ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಸಂಯೋಜಿತ ಹಾಗೂ ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯ ಕೊಡಿಯಾಲ್ ಬೈಲು ಭಗವತಿ ನಗರ, ಭೋಜ್ ರಾವ್ ಲೇನ್ ಮಂಗಳೂರು ಇಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಪ್ರಾರಂಭವಾಗಿದೆ.
ಎರಡು ವರ್ಷದ ದೃಶ್ಯ ಕಲೆಯಲ್ಲಿ ಫೌಂಡೇಶನ್ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪಾಸಾಗಿರಬೇಕು ಹಾಗೂ ನಾಲ್ಕು ವರ್ಷ ದೃಶ್ಯಕಲಾ ಪದವಿ (ಬ್ಯಾಚುರಲ್ ಆಫ್ ವಿಜ್ಯೂವಲ್ ಆರ್ಟ್ಸ್) 8 ಸೆಮಿಸ್ಟರ್ ಗೆ ಪಿ.ಯು.ಸಿ ಅಥವಾ ತತ್ಸಮಾನ ಪಾಸಾಗಿರಬೇಕು. ಇದರ ಜೊತೆಗೆ ಬಿವಿಎ ಪದವಿ ಶಿಕ್ಷಣ – ಅನ್ವಯಿಕ ಕಲೆ ಹಾಗೂ ಬಿವಿಎ ಪದವಿ ಶಿಕ್ಷಣ – ಚಿತ್ರಕಲೆ ಪದವಿಗಳು ಲಭ್ಯವಿದೆ.
ಹೆಚ್ಚಿನ ವಿವರಗಳಿಗಾಗಿ ಮೋಹನ್ ಕುಮಾರ್ ಬಿ.ಪಿ. ಪ್ರಾಂಶುಪಾಲರು : 0824 – 2492106 ಮೊಬೈಲ್ : 8147339778, 9901751271, 9902051965 ಮತ್ತು 7259606154 ಸಂಖ್ಯೆಗಳನ್ನು ಸಂಪರ್ಕಿಸಿರಿ.

