Subscribe to Updates

    Get the latest creative news from FooBar about art, design and business.

    What's Hot

    ಅರೆಭಾಷೆ ಹಾಸ್ಯ ಲೇಖನ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಮೇ 10

    April 16, 2026

    ‘ಸ್ವರ ಲಯಾರಾಧನೆ ಸಂಗೀತ ಸಂಸ್ಥೆ’ ಮತ್ತು ‘ಸುಮಧ್ವ ಸಂಗೀತ ವಿದ್ಯಾಲಯ’ದ ಸಂಗೀತೋತ್ಸವ

    April 16, 2026

    ಮೈಸೂರಿನ ಕಲಾಮಂದಿರ ಆವರಣದಲ್ಲಿ ‘ಸೂರ್ಯನ ಕುದುರೆ’ | ಏಪ್ರಿಲ್ 17

    April 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಲಾಭವನ ಮುದ್ದನಾಯಕನ ಪಾಳ್ಯದಲ್ಲಿ ‘ಗಜಲ್ ಸಂಭ್ರಮ’ | ಏಪ್ರಿಲ್ 19
    Literature

    ಕಲಾಭವನ ಮುದ್ದನಾಯಕನ ಪಾಳ್ಯದಲ್ಲಿ ‘ಗಜಲ್ ಸಂಭ್ರಮ’ | ಏಪ್ರಿಲ್ 19

    April 16, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಡಾ. ಡಿ.ಆರ್. ನಾಗರಾಜ್ ಬಳಗ (ನೋ) ದೊಡ್ಡಬಳ್ಳಾಪುರ ಹಾಗೂ ಕರ್ನಾಟಕ ಗಜಲ್ ಅಕಾಡೆಮಿ (ರಿ.) ಬೆಂಗಳೂರು ಇವರ ಸಹಯೋಗದಲ್ಲಿ ‘ಗಜಲ್ ಸಂಭ್ರಮ’ ವಾಚನ ಮತ್ತು ಗಾಯನ ಕಾರ್ಯಕ್ರಮವನ್ನು ದಿನಾಂಕ 19 ಏಪ್ರಿಲ್ 2026ರಂದು ಬೆಳಿಗ್ಗೆ 10-30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಕಲಾಭವನ ಮುದ್ದನಾಯಕನ ಪಾಳ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.

    ಈ ಸಮಾರಂಭದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಂ. ರವಿಕುಮಾರ್ ಇವರು ಮಾಡಲಿದ್ದು, ಸಾಹಿತಿ ಡಾ. ಪ್ರಕಾಶ್ ಮಂಟೇದ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ವಾಚನ ಮತ್ತು ಗಾಯನ ಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಗಜಲ್ ಕಾರ ಬಹುಭಾಷಾ ಕವಿ ಮಹಮದ್ ಬಡ್ಡೂರು ಇವರು ವಹಿಸಲಿದ್ದು, ಡಾ. ಹಸೀನಾ ಹೆಚ್.ಕೆ., ಶ್ರೀಮತಿ ಪ್ರೇಮ ಹೂಗಾರ, ಹಾ.ಮ ಸತೀಶ್, ರಂಗಸ್ವಾಮಿ ಸಿದ್ಧಯ್ಯ, ಶ್ರೀಮತಿ ಉಷಾ ಜ್ಯೋತಿ, ರವಿ ವಿಠಲ, ಶ್ರೀಮತಿ ಮಮತ ಕೆ.ಎಸ್., ದಾಸ್, ಲಕ್ಷ್ಮೀನಾರಾಯಣ ಕೆ. ವಾಣಿಗರಹಳ್ಳಿ ಮತ್ತು ಶ್ರೀಮತಿ ರಮ್ಯಾ ಕೆ.ಜಿ. ಇವರು ಗಜಲ್ ವಾಚನ ಮಾಡಲಿದ್ದಾರೆ. ಶರಣು ಗೊಗಿ ಇವರು ತಬಲದಲ್ಲಿ, ಗಿರೀಶ್ ಕೊಳಾಲು ಇವರು ವಯೋಲಿನ್ ಮತ್ತು ಪ್ರಮೋದ್ ಜೀವ ಇವರು ಕೀಬೋರ್ಡ್ ನಲ್ಲಿ ಸಹಕರಿಸಲಿದ್ದಾರೆ.

    baikady Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಮಹಿಳಾ ‘ಯಕ್ಷಗಾನ ತಾಳಮದ್ದಳೆ’
    Next Article ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ದಂಪತಿಗಳಿಗೆ ‘ಗಡಿನಾಡು ಕನ್ನಡ ಪೋಷಕ ಪ್ರಶಸ್ತಿ’
    roovari

    Add Comment Cancel Reply


    Related Posts

    ಅರೆಭಾಷೆ ಹಾಸ್ಯ ಲೇಖನ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಮೇ 10

    April 16, 2026

    ‘ಸ್ವರ ಲಯಾರಾಧನೆ ಸಂಗೀತ ಸಂಸ್ಥೆ’ ಮತ್ತು ‘ಸುಮಧ್ವ ಸಂಗೀತ ವಿದ್ಯಾಲಯ’ದ ಸಂಗೀತೋತ್ಸವ

    April 16, 2026

    ಮೈಸೂರಿನ ಕಲಾಮಂದಿರ ಆವರಣದಲ್ಲಿ ‘ಸೂರ್ಯನ ಕುದುರೆ’ | ಏಪ್ರಿಲ್ 17

    April 16, 2026

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ- 13’ ಕೊಂಕಣಿ ಕವಿಗೋಷ್ಠಿ

    April 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.