Subscribe to Updates

    Get the latest creative news from FooBar about art, design and business.

    What's Hot

    ಪಾಂಡವಪುರ ಕುಂತಿ ಬೆಟ್ಟದಲ್ಲಿ ‘ಜಿಲ್ಲಾ ನಾಟಕೋತ್ಸವ’ | ಆಗಸ್ಟ್ 09

    August 8, 2026

    ಸಿರಿಗನ್ನಡ ಸೇವಾ ಟ್ರಸ್ಟ್ ಇದರ 3ನೇ ವಾರ್ಷಿಕೋತ್ಸವ | ಆಗಸ್ಟ್ 09

    August 8, 2026

    ‘ನೃತ್ಯಶಂಕರ’ ಸಮೂಹ ನೃತ್ಯಸರಣಿ 15ರಲ್ಲಿ ನೃತ್ಯ ಪ್ರದರ್ಶನ | ಆಗಸ್ಟ್ 10

    August 8, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಮತ್ತೆ ವಸಂತ’ ವಿಶಿಷ್ಟ ರಂಗಪ್ರಯೋಗ | ಆಗಸ್ಟ್ 09
    Drama

    ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ‘ಮತ್ತೆ ವಸಂತ’ ವಿಶಿಷ್ಟ ರಂಗಪ್ರಯೋಗ | ಆಗಸ್ಟ್ 09

    August 8, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಸಿವಗಂಗ ರಂಗಮಂದಿರ ಲೋಕಾರ್ಪಣೆಗೊಂಡು ಹತ್ತು ವರ್ಷಗಳು ಸಂದಿರುವ ನೆನಪಿಗೆ ಹಮ್ಮಿಕೊಳ್ಳಲಾಗುವ ತಿಂಗಳ ಕಾರ್ಯಕ್ರಮ ಮಾಲೆ -3ರಲ್ಲಿ ರಂಗಮಂಡಲ, ಮಗ್ಗೆ ಸುಗ್ಗಿ ಮತ್ತು ರಂಗ ಪ್ರಹರಿ ಸಹಯೋಗದಲ್ಲಿ ಸಂಚಯ ಅಭಿನಯಿಸುವ ;ಮತ್ತೆ ವಸಂತ ಏಕ ವ್ಯಕ್ತಿ ನಾಟಕ ಪ್ರದರ್ಶನವನ್ನು ದಿನಾಂಕ 09 ಆಗಸ್ಟ್ 2026ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

    ಇದೊಂದು ವಿಶಿಷ್ಟ ರಂಗಪ್ರಯೋಗವಾಗಿದ್ದು, ಉಪಾಧ್ಯಾಯನಿ ಹಾಗೂ ವಿದ್ಯಾರ್ಥಿಯ ನಡುವಿನ ಅವಿನಾವಭಾವ ಸಂಬಂಧದ ಅನನ್ಯತೆಯನ್ನು ಸಾರುತ್ತಾ.. ಸರಳ ರಂಗದ ಮೇಲೆ ನಿರೂಪಿಸಲ್ಪಡುವ ವಿಶೇಷ ಏಕ ವ್ಯಕ್ತಿ ನಾಟಕ ಪ್ರದರ್ಶನ. ಸಂಚಯ ಗಣೇಶ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಸಂಚಯ ವಿಜೈ ಭಾರದ್ವಾಜ್ ಇವರು ಅಭಿನಯಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 94489 70731 ಸಂಖ್ಯೆಯನ್ನು ಸಂಪರ್ಕಿಸಿರಿ.

    baikady drama Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಕಲಾಗ್ರಾಮದಲ್ಲಿ ‘ಕತ್ತಲೆ ದಾರಿ ದೂರ’ ನಾಟಕ ಪ್ರದರ್ಶನ | ಆಗಸ್ಟ್ 09
    Next Article ‘ತೌಳವ ಪ್ರಶಸ್ತಿ’ಗೆ ಹಿರಿಯ ನಾಟಕಕಾರ ತಮ್ಮ ಲಕ್ಷ್ಮಣ ಇವರು ಆಯ್ಕೆ
    roovari

    Add Comment Cancel Reply


    Related Posts

    ಪಾಂಡವಪುರ ಕುಂತಿ ಬೆಟ್ಟದಲ್ಲಿ ‘ಜಿಲ್ಲಾ ನಾಟಕೋತ್ಸವ’ | ಆಗಸ್ಟ್ 09

    August 8, 2026

    ಸಿರಿಗನ್ನಡ ಸೇವಾ ಟ್ರಸ್ಟ್ ಇದರ 3ನೇ ವಾರ್ಷಿಕೋತ್ಸವ | ಆಗಸ್ಟ್ 09

    August 8, 2026

    ‘ನೃತ್ಯಶಂಕರ’ ಸಮೂಹ ನೃತ್ಯಸರಣಿ 15ರಲ್ಲಿ ನೃತ್ಯ ಪ್ರದರ್ಶನ | ಆಗಸ್ಟ್ 10

    August 8, 2026

    ತುಳು ನಾಟಕ ಕಲಾವಿದರ ಒಕ್ಕೂಟದ ’23ನೇ ವಾರ್ಷಿಕ ಸಂಭ್ರಮ’ | ಆಗಸ್ಟ್ 11

    August 8, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.