Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಕಿನ್ನರಿ 2026’ ಪ್ರತಿಭೆಗಳ ತುತ್ತೂರಿ | ನವೆಂಬರ್ 29
    Awards

    ಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಕಿನ್ನರಿ 2026’ ಪ್ರತಿಭೆಗಳ ತುತ್ತೂರಿ | ನವೆಂಬರ್ 29

    November 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಶ್ರೀ ವೇಣುಗೋಪಾಲಕೃಷ್ಣ ಎಜುಕೇಶನಲ್ ಸೊಸೈಟಿ ಮೂಡುಕೇರಿ ಬಾರ್ಕೂರು, ಚಂದು ಪೂಜಾರಿ ದತ್ತಿನಿಧಿ ಸಾಸ್ತಾನ, ಇಬ್ರಾಹಿಂ ಸಾಹೇಬ್ ದತ್ತಿನಿಧಿ ಸಾಸ್ತಾನ, ಉಸಿರು ಕೋಟ, ಅರಿವು ಕೇಂದ್ರ, ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಇವರ ಸಹಯೋಗದಲ್ಲಿ 6ನೇ ಮಕ್ಕಳ ಸಾಹಿತ್ಯ ಸಮ್ಮೇಳನ – ಕಾರಂತ ಬಾಲ ಪುರಸ್ಕಾರ ಪ್ರದಾನ, ಕೃತಿ ಬಿಡುಗಡೆ ಸಮಾರಂಭ ‘ಕಿನ್ನರಿ 2026’ ಪ್ರತಿಭೆಗಳ ತುತ್ತೂರಿ ಕಾರ್ಯಕ್ರಮವನ್ನು ದಿನಾಂಕ 29 ನವೆಂಬರ್ 2026ರಂದು ಅಪರಾಹ್ನ 2-00 ಗಂಟೆಗೆ ಕೋಟ ಕಾರಂತ ಥೀಂ ಪಾರ್ಕಿನಲ್ಲಿ ಆಯೋಜಿಲಾಗಿದೆ.

    ಈ ಕಾರ್ಯಕ್ರಮದಲ್ಲಿ ಮಣೂರು-ಪಡುಕರೆ ಸರಕಾರಿ ಪ್ರೌಢಶಾಲೆಯ ಕುಮಾರಿ ಟಿ. ಪೂರ್ವಿ ಇವರು ದೀಪ ಪ್ರಜ್ವಲನೆ ಮಾಡಲಿದ್ದು, ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಕುಮಾರಿ ಐಶ್ವರ್ಯ ಜೆ. ನಾಯಿರಿ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ವಿದ್ಯಾರ್ಥಿಗಳ ಬಹುವಿಧ ಗೋಷ್ಠಿಯಲ್ಲಿ ಸ್ವಾತಿ, ಅವನಿ, ಮಾನ್ವಿ ಎಸ್., ವೀಕ್ಷಿತಾ, ಆಶಿತಾ, ಇಂಚರ ಎಲ್., ಲಹರಿ, ಖುಷಿ, ಸನ್ನಿಧಿ, ಮನಸ್ವಿ, ಐಸಿರಿ ಶೆಟ್ಟಿ, ಕೌಸ್ತುಬ್ ಕಾಂಚನ್, ಪ್ರಥ್ವಿ, ಶಮಿತಾ ಮತ್ತು ಚೈತನ್ಯ ಭಾಗವಹಿಸಲಿದ್ದಾರೆ. ಯುವ ಕವಿ ಸೃಜನ್ ಎನ್. ಗಾಣಿಗ ಇವರ ‘ಮನದಂಗಳದ ಮಲ್ಲಿಗೆ’ ಚೊಚ್ಚಲ ಕವನ ಸಂಕಲನವನ್ನು ಸಾಂಸ್ಕೃತಿಕ ಚಿಂತಕರಾದ ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ ಇವರು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಮ ಕಾರಂತ ಬಾಲ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

    award baikady Book release felicitation Literature roovari
    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ವಚನ ಸಾಹಿತ್ಯದ ಸಂಶೋಧಕ, ಚಿಂತಕ ಮತ್ತು ವಿಚಾರಕ್ರಾಂತಿಯ ಹರಿಕಾರ ಡಾ. ಎಂ. ಎಂ. ಕಲಬುರ್ಗಿ
    Next Article ಕನ್ನಡ ಭಾಷಾ ಪಠ್ಯ ಕ್ರಮದ ಆಧಾರಿತವಾಗಿ ಕರಾವಳಿ ನಿರ್ದಿಗಂತದಿಂದ ‘ಓದುವ ಆಟ’ ನಾಟಕ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026

    ಅಮೃತ ಪ್ರಕಾಶ ಪತ್ರಿಕೆಯ 123ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    November 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.