Subscribe to Updates

    Get the latest creative news from FooBar about art, design and business.

    What's Hot

    ‘ಸರಯೂ ಅಷ್ಠಾಹ’ದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಪ್ರದರ್ಶನ

    June 3, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಇನ್ನೊಂದು ದಿಟ್ಟ ಹೆಜ್ಜೆ ‘ಸೂತ್ರ ಸಂಕಲ್ಪ’

    June 3, 2026

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ಭರತನಾಟ್ಯ ಕಾರ್ಯಾಗಾರ | ಜೂನ್ 13 ಮತ್ತು 14

    June 3, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ಭರತನಾಟ್ಯ ಕಾರ್ಯಾಗಾರ | ಜೂನ್ 13 ಮತ್ತು 14
    Bharathanatya

    ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ಭರತನಾಟ್ಯ ಕಾರ್ಯಾಗಾರ | ಜೂನ್ 13 ಮತ್ತು 14

    June 3, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಅವಿಘ್ನಂ ಅಭ್ಯಾಸ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ಇವರ ವತಿಯಿಂದ ‘ನರ್ತನಂ’ ಭರತನಾಟ್ಯ ಕಾರ್ಯಾಗಾರವನ್ನು ಕರಾವಳಿಯ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ದಿನಾಂಕ 13 ಮತ್ತು 14 ಜೂನ್ 2026ರಂದು ಬೆಳಿಗ್ಗೆ 9-30ರಿಂದ ಸಂಜೆ 4-30ರ ತನಕ ಹಮ್ಮಿಕೊಳ್ಳಲಾಗಿದೆ.

    ಕಾರ್ಯಾಗಾರದಲ್ಲಿ ತಾಳ ಪ್ರಕ್ರಿಯಾ ಮತ್ತು ಕೃಷ್ಣ ಕೀರ್ತನಂ ಬಗ್ಗೆ ಮಾಹಿತಿ ನೀಡಲಾಗಿದ್ದು, ಹೆಚ್ಚಿನ ಮಾಹಿತಿಗೆ + 91 9742542993 ಸಂಖೆಯನ್ನು ಸಂಪರ್ಕಿಸಲು ಸಂಸ್ಥೆಯ ನಿರ್ದೇಶಕರಾದ ಗುರು ಹರಿಪ್ರಿಯ ಪೆಟ್ಟಂ ಇವರು ತಿಳಿಸಿರುತ್ತಾರೆ.

    baikady bharatanatyam dance Music roovari workshop
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ‘ಯುವ ನೃತ್ಯೋತ್ಸವ 2026’ | ಜೂನ್ 14
    Next Article ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಇನ್ನೊಂದು ದಿಟ್ಟ ಹೆಜ್ಜೆ ‘ಸೂತ್ರ ಸಂಕಲ್ಪ’
    roovari

    Add Comment Cancel Reply


    Related Posts

    ‘ಸರಯೂ ಅಷ್ಠಾಹ’ದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಪ್ರದರ್ಶನ

    June 3, 2026

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಇನ್ನೊಂದು ದಿಟ್ಟ ಹೆಜ್ಜೆ ‘ಸೂತ್ರ ಸಂಕಲ್ಪ’

    June 3, 2026

    ಮಂಗಳೂರಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ ‘ಯುವ ನೃತ್ಯೋತ್ಸವ 2026’ | ಜೂನ್ 14

    June 3, 2026

    ಸೌಹಾರ್ದ ಸಾಹಿತ್ಯ ವೇದಿಕೆ ಮಂಗಳೂರು ಘಟಕದಿಂದ ‘ಕನ್ನಡದ ಕಂಪು ಸರಣಿ -10’ | ಜೂನ್ 07

    June 3, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.