Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸರಯೂ ಮಕ್ಕಳ ಮೇಳದಿಂದ ಮಂತ್ರಾಲಯದಲ್ಲಿ ಯಕ್ಷಗಾನ ಬಯಲಾಟ
    Yakshagana

    ಸರಯೂ ಮಕ್ಕಳ ಮೇಳದಿಂದ ಮಂತ್ರಾಲಯದಲ್ಲಿ ಯಕ್ಷಗಾನ ಬಯಲಾಟ

    June 30, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂತ್ರಾಲಯ : ಶ್ರೀಮಠದಲ್ಲಿ ನಾದನಮನ ಕಲಾಸೇವೆಯ ಪ್ರಯುಕ್ತ ಹುಣ್ಣಿಮೆಯಂದು ದಿನಾಂಕ 29 ಜೂನ್ 2026ನೇ ಸೋಮವಾರ ಜಿಲ್ಲೆಯ ಪ್ರಪ್ರಥಮ ಮಕ್ಕಳ ಮೇಳ ಮಂತ್ರಾಲಯದಲ್ಲಿ ಪ್ರಪ್ರಥಮ ಬಾರಿಗೆ ‘ಶ್ರೀ ರಾಮ ದರ್ಶನ’ ಎಂಬ ಬಯಲಾಟ ಶ್ರೀಗಳ ಉಪಸ್ಥಿತಿಯಲ್ಲಿ ಜರಗಿತ್ತು.

    “ಕಲೆಗಳೆಲ್ಲವೂ ಗೌರವಿಸ ಪಡಬೇಕಾದುದೇ. ಯಕ್ಷಗಾನವೂ ಅದಕ್ಕೆ ಹೊರತಾಗಿಲ್ಲ. ಮಕ್ಕಳು ಕಲೆಯಲ್ಲಿ ಆಸಕ್ತಿ ತೋರಿಸಿ ಶ್ರೀಮಠದವರೆಗೂ ಬಂದು ತಮ್ಮ ಕಲಾ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ. ತಾವೂ ಕೂಡಾ ಶ್ರೀಕ್ಷೇತ್ರದಲ್ಲಿ ವಿವಿಧ ಕಲಾಪ್ರಕಾರಗಳಿಗೆ ಅವಕಾಶವೀಯುತ್ತಾ ಬರುತ್ತಿದ್ದೇವೆ. ಇಂದೂ ಸರಯೂ ಮಕ್ಕಳ ಮೇಳವು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಯಕ್ಷಗಾನವನ್ನು ಪ್ರಸ್ತುತಪಡಿಸಿದ್ದಾರೆ. ಮುಂದೆಯೂ ನಾವು ಈ ತಂಡವನ್ನು ಶ್ರೀಮಠಕ್ಕೆ ಕರೆಸಿಕೊಳ್ಳುತ್ತೇವೆ. ಮಕ್ಕಳು ಕಲಾಪ್ರೌಢಿಮೆಯಿಂದ ಬೆಳೆದು ಬೆಳಗಲಿ. ನಾವೂ ಸಂತೋಷದಿಂದ ಎಲ್ಲರಿಗೂ ಫಲಮಂತ್ರಾಕ್ಷತೆಯನ್ನು ನೀಡಿ ಹರಸುತ್ತೇವೆ” ಎ೦ದು ಮಂತ್ರಾಲಯದ ಶ್ರೀ ಶ್ರೀ 1008 ವಿಭುದೇಂದ್ರ ತೀರ್ಥ ಸ್ವಾಮೀಜಿಯವರು ಸರಯೂ ಮಕ್ಕಳ ಮೇಳಕ್ಕೆ ಶುಭಾಶೀರ್ವಾದ ನೀಡಿ ಆಶೀರ್ವಚನವಿತ್ತರು.

    ಹಿಮ್ಮೇಳದಲ್ಲಿ ರವಿ ಕೃಷ್ಣ ದಂಬೆ, ವರ್ಕಾಡಿ ಮಧುಸೂದನ ಅಲೆವೂರಾಯ, ಅಕ್ಷಯ ರಾವ್ ವಿಟ್ಲ ಸಹಕರಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ, ವಿಜಯಲಕ್ಷ್ಮೀ ಎಲ್.ಎನ್., ಅಕ್ಷಯ್ ಕೋಡಿಕಲ್, ನಿತ್ಯಶ್ರೀ ಪೂಜಾರಿ, ಸೈಶಾ ಭಂಡಾರಿ, ದೃಶಾಲ್ ಕೆ., ಉದಿತ್ ಕೋಟ್ಯಾನ್, ಆಗಮ್ ಶರ್ಮಾ, ಪ್ರಮೋದ್ ಕೆ., ಗೌತಂ ಭಂಡಾರಿ, ದೀಪಕ್ ಶರ್ಮಾ, ಕುಸುಮಾ ತಂಡದಲ್ಲಿದ್ದರು. ಸಹಾಯಕರಾಗಿ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್, ಶ್ರೀಮತಿ ಭಾರತೀ, ಶ್ರೀಮತಿ ಜಯಶ್ರೀ ಮನೋಜ್‌, ಶ್ರೀಮತಿ ಪೂಜಾ ಹಾಗೂ ರೂಪೇಶ್ ಪೂಜಾರಿ ತಂಡದಲ್ಲಿದ್ದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕೋಟೇಶ್ವರದಲ್ಲಿ ‘ಅರ್ಥಾಂಕುರ’ ಮತ್ತು ಯಕ್ಷಲೋಕದ ಮಾಸದ ಬಣ್ಣ 100ರ ಕಾರ್ಯಕ್ರಮ
    Next Article ‘ಕಲಾಧಾರಾ–10’ ಯುವ ಪ್ರತಿಭೆಗಳ ಮನೋಜ್ಞ ನೃತ್ಯ – ಸಾಧಕ ಗುರುಗಳಿಗೆ ಅಪೂರ್ವ ಗೌರವ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.