ

    April 18, 2026

    ಸೃಜನಶೀಲ ಕೃತಿಗೆ ಪ್ರಶಸ್ತಿ : ಅರ್ಜಿ ಆಹ್ವಾನ | ಕೊನೆಯ ದಿನಾಂಕ ಮೇ 10

    April 18, 2026

    ‘ಕನ್ನಡ ಪುಸ್ತಕ ಸೊಗಸು ಬಹುಮಾನ’ಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಮೇ 11

    April 18, 2026

    ನೆಂಪು ನರಸಿಂಹ ಭಟ್ ಇವರ ಸಂಸ್ಮರಣೆ ಮತ್ತು ಕೃತಿಯ ಅನಾವರಣ ಕಾರ್ಯಕ್ರಮ

    April 18, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.