Browsing: introduction

ಯಕ್ಷಗಾನ ಕಲೆ ಒಂದು ದೈವಿಕ ಕಲೆ. ಇಂತಹ ದೈವಿಕ ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ತಮ್ಮ ಪ್ರತಿಭೆಯನ್ನು ಕಲಾ ಪ್ರಪಂಚದಲ್ಲಿ ತೋರ್ಪಡಿಸುತ್ತಿದ್ದಾರೆ. ಅದರಲ್ಲೂ ಮಹಿಳಾ ಕಲಾವಿದರು ಯಕ್ಷಗಾನದ…

ವೃತ್ತಿಯಲ್ಲಿ ಹುಬ್ಬಳ್ಳಿಯ ಪೂಜ್ಯ ಶ್ರೀ ಚಿದ್ರುಪಾನಂದ ಸ್ವಾಮೀಜಿಯವರ ಸಂಸ್ಥೆಯಾದ, ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಅಕ್ಷರ ವಿದ್ಯಾ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ. ಯಕ್ಷಗಾನ ರಂಗಕ್ಕೆ ಬರಲು…

ಓದಿದ್ದು ಎಂ.ಬಿ.ಎ. ಕೆಂಜಾರು ಮಿಲ್ಕ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆಲಸ. ಯಕ್ಷಗಾನ ಹಾಗೂ ನಾಟಕ ಎಂದರೆ ಪಂಚಪ್ರಾಣ. ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯ ಕೆಂಜಾರಿನ ಉಮಾನಾಥ…

ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯ ಕಿನ್ಯಾ ಕಜೆಯ ದಯಾನಂದ ಹಾಗೂ ವಾರಿಜ ದಂಪತಿಗಳ ಪುತ್ರಿಯಾಗಿ ಪ್ರತೀಕ್ಷಾ ದಯಾನಂದ ಪೂಜಾರಿ ಅವರು 31 ಅಕ್ಟೋಬರ್ 1999 ರಂದು ಜನಿಸಿದರು.…

ಹುಟ್ಟಿ ಬೆಳೆದಿದ್ದು ಶೃಂಗೇರಿ. ಕಲಾವಿದರ ಮನೆತನ. ಚಿಕ್ಕ ವಯಸ್ಸಿನಲ್ಲಿಯೇ ಭರತನಾಟ್ಯ, ಸಂಗೀತ, ನಾಟಕ, ರಂಗಭೂಮಿ ಹಾಗೂ ಯಕ್ಷಗಾನ ಕಲೆಯ ಮೇಲೆ ಬಹಳ ಆಸಕ್ತಿ. ಶೃಂಗೇರಿಯಲ್ಲಿ ಇವರ ತಂದೆ…

ಯಕ್ಷಗಾನ ಕರ್ನಾಟಕದ ಕರಾವಳಿ ತೀರದ ವಿಶಿಷ್ಟ ಶಾಸ್ತ್ರೀಯ ಸಾಂಪ್ರದಾಯಿಕ ಕಲೆ. ಇಂದಿನ ಡಿಜಿಟಲ್ ಯುಗದಲ್ಲೂ ಈ ಗಂಡುಕಲೆ ಯಕ್ಷಗಾನ ಮನೆ ಮನಗಳಲ್ಲಿ ಗಟ್ಟಿಯಾಗಿ ಬೇರೂರಿದೆ. ಇಂತಹ ಶಾಸ್ತ್ರೀಯ…

ಯಕ್ಷಗಾನ ರಂಗಕ್ಕೆ ಇವರು ವೇಷಧಾರಿಯಾಗಿ ಬಂದವರು. ನಂತರ ಹಿಮ್ಮೇಳದ ಕಡೆಗೆ ಒಲವು ಮೂಡಿ ಯಕ್ಷಗಾನ ರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವವರು ವಿಶ್ವಂಭರ ಅಲ್ಸೆ, ಐರೋಡಿ. 17.04.2002 ರಂದು…

ಮಲೆನಾಡಿನ ಹೊಸನಗರ ಭಾಗದಲ್ಲಿ “ಯಕ್ಷಗಾನ” ಎಂಬ ವಿಷಯ ಬಂದಾಗ ವಿಶೇಷವಾಗಿ ಗುರುತಿಸಲ್ಪಡುವ ಊರು ನಾಗರಕೊಡಿಗೆ. ಯಕ್ಷಗಾನದ ಜೊತೆಗಿನ ನಾಗರಕೊಡಿಗೆಯ ಈ ಪರಂಪರೆಯ ಮುಂದುವರೆದ ಭಾಗವಾಗಿ ಕಾಣಿಸಿಕೊಳ್ಳುವ ಉದಯೋನ್ಮುಖ…

ಬಾಲ್ಯದಲ್ಲಿ ಅಜ್ಜನ ಒಟ್ಟಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಇವರು ಅಜ್ಜ ತಂದ ಯಕ್ಷಗಾನದ ಸಿಡಿಗಳಲ್ಲಿ ಪ್ರಸಂಗದ ಬಗ್ಗೆ ನೋಡುತ್ತಿದ್ದರು. ಹಾಗೆಯೇ ಯಕ್ಷಗಾನವನ್ನು ನೋಡುತ್ತಾ ಇವರಿಗೆ ಯಕ್ಷಗಾನದ ಮೇಲೆ…