Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ | ಮೇ 24

    May 23, 2026

    ಕನಕದಾಸರ ಸಮಗ್ರ ಸಾಹಿತ್ಯ ಕೊಂಕಣಿ ಭಾಷೆಗೆ ಭಾಷಾಂತರ

    May 23, 2026

    ಮಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ‘ದಾಸ ಸುಧಾ ಲಹರಿ’ | ಮೇ 24  

    May 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮಕ್ಕಳ ರಂಗ ಶಿಬಿರದ ಸಮಾರೋಪದಲ್ಲಿ ‘ಅರಿವಿನ ಕಥನ’ ನಾಟಕ ಪ್ರದರ್ಶನ | ಮೇ 23
    Camp

    ಮಕ್ಕಳ ರಂಗ ಶಿಬಿರದ ಸಮಾರೋಪದಲ್ಲಿ ‘ಅರಿವಿನ ಕಥನ’ ನಾಟಕ ಪ್ರದರ್ಶನ | ಮೇ 23

    May 23, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಚಾಮರ ಫೌಂಡೇಶನ್ (ರಿ.) ಮತ್ತು ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ (ರಿ.) ಇವರ ಸಹಭಾಗಿತ್ವದಲ್ಲಿ ವೃತ್ತಿಪರ ರಂಗ ಕಲಾವಿದೆ ತೃಷಾ ಶೆಟ್ಟಿಯವರ ನಿರ್ದೇಶನದಲ್ಲಿ ನಡೆದ ಮಕ್ಕಳ ‘ರಂಗ ಶಿಬಿರ’ದ ಸಮಾರೋಪ ಸಮಾರಂಭವನ್ನು ದಿನಾಂಕ 23 ಮೇ 2026ರಂದು ಸಂಜೆ 7-00 ಗಂಟೆಗೆ ಮಂಗಳೂರಿನ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಶಿಬಿರಾರ್ಥಿಗಳು ನಡೆಸಿಕೊಡುವ ರಂಗ ಪ್ರಯೋಗ ‘ಅರಿವಿನ ಕಥನ’ (ಝೆನ್ ಕಥಾ ಪ್ರಸ್ತುತಿ) ಪ್ರಶಾಂತ್ ಉದ್ಯಾವರ್ ರಂಗ ಪಠ್ಯ, ತೃಷಾ ಶೆಟ್ಟಿ ವಿನ್ಯಾಸ ಮತ್ತು ನಿರ್ದೇಶನ, ನಿಶಾಂತ್ ಸಂಗೀತ ನಿರ್ದೇಶನ ಮತ್ತು ಅವನೀಶ್ ಮತ್ತು ಯುವರಾಜ್ ಸಾಂಗತ್ಯ ನೀಡಲಿದ್ದಾರೆ. ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಕ್ಲಿಪ್ತ ಸಮಯಕ್ಕೆ ಪ್ರದರ್ಶನ ಶುರುವಾಗಲಿದ್ದು, ಮಕ್ಕಳು ತಮ್ಮ ಸೃಜನಶೀಲತೆ, ಉತ್ಸಾಹ ಮತ್ತು ಪ್ರತಿಭೆಯನ್ನು ರಂಗಭೂಮಿಯಲ್ಲಿ ತೋರಿಸಲಿದ್ದಾರೆ.

     

    baikady camp drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಐ.ವೈ.ಸಿ. ಸಭಾಂಗಣದಲ್ಲಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ | ಮೇ 23
    Next Article ಪುಸ್ತಕ ವಿಮರ್ಶೆ | ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ
    roovari

    Add Comment Cancel Reply


    Related Posts

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ | ಮೇ 24

    May 23, 2026

    ಕನಕದಾಸರ ಸಮಗ್ರ ಸಾಹಿತ್ಯ ಕೊಂಕಣಿ ಭಾಷೆಗೆ ಭಾಷಾಂತರ

    May 23, 2026

    ಮಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ‘ದಾಸ ಸುಧಾ ಲಹರಿ’ | ಮೇ 24  

    May 23, 2026

    ಪುಸ್ತಕ ವಿಮರ್ಶೆ | ದಾಸ ಸಾಹಿತ್ಯದ ಗುಣಾತಿಶಯಗಳ ಶೋಧ

    May 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.