Subscribe to Updates

    Get the latest creative news from FooBar about art, design and business.

    What's Hot

    ಮುಂಬೈ ವಿವಿ ಕುಲಪತಿಗಳಿಂದ ಕನ್ನಡ ಶೋಧ ಸಂಪ್ರಬಂಧಗಳ ಪ್ರದರ್ಶನ, ಉದ್ಘಾಟನೆ ಮತ್ತು ಸಂವಾದ ಕಾರ್ಯಕ್ರಮ

    April 25, 2026

    ‘ಬಂಗಾರದ ಮನುಷ್ಯನ ಗಾನ ಜೀವನಯಾನ’ – ಸುಮಧುರ ಗಾನ ರಸಾಯನ

    April 25, 2026

    ‘ಕರ್ತೃತ್ವ ಸಮಗ್ರ ಸಮ್ಮಾನ್ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಆಯ್ಕೆ

    April 25, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಕರ್ತೃತ್ವ ಸಮಗ್ರ ಸಮ್ಮಾನ್ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಆಯ್ಕೆ
    Awards

    ‘ಕರ್ತೃತ್ವ ಸಮಗ್ರ ಸಮ್ಮಾನ್ ಪ್ರಶಸ್ತಿ’ಗೆ ಲೇಖಕಿ ವೈದೇಹಿ ಆಯ್ಕೆ

    April 25, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಕೋಲ್ಕತಾದ ಭಾರತೀಯ ಭಾಷಾ ಪರಿಷತ್ ನೀಡುವ ಪ್ರತಿಷ್ಠಿತ ‘ಕರ್ತೃತ್ವ ಸಮಗ್ರ ಸಮ್ಮಾನ್ ಪ್ರಶಸ್ತಿ’ಗೆ ಕನ್ನಡದ ಲೇಖಕಿ ವೈದೇಹಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ರೂ. ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿದೆ. ದಿನಾಂಕ 01 ಮೇ 2026ರಂದು ಬಂಗಾಳಿ ಲೇಖಕ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

    ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿ’ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. ‘ವಾಸಂತಿ’ ಎಂಬುದು ಇವರ ಮೂಲ ಹೆಸರು. ಸಾಹಿತ್ಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ 2009ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬರಹಕ್ಕೆ ಆಹ್ವಾನ | ಕೊನೆಯ ದಿನಾಂಕ ಮೇ 15
    Next Article ‘ಬಂಗಾರದ ಮನುಷ್ಯನ ಗಾನ ಜೀವನಯಾನ’ – ಸುಮಧುರ ಗಾನ ರಸಾಯನ
    roovari

    Add Comment Cancel Reply


    Related Posts

    ಮುಂಬೈ ವಿವಿ ಕುಲಪತಿಗಳಿಂದ ಕನ್ನಡ ಶೋಧ ಸಂಪ್ರಬಂಧಗಳ ಪ್ರದರ್ಶನ, ಉದ್ಘಾಟನೆ ಮತ್ತು ಸಂವಾದ ಕಾರ್ಯಕ್ರಮ

    April 25, 2026

    ‘ಬಂಗಾರದ ಮನುಷ್ಯನ ಗಾನ ಜೀವನಯಾನ’ – ಸುಮಧುರ ಗಾನ ರಸಾಯನ

    April 25, 2026

    ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬರಹಕ್ಕೆ ಆಹ್ವಾನ | ಕೊನೆಯ ದಿನಾಂಕ ಮೇ 15

    April 25, 2026

    ‘ಆರ್ಯಭಟ ಪ್ರಶಸ್ತಿ’ಗೆ ಶ್ರೇಷ್ಠ ನಾಟಕಕಾರ ಡಾ. ಸಂಜೀವ ದಂಡೆಕೇರಿ ಆಯ್ಕೆ

    April 25, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.